ಎಸ್‌ಎಮ್‌ಎಸ್ ಮಾಯಗಾರನ ಇಂಟ್ರೆಸ್ಟಿಂಗ್ ಕಹಾನಿ
1961 ರಲ್ಲಿ ಕಂಪ್ಯೂಟರ್ ವಿಜ್ಞಾನಿಗಳ ಸಮೂಹ ಮತ್ತು ಮೆಸಚುಸೆಟ್ ತಾಂತ್ರಿಕ ವಿದ್ಯಾಲಯದವರು ಸೇರಿ ಕಂಪ್ಯೂಟರ್ ಸಂಪನ್ಮೂಲವನ್ನು ಹೆಚ್ಚಿನ ಜನರು ಒಮ್ಮೆಲೆ ಹಂಚಿಕೊಳ್ಳಬಹುದಾದ ಒಂದು ವಿಧಾನವನ್ನು ಅಭಿವೃದ್ಧಿಪಡಿಸಿದರು. ಈ ಸಮಯದಲ್ಲಿ ಕಂಪ್ಯೂಟರ್ ಬಳಕೆ ಸೀಮಿತವಾಗಿತ್ತು. ಇಲ್ಲಿಂದಲೇ ತಂತ್ರಜ್ಞಾನ ಅಭಿವೃದ್ಧಿಯನ್ನು ಕಂಡುಕೊಂಡು ಸಂದೇಶವನ್ನು ಒಮ್ಮೆಲೆ ಬಹು ಜನರಿಗೆ ಕಳುಹಿಸುವಂತಹ ಮಟ್ಟಕ್ಕೆ ಬಂದು ತಲುಪಿದೆ.
ಓದಿರಿ: ವಾಹ್ ಇನ್ನು ವಿಂಡೋಸ್‌ನಲ್ಲೂ ಆಂಡ್ರಾಯ್ಡ್ ಐಓಎಸ್ ಲಭ್ಯ!
ಸಂದೇಶ ವ್ಯವಸ್ಥೆಯಲ್ಲಿ ಮೊದಲಿನಷ್ಟು ಕಷ್ಟವನ್ನು ನಾವು ಈಗ ಎದುರಿಸುತ್ತಿಲ್ಲ. ಅಷ್ಟೊಂದು ತಾಂತ್ರಿಕ ಮುಂದುವರಿಕೆಯನ್ನು ನಾವು ಇಂದು ಕಾಣಬಹುದಾಗಿದೆ. ಇಂದಿನ ಲೇಖನದಲ್ಲಿ ಸಂದೇಶ ಕಳುಹಿಸುವಿಕೆ ಹೇಗೆ ಅಭಿವೃದ್ಧಿಯನ್ನು ಕಂಡುಕೊಂಡಿತು ಎಂಬುದನ್ನು ಕಾಣಲಿದ್ದೇವೆ.

ಮೋಟೋರೋಲಾ
ಮೋಟೋರೋಲಾದ ಮಾರ್ಟಿ ಕೂಪರ್ ಮೊದಲ ಸೆಲ್ ಫೋನ್ ಕರೆಯನ್ನು ಏಪ್ರಿಲ್ 1773 ರಂದು ಮಾಡಿದರು.

ಎಮ್‌ಐಟಿ
ಎಮ್‌ಐಟಿಯಿಂದ ಪ್ರಥಮ ಕಂಪ್ಯೂಟರ್ ಆಧಾರಿತ ಮೆಸೇಜಿಂಗ್ ವ್ಯವಸ್ಥೆ

ಕಂಪ್ಯೂಟರ್ ಬುಲೆಟಿನ್ ಬೋರ್ಡ್ ಸಿಸ್ಟಮ್
ಪ್ರಥಮ ಕಂಪ್ಯೂಟರ್ ಬುಲೆಟಿನ್ ಬೋರ್ಡ್ ಸಿಸ್ಟಮ್

ಕಮ್ಯುನಿಟಿ ಬುಲೆಟಿನ್ ಬೋರ್ಡ್
ಕಮ್ಯುನಿಟಿ ಬುಲೆಟಿನ್ ಬೋರ್ಡ್ ಸಿಸ್ಟಮ್ ಚಿಕಾಗೊ

ಆನ್‌ಲೈನ್ ವೆಬ್
ಜಗತ್ತಿನಾದ್ಯಂತ ಆನ್‌ಲೈನ್ ವೆಬ್ಬಂದಿದ್ದು

ಎಸ್‌ಎಮ್‌ಎಸ್ ಅನ್ವೇಷಣೆ
ಎಸ್‌ಎಮ್‌ಎಸ್ ಅನ್ವೇಷಣೆ

ಐಸಿಕ್ಯು ಮೆಸೆಂಜರ್
ಐಸಿಕ್ಯು ಮೆಸೆಂಜರ್

ಏಓಎಲ್ ಲಾಂಚ್ ಏಐಮ್
ಏಓಎಲ್ ಲಾಂಚ್ ಏಐಮ್

ಯಾಹೂ ಮೆಸೆಂಜರ್
ಯಾಹೂ ಮೆಸೆಂಜರ್ ಬಿಡುಗಡೆ

ಎಮ್‌ಎಸ್‌ಎನ್ ಮೆಸೆಂಜರ್
ಎಮ್‌ಎಸ್‌ಎನ್ ಮೆಸೆಂಜರ್ ಪ್ರಸ್ತುತಿ


Click it and Unblock the Notifications








