ಆಂಡ್ರಾಯ್ಡ್‌ನ ವಿಧಗಳ ಕರಿತು ನಿಮಗೆ ತಿಳಿದಿದೆಯೆ?

ಆಂಡ್ರಾಯ್ಡ್ ಐಸ್‌ಕ್ರೀಮ್ ಸ್ಯಾಂಡ್ವಿಚ್ ಆಪರೇಟಿಂಗ್ ಸಿಸ್ಟಂ ಗೂಗಲ್‌ನ ಸಧ್ಯದ ಅತ್ಯಂತ ಜನಪ್ರಿಯ ಆಪರೇಟಿಂಗ್ ಸಿಸ್ಟಂ ಆಗಿದ್ದು 2011 ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಲಾಯಿತು. ಅಂದಹಾಗೆ ಇಂದು ವಿಶ್ವದೆಲ್ಲಡೆ ಆಂಡ್ರಾಯ್ಡ್ ಐಸಿಎಸ್ ಚಾಲಿತ ಸ್ಮಾರ್ಟ್‌ಫೋನ್‌ಗಳ ಸಂಖ್ಯೆಯೇ ಹೆಚ್ಚಿದ್ದು ಸ್ಯಾಮ್ಸಂಗ್, ಸೋನಿ, ಹೆಚ್‌ಟಿಸಿ, ಸಂಸ್ಥೆಯ ಬಹುತೇಕ ಸ್ಮಾರ್ಟ್‌ಫೋನ್‌ಗಳು ಐಸಿಎಸ್ ಆಪರೇಟಿಂಗ್ ಸಿಸ್ಟಂ ಚಾಲಿತವಾಗಿದೆ.
Comments
Best Mobiles in India


Click it and Unblock the Notifications








