ಸೌಂದರ್ಯದ ಪರಿಕಲ್ಪನೆ ಗ್ರಾಫಿಕ್ ನೋಟದಲ್ಲಿ

Written By:

ಸೌಂದರ್ಯದ ಕುರಿತು ಜಗತ್ತು ಹೇಗೆ ಚಿಂತಿಸುತ್ತದೆ ಎಂಬುದನ್ನು ಅರಿಯುವುದು ತುಸು ಕಷ್ದ ಮಾತೇ ಸರಿ. ಇದಕ್ಕಾಗಿಯೇ ಪತ್ರಿಕೋದ್ಯಮಿ ಈಸ್ಟರ್ ಹೋಯಿಂಗ್ ತನ್ನದೇ ಭಾವಚಿತ್ರವನ್ನು ಗ್ರಾಫಿಕ್ ವಿನ್ಯಾಸಗಾರರಿಗೆ ನೀಡಿ ಬೇರೆ ಬೇರೆ ದೇಶಗಳಲ್ಲಿ ತಮ್ಮ ಸೌಂದರ್ಯ ಹೇಗೆ ಕಂಡುಬರುತ್ತದೆ ಎಂಬುದನ್ನು ಗ್ರಾಫಿಕ್ ವಿನ್ಯಾಸಗಳಲ್ಲಿ ಪ್ರದರ್ಶಿಸಿದ್ದಾರೆ.

ಇಲ್ಲಿ ನಾವು ನೀಡಿರುವ ಈಸ್ಟರ್ ಹೋಯಿಂಗ್‌ರ ಪ್ರತಿಯೊಂದು ಪೋಟೋ ಕೂಡ ಆ ದೇಶದ ವೈಯಕ್ತಿಕ ಮತ್ತು ಸಾಂಸ್ಕೃತಿಕ ಕಲಾವಂತಿಕೆಯನ್ನು ಎದ್ದುಗಾಣಿಸಿದೆ. ಆಯಾಯ ದೇಶದ ಗ್ರಾಫಿಕ್ ವಿನ್ಯಾಸಕಾರರು ಈ ಪತ್ರಿಕೋದ್ಯಮಿಗೆ ತಮ್ಮ ತಮ್ಮ ದೇಶದ ಸೌಂದರ್ಯ ಪರಿಕಲ್ಪನೆಗೆ ಅನುಗುಣವಾಗಿ ಈಕೆಯ ಫೋಟೋವನ್ನು ಸಿದ್ಧಪಡಿಸಿದ್ದು ಕಾಣಲು ಆಕರ್ಷಕವಾಗಿದೆ.

ಹಾಗಿದ್ದರೆ ಈಸ್ಟರ್ ಹೋಯಿಂಗ್ ಪ್ರತಿಯೊಂದು ದೇಶದ ಬ್ಯೂಟಿ ಕಾನ್ಸೆಪ್ಟ್‌ನಲ್ಲಿ ಹೇಗೆ ಕಂಡುಬರುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಈ ಸ್ಲೈಡ್‌ಗಳತ್ತ ಗಮನಹರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಈಸ್ಟರ್ ಹೋಯಿಂಗ್

ಈಸ್ಟರ್ ಹೋಯಿಂಗ್

#1

ಈಸ್ಟರ್ ಹೋಯಿಂಗ್ ತಮ್ಮ ಮೂಲ ಫೋಟೋದಲ್ಲಿ ಹೀಗೆ ಕಂಡುಬಂದಿದ್ದಾರೆ.

ಈಸ್ಟರ್ ಹೋಯಿಂಗ್

ಈಸ್ಟರ್ ಹೋಯಿಂಗ್

#2

ಈಸ್ಟರ್ ಹೋಯಿಂಗ್ ಚಿಲಿ ದೇಶದ ಗ್ರಾಫಿಕ್ ವಿನ್ಯಾಸದಲ್ಲಿ.

ಈಸ್ಟರ್ ಹೋಯಿಂಗ್

ಈಸ್ಟರ್ ಹೋಯಿಂಗ್

#3

ಈಸ್ಟರ್ ಹೋಯಿಂಗ್ ಬಾಂಗ್ಲಾದೇಶದ ಗ್ರಾಫಿಕ್ ವಿನ್ಯಾಸದಲ್ಲಿ.

ಈಸ್ಟರ್ ಹೋಯಿಂಗ್

ಈಸ್ಟರ್ ಹೋಯಿಂಗ್

#4

ಈಸ್ಟರ್ ಹೋಯಿಂಗ್ ಸರ್ಬಿಯಾದ ಗ್ರಾಫಿಕ್ ವಿನ್ಯಾಸದಲ್ಲಿ.

ಈಸ್ಟರ್ ಹೋಯಿಂಗ್

ಈಸ್ಟರ್ ಹೋಯಿಂಗ್

#5

ಈಸ್ಟರ್ ಹೋಯಿಂಗ್ ಫಿಲಿಫೈನ್ಸ್ ಗ್ರಾಫಿಕ್ ವಿನ್ಯಾಸದಲ್ಲಿ.

ಈಸ್ಟರ್ ಹೋಯಿಂಗ್

ಈಸ್ಟರ್ ಹೋಯಿಂಗ್

#6

ಈಸ್ಟರ್ ಹೋಯಿಂಗ್ ಗ್ರಾಫಿಕ್ ವಿನ್ಯಾಸದಲ್ಲಿ ಗ್ರೀಸ್ ಸುಂದರಿಯಾಗಿ.

ಈಸ್ಟರ್ ಹೋಯಿಂಗ್

ಈಸ್ಟರ್ ಹೋಯಿಂಗ್

#7

ಈಸ್ಟರ್ ಹೋಯಿಂಗ್ ಗ್ರಾಫಿಕ್ ವಿನ್ಯಾಸದಲ್ಲಿ ಮೊರಕ್ಕೋ ಸುಂದರಿಯಾಗಿ.

ಈಸ್ಟರ್ ಹೋಯಿಂಗ್

ಈಸ್ಟರ್ ಹೋಯಿಂಗ್

#8

ಈಸ್ಟರ್ ಹೋಯಿಂಗ್ ಗ್ರಾಫಿಕ್ ವಿನ್ಯಾಸಲ್ಲಿ ಭಾರತೀಯ ಸುಂದರಿಯಾಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot