Home
ಸುದ್ದಿಜಾಲ

ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಬೆಳೆದು ಬಂದ ಹಾದಿ

By Shwetha

ತಂತ್ರಜ್ಞಾನದ ಅಭಿವೃದ್ಧಿ ಭಾರತದಲ್ಲಿ ಆದಂತೆಯೇ ಬ್ರಾಡ್‌ಬ್ಯಾಂಡ್ ಸೇವೆ ಕೂಡ ತನ್ನ ಪ್ರಗತಿಯಲ್ಲಿ ಕಂಡುಕೊಂಡಿದೆ. ಕೆಲವು ವರ್ಷಗಳ ಹಿಂದಿನ ಬ್ರಾಡ್‌ಬ್ಯಾಂಡ್ ಸೇವೆಯ ಕುರಿತು ನಾವು ಮಾತನಾಡುವುದಾದರೆ, 2ಎಮ್‌ಬಿಪಿಎಸ್ ಮತ್ತು 4ಎಮ್‌ಬಿಪಿಎಸ್‌ಗೆ ಮಾತ್ರ ಇದು ಸೀಮಿತವಾಗಿತ್ತು. 2015 ರಲ್ಲಿ ಫಾಸ್ಟ್ ಫಾರ್ವರ್ಡ್ ಮತ್ತು ಇಂಟರ್ನೆಟ್‌ನಲ್ಲಿ ವೇಗದ ಬೆಳವಣಿಗೆ ಸಾಧ್ಯವಾಗಿದೆ.

ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಬೆಳೆದು ಬಂದ ಹಾದಿ

ಇನ್ನು ಬ್ರಾಡ್‌ಬ್ಯಾಂಡ್ ತಯಾರಿಕಾ ಕಂಪೆನಿಗಳು ಆಕರ್ಷಕ ಕೊಡುಗೆಗಳೊಂದಿಗೆ ಗ್ರಾಹಕರನ್ನು ಸಂತಸವಾಗಿರಿಸುವ ಯೋಜನೆಗಳೊಂದಿಗೆ ಬಂದಿದೆ. ಇನ್ನು ಇದರಲ್ಲಿ ಕೂಡ ಹೊಸ ಹೊಸ ತಂತ್ರಜ್ಞಾನಗಳನ್ನು ಅನುಸರಿಸುತ್ತಿದ್ದು ಫೈಬರ್ ಆಪ್ಟಿಕ್ ಕೇಬ್ಲಿಂಗ್‌ನಂತಹ ಬದಲಾವಣೆಗಳನ್ನು ನಮಗೆ ಕಂಡುಕೊಳ್ಳಬಹುದಾಗಿದೆ. ಹೆಚ್ಚುವರಿ ಡೌನ್‌ಲೋಡ್ ಡೇಟಾ ವ್ಯವಸ್ಥೆಯನ್ನು ಬ್ರಾಡ್‌ಬ್ಯಾಂಡ್‌ಗಳಿಗೆ ಇದೀಗ ನೀಡಲಾಗುತ್ತಿದ್ದು ಫಾಸ್ಟರ್ ಯೋಜನೆಗಳು ಹೆಚ್ಚುವರಿ ಡೇಟಾ ಮಿತಿಗಳನ್ನು ಇದು ಒಳಗೊಂಡಿದೆ.

ಹೆಚ್ಚು ರೆಸಲ್ಯೂಶನ್ ವೀಡಿಯೊಗಳ ಪ್ರದರ್ಶನ, ಆನ್‌ಲೈನ್ ಗೇಮಿಂಗ್ ಹೀಗೆ ಬಹುಪ್ಲಾಟ್‌ಫಾರ್ಮ್‌ಗಳು ಇಂದಿನ ಬ್ರಾಡ್‌ಬ್ಯಾಂಡ್ ವ್ಯವಸ್ಥೆಯ ಅಂಗವಾಗಿದ್ದು FUP ಯೋಜನೆಗಳನ್ನು ಹೊಸದಾಗಿ ಗ್ರಾಹಕರಿಗೆ ಯೋಜಿಸಲಾಗುತ್ತಿದೆ. ಉದಾಹರಣೆಗೆ ಏರ್‌ಟೆಲ್ ಪ್ರಸ್ತುತ 80ಜಿಬಿ FUP ನೊಂದಿಗೆ 16MBPS ಕನೆಕ್ಶನ್ ಅನ್ನು ಒದಗಿಸುತ್ತಿದೆ ಇದು ರೂ 1899 ಮೌಲ್ಯದ್ದಾಗಿದ್ದು ಅನಿಯಮಿತ ವಾಯ್ಸ್ ಕಾಲಿಂಗ್ ಪ್ರಯೋಜನಗಳೊಂದಿಗೆ ಬಂದಿದೆ.

ಭಾರತದಲ್ಲಿರುವ ಬ್ರಾಡ್‌ಬ್ಯಾಂಡ್ ಕಂಪೆನಿಗಳು ಗ್ರಾಹಕ ಅನುಭವವನ್ನು ಹೆಚ್ಚಿಸಲು ಹೆಚ್ಚು ಮೌಲ್ಯದ ಕೊಡುಗೆಗಳನ್ನು ಒದಗಿಸುತ್ತಿದೆ ಇದರೊಂದಿಗೆ ಉತ್ತ ಸೇವೆಯನ್ನು ನೀಡುತ್ತಿದೆ. ಏರ್‌ಟೆಲ್ ಪ್ರಸ್ತುತ ವಿಶೇಷ ಆಫರ್‌ಗಳನ್ನು ಡಿಎಸ್‌ಎಲ್ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಒದಗಿಸುತ್ತಿದ್ದು ಪ್ರಸ್ತುತ ಉಚಿತ ಡೇಟಾವನ್ನು ತನ್ನ ಪ್ರಸ್ತುತ ಡೇಟಾ ಕ್ಯಾಪ್‌ಗಳಿಗೆ ನೀಡಿದೆ.

ಐಎಸ್‌ಪಿಎಸ್‌ಗಳಂತಹ ಅತ್ಯಾಧುನಿಕ ತಂತ್ರಜ್ಞಾನ ಬಳಕೆದಾರರಿಗೆ ಹೆಚ್ಚಿನ ಪ್ರಯೋಜನವನ್ನು ಒದಗಿಸುತ್ತಿದೆ ಇನ್ನು ಇಂಟರ್ನೆಟ್‌ನ ಮುಂದಿನ ತಲೆಮಾರು ನಿಜಕ್ಕೂ ಹೆಚ್ಚಿನ ಅತ್ಯಾಧುನಿಕ ಬದಲಾವಣೆಗಳನ್ನು ಪಡೆದುಕೊಂಡು ಗ್ರಾಹಕರ ಬಳಕೆಗೆ ಬರಲಿದೆ.

Best Mobiles in India

English summary
Talking about customer delight, the FUP policy has also undergone quite a change in terms of download limits and even the cost of topping up your plan with more gigabytes of data.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+