Home
ಸುದ್ದಿಜಾಲ

ಭಾರತದ ಅತಿ ದೊಡ್ಡ ಡೀಲ್‌ನ್ನು ಪೇಟಿಎಂ ಸಿಇಒ ಸಾಧಿಸಿದ್ದು ಹೇಗೆ ಗೊತ್ತಾ..?

By Gizbot Bureau
Help Kodagu people by making donations on Paytm - KANNADA

ಭಾರತದ ತಂತ್ರಜ್ಞಾನ ಮತ್ತು ಸಂಭಾಷಣೆ ಕುರಿತಾದ ಯಾವುದೇ ದೀರ್ಘವಾದ ಸಂಭಾಷಣೆ, ಕಾಗದ ಪತ್ರಗಳು, ಡಾಕ್ಯುಮೆಂಟ್ ಪವರ್ ಪಾಯಿಂಟ್ ಪ್ರದರ್ಶನಗಳು ಪೇಟಿಎಂನ ಫೌಂಡರ್ ವಿಜಯ್ ಶೇಖರ್ ಶರ್ಮಾ ಅವರ ವೃತ್ತಿಜೀವನದಲ್ಲಿ ಭಾರತದ ಪ್ರಮುಖವಾದ ಒಪ್ಪಂದವನ್ನು ಸಾಧಿಸಲು ಸಹಾಯ ಮಾಡಲಿಲ್ಲ.

ಈ ವಾರ ವಾರೆನ್ ಬಫೆಟ್ ರ ಬ್ರೆಕ್ಶೀಯರ್ ಹ್ಯಾಥ್ ವೇ (Berkshire Hathaway) ಪೇಟಿಎಂನ ಅಲ್ಪಸಂಖ್ಯಾತ ಪಾಲನ್ನು ಪಡೆದುಕೊಂಡಿದೆ. ಆ ಮೂಲಕ ಭಾರತದಲ್ಲಿ ಹೂಡಿಕೆದಾರರಿಗೆ ಮೊದಲ ನೇರ ಹೂಡಿಕೆಯನ್ನು ಮಾಡಿತು. ಇದೊಂದು ಭಾರತದ ಪರಿಸರ ವ್ಯವಸ್ಥೆಗೆ ಪ್ರಾರಂಭಿಕ ಮೈಲಿಗಲ್ಲಾಗಿರುವುದು ಮಾತ್ರವಲ್ಲ ಬದಲಾಗಿ ನೋಯ್ಡಾ ಮೂಲದ ಪೇಮೆಂಟ್ ವ್ಯವಸ್ಥೆಯ ಒಂದು ಗಮನಾರ್ಹ ಸಂಗತಿಯೂ ಆಗಿದೆ.

ಭಾರತದ ಅತಿ ದೊಡ್ಡ ಡೀಲ್‌ನ್ನು ಪೇಟಿಎಂ ಸಿಇಒ ಸಾಧಿಸಿದ್ದು ಹೇಗೆ ಗೊತ್ತಾ..?


ಬಕ್ಷೈಯರ್ ಸಾಂಪ್ರದಾಯಿಕವಾಗಿ ಕೆಲವು ಆಯ್ದ ಟೆಕ್ ಸ್ಪೇಸ್ ಗಳಲ್ಲಿ ಮಾತ್ರ ತೊಡಗಿಕೊಳ್ಳುತಾರೆ. ಆದರೆ ಇತ್ತೀಚೆಗೆ ಬಫೆಟ್ ತಾವು ಗೂಗಲ್ ಮತ್ತು ಅಮೇಜಾನ್ ಗಳಲ್ಲಿ ಹೂಡಿಕೆ ಮಾಡದೇ ಇದ್ದದ್ದು ನನ್ನ ತಪ್ಪು ಎಂದು ಹೇಳಿದ್ದರು. ಇತ್ತೀಚಿನ ವರದಿಯ ಪ್ರಕಾರ ಊಬರ್ ನಲ್ಲಿ ಬಂಡವಾಳ ಹೂಡಿಕೆಗೆ ಯೋಜನೆ ನಡಿದಿತ್ತು. ಇನ್ನೊಂದೆಡೆ ಬಫೆಟ್ ಐಬಿಎಂನಲ್ಲಿ ಹೂಡಿಕೆಯನ್ನು ಮಾರಿದರೂ ಕೂಡ ಅದು ಆಪಲ್ ನಲ್ಲಿ ನಡೆಯಿತು.

ಪೇಟಿಎಂ ಆಗಲಿ ಅಥವಾ ಬರ್ಕೈಷರ್ ಆಗಲಿ ಒಪ್ಪಂದವನ್ನು ಮಾಡಿಕೊಂಡಾಗ ವ್ಯವಹಾರದ ನಿಯಮಗಳನ್ನು ಬಹಿರಂಗ ಪಡಿಸಿಲ್ಲ. ವರದಿಯು ಹೇಳುವ ಪ್ರಕಾರ ಇದು ಒನ್ 97 ಕಮ್ಯೂನಿಕೇಷನ್ ಅಂದರೆ ಅದರ ಪೇರೆಂಟ್ ಕಂಪೆನಿ ಪೇಟಿಎಂನ 3-4 ಶೇಕಡಾ ಮೈನಾರಿಟಿ ಸ್ಟೇಕ್ ಆಗಿರಬಹುದು ಮತ್ತು ಅದರ ವ್ಯಾಲ್ಯೂವೇಷನ್ 10-12 ಬಿಲಿಯನ್ ಡಾಲರ್ ಆಗಿರುವ ಸಾಧ್ಯತೆ ಇದೆ.

ಭಾರತದ ಅತಿ ದೊಡ್ಡ ಡೀಲ್‌ನ್ನು ಪೇಟಿಎಂ ಸಿಇಒ ಸಾಧಿಸಿದ್ದು ಹೇಗೆ ಗೊತ್ತಾ..?


ಇನ್ನುಳಿದಂತೆ ಪೇಟಿಎಂನ ಇತರೆ ಹೂಡಿಕೆದಾರರೆಂದರೆ ಅಲಿಬಾಬಾ, Ant ಫೈನಾಶ್ಚಿಯಲ್, ಸಾಫ್ಟ್ ಬ್ಯಾಂಕ್ ವಿಷನ್ ಫಂಡ್ , SAIF ಪಾರ್ಟ್ನರ್ಸ್ ಮತ್ತು ಸ್ವತಃ ವಿಜಯ್ ಶೇಖರ್ ಶರ್ಮಾ ಮತ್ತು ಅವರ ಒಟ್ಟು ಹೂಡಿಕೆ 20 ಶೇಕಡಾಕ್ಕಿಂತಲೂ ಕಡಿಮೆ ಇದೆ.

ಸೋಮವಾರ ಬ್ರೆಕ್ಶಿಯರ್ ನೀಡಿದ ಹೇಳಿಕೆಯಲ್ಲಿ ವಾರನ್ ಭಫೆಟ್ ಈ ಟ್ರಾನ್ಸ್ಯಾಕ್ಷನ್ ನಲ್ಲಿ ತೊಡಗಿಸಿಕೊಂಡಿಲ್ಲ ಎಂದು ತಿಳಿಸಿದ್ದರು. ಇದೇ ವಿಚಾರವನ್ನು ಶರ್ಮಾ ಬಳಿಯೂ ಪ್ರಶ್ನೆ ಮಾಡಲಾಗಿತ್ತು ಮತ್ತು ಅವರು ತಾವು ವಯಕ್ತಿಕವಾಗಿ ಬಫೆಟ್ ನ್ನು ಭೇಟಿ ಮಾಡಿಲ್ಲವೆಂದೂ ತಿಳಿಸಿದ್ದರು. ಮಸಯೋಸಿ ಮಗ ಸನ್ ವ್ಯಾಲಿ ಸಮ್ಮೇಳನದಲ್ಲಿ ಬಫೆಟ್ ಭೇಟಿ ಮಾಡಿ ಪೇಟಿಎಂ ಹೂಡಿಕೆ ಬಗ್ಗೆ ಅವರಿಗೆ ಹೇಳಿದ್ದರು ಎಂದು ಶರ್ಮಾ ತಿಳಿಸಿದ್ದಾರೆ. ಮತ್ತು ಸೆಲ್ಫೀ ಬಗ್ಗೆಯೂ ಹೇಳಿದ್ದರು.

ಕಳೆದ ಕೆಲವು ವರ್ಷಗಳಲ್ಲಿ ಪೇಟಿಎಂ ಹೆಚ್ಚು ಪ್ರಸಿದ್ಧಿಯಾಗಿದೆ ಮತ್ತು ಡಿಜಿಟಲ್ ಪೇಮೆಂಟ್ ನಿಂದಾಗಿ ಪೇಮೆಂಟ್, ತಂತ್ರಜ್ಞಾನ ಮತ್ತು ಗ್ರಾಹಕ ಸ್ನೇಹಿಯಾಗಿ ಬದಲಾಗಿ ಹೆಚ್ಚು ಬಳಕೆಯಲ್ಲಿದೆ. ಇದರಲ್ಲಿ ವ್ಯಾಲೆಟ್ ಮೂಲಕ ಮೊಬೈಲ್ ಪೇಮೆಂಟ್, ಯುಪಿಐ, ಪೇಮೆಂಟ್ ಬ್ಯಾಂಕ್, ಇನ್ಸುರೆನ್ಸ್, ಮ್ಯೂಚುವಲ್ ಫಂಡ್, ಇ-ಕಾಮರ್ಸ್, ಮೂಲಿ ಟಿಕೆಟ್, ಹೀಗೆ ಹಲವು ಆಯ್ಕೆಗಳಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ.

ಭಾರತದ ಅತಿ ದೊಡ್ಡ ಡೀಲ್‌ನ್ನು ಪೇಟಿಎಂ ಸಿಇಒ ಸಾಧಿಸಿದ್ದು ಹೇಗೆ ಗೊತ್ತಾ..?


“ಬರ್ಕ್ಶೈಯರ್ ಅವರ ಆಯ್ಕೆಯ ವಿಧಾನವು ನನಗೆ ತಿಳಿದಿಲ್ಲ. ಆದರೆ ಈ ಒಪ್ಪಂದದಿಂದಾಗಿ ನಾವು ನಮ್ಮ ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸುವುದಕ್ಕೆ ಬದ್ಧವಾಗಿದ್ದೇವೆ ಮತ್ತು ಗ್ರಾಹಕರ ಪ್ರಮಾಣವನ್ನು ಅಂಗೀಕರಿಸಿದ್ದು, ಕಂದಾಯ ಪಾವತಿ ಮಾಡುವ ದೊಡ್ಡ ಸಂಸ್ಥೆಗಳ ಹಣಕಾಸು ಸೇವೆಯನ್ನು ಅತ್ಯುತ್ತಮ ರೀತಿಯಲ್ಲಿ ನಿರ್ಮಿಸುತ್ತೇವೆ. ಬರ್ಕ್ಶೈಯರ್ ಕಡೆಯಿಂದ ಪೇಟಿಎಂಗೆ ಬಂದಿರುವ ದೊಡ್ಡ ಕಮಿಟ್ ಮೆಂಟ್ ಎಂದರೆ ಅಂದು ಟಾಡ್ ಕೋಂಬ್ಸ್.” ಎಂದು ಹೇಳಿದ್ದಾರೆ ಶರ್ಮಾ.

ಒಟ್ಟಾರೆ ಈಗ ನಡೆದ ಒಪ್ಪಂದವು ಪೇಟಿಎಂನಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗುವ ಸಾಧ್ಯತೆಯನ್ನು ಮಾತ್ರ ತಳ್ಳಿಹಾಕುವಂತಿಲ್ಲ.

Best Mobiles in India

English summary
How Paytm CEO clinched one of the ‘biggest deals’ in India. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+