Subscribe to Gizbot

ಭಾರತದ ರಾತ್ರಿಯ ಸುಂದರ ದೃಶ್ಯಗಳು ಇಲ್ಲಿವೆ ನೋಡಿ.

Posted By:

ಅಂತರಿಕ್ಷದಿಂದ ಭಾರತವನ್ನು ರಾತ್ರಿ ನೋಡಿದ್ರೆ ಹೇಗೆ ಕಾಣುತ್ತದೆ ? ಈ ಪ್ರಶ್ನೆ ಅನೇಕ ಮಂದಿಗೆ ಕಾಡುತ್ತಿರಬಹುದು. ಈ ಪ್ರಶ್ನೆಯ ಉತ್ತರವನ್ನು ನಾಸಾ ನೀಡಿದೆ. ಅಮೇರಿಕದಲ್ಲಿರುವ ನಾಸಾ [National Aeronautics and Space Administration] ತನ್ನ ಉಪಗ್ರಹದಿಂದ ಕಳೆದ ಎಪ್ರಿಲ್‌ ಮತ್ತು ಆಕ್ಟೋಬರ್‌ನಲ್ಲಿ ಎಲ್ಲಾ ದೇಶಗಳ ರಾತ್ರಿಯ ದೃಶ್ಯವನ್ನು ಅಂತರಿಕ್ಷದಿಂದ ಸೆರೆಹಿಡಿದಿತ್ತು. ಜೊತೆಗೆ ತನ್ನ ಉಪಗ್ರಹಳಲ್ಲಿರುವ ಹೈ ಜೂಮ್‌ ಕ್ಯಾಮೆರಾದಿಂದ ನಮ್ಮ ದೇಶದ ಚಿತ್ರವು ಸೇರಿದಂತೆ ದೇಶದ ಮಹಾನಗರಗಳಾದ ಮುಂಬೈ, ಬೆಂಗಳೂರು, ಕೋಲ್ಕತ್ತಾ ದೆಹಲಿಯ ಚಿತ್ರವನ್ನು ಅಂತರಿಕ್ಷದಿಂದಲೇ ಕ್ಲಿಕ್ಕಿಸಿತ್ತು. ನಾಸಾ ಪ್ರಕಟಿಸಿದ ಆ ರಾತ್ರಿಯ ಮಹಾನಗರಗಳ ಸುಂದರ ದೃಶ್ಯವನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತ

ಭಾರತದ ರಾತ್ರಿಯ ಸುಂದರ ದೃಶ್ಯಗಳು ಇಲ್ಲಿವೆ ನೋಡಿ.

ಬೆಂಗಳೂರು

ಭಾರತದ ರಾತ್ರಿಯ ಸುಂದರ ದೃಶ್ಯಗಳು ಇಲ್ಲಿವೆ ನೋಡಿ.

ಮುಂಬೈ ಮತ್ತು ಪುಣೆ

ಭಾರತದ ರಾತ್ರಿಯ ಸುಂದರ ದೃಶ್ಯಗಳು ಇಲ್ಲಿವೆ ನೋಡಿ.

ಕೋಲ್ಕತ್ತಾ

ಭಾರತದ ರಾತ್ರಿಯ ಸುಂದರ ದೃಶ್ಯಗಳು ಇಲ್ಲಿವೆ ನೋಡಿ.

ಹೈದರಾಬಾದ್‌

ಭಾರತದ ರಾತ್ರಿಯ ಸುಂದರ ದೃಶ್ಯಗಳು ಇಲ್ಲಿವೆ ನೋಡಿ

ಚೆನ್ನೈ

ಭಾರತದ ರಾತ್ರಿಯ ಸುಂದರ ದೃಶ್ಯಗಳು ಇಲ್ಲಿವೆ ನೋಡಿ.

ಅಹಮದಾಬಾದ್‌ ಮತ್ತು ವಡೋದರ

ಭಾರತದ ರಾತ್ರಿಯ ಸುಂದರ ದೃಶ್ಯಗಳು ಇಲ್ಲಿವೆ ನೋಡಿ.

ದೆಹಲಿ

ಭಾರತದ ರಾತ್ರಿಯ ಸುಂದರ ದೃಶ್ಯಗಳು ಇಲ್ಲಿವೆ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot