ಸ್ಮಾರ್ಟ್‌ಫೋನ್ ಬಳಕೆ ಅಪಾಯವೇ ಅಧಿಕ

By Shwetha
|

ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ಮಾಡದವರು ಯಾರಿದ್ದಾರೆ ಹೇಳಿ. ಇಂದು ಅಷ್ಟೊಂದು ಪೂರ್ಣ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್‌ಗಳ ನಮ್ಮ ದೈನಂದಿನ ಜೀವನವನ್ನು ಪ್ರವೇಶಿಸಿವೆ. ಆದರೆ ಈ ಇಲೆಕ್ಟ್ರಾನಿಕ್ ಉತ್ಪನ್ನಗಳಿಂದ ನಮಗೆಷ್ಟು ಲಾಭವಿದೆಯೋ ಅಷ್ಟೇ ದುಷ್ಪರಿಣಾಮ ಕೂಡ ಇದೆ ಎಂಬ ಅಂಶವನ್ನು ನೀವು ಕಂಡುಕೊಳ್ಳಲೇಬೇಕು.

ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್‌ಗಳ ಪರಿಣಾಮ ನಿಮ್ಮ ಆರೋಗ್ಯದ ಮೇಲೆ ಹಾನಿಯನ್ನುಂಟು ಮಾಡುತ್ತದೆ ಎಂಬುದನ್ನು ಅರಿತುಕೊಳ್ಳೋಣ.

ನೀಲಿ ಬೆಳಕು

ನೀಲಿ ಬೆಳಕು

ಫೋನ್ ಬೀರುವ ನೀಲಿ ಬೆಳಕು ನಿಮ್ಮ ದೇಹ ಮತ್ತು ಮೆದುಳಿಗೆ ಹಾನಿಯನ್ನುಂಟು ಮಾಡುತ್ತದೆ.

ನೆನಪಿನ ಮೇಲೆ ಪರಿಣಾಮ

ನೆನಪಿನ ಮೇಲೆ ಪರಿಣಾಮ

ನಿದ್ದೆಯ ಕೊರತೆ ನಿಮ್ಮ ಮೆದುಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಸ್ಮರಣೆ ಶಕ್ತಿಗೆ ಆಘಾತವನ್ನುಂಟು ಮಾಡಬಹುದು

ಓದುವಿಕೆಗೆ ತೊಂದರೆ

ಓದುವಿಕೆಗೆ ತೊಂದರೆ

ವಿದ್ಯಾರ್ಥಿಗಳ ಓದಿನ ಮೇಲೂ ಇದು ಕೆಟ್ಟ ಪರಿಣಾಮವನ್ನು ಬೀರಬಹುದು

ಒಳ್ಳೆಯ ನಿದ್ದೆ ಇಲ್ಲ

ಒಳ್ಳೆಯ ನಿದ್ದೆ ಇಲ್ಲ

ಸಾಕಷ್ಟು ನಿದ್ದೆ ಇಲ್ಲದಿರುವಿಕೆ, ನ್ಯೂರೊಟಾಕ್ಸಿನ್‌ಗೆ ಕಾರಣವಾಗಿ ನಿದ್ದೆಯ ವ್ಯವಸ್ಥೆಯ ಮೇಲೆ ಹಾನಿಯನ್ನುಂಟು ಮಾಡಬಹುದು.

ಖಿನ್ನತೆ

ಖಿನ್ನತೆ

ಇನ್ನು ಫೋನ್‌ನ ಅಧಿಕ ಬಳಕೆ ನಿದ್ದೆಯ ಕೊರತೆ ನಿಮ್ಮಲ್ಲಿ ಖಿನ್ನತೆಯನ್ನು ಉಂಟುಮಾಡುವುದು ಸಹಜವಾಗಿದೆ.

ಸ್ಥೂಲಕಾಯತೆ

ಸ್ಥೂಲಕಾಯತೆ

ಇನ್ನು ಕುಳಿತೇ ಫೋನ್ ನೋಡುವ ನಿಮ್ಮ ಹವ್ಯಾಸ, ಹೆಚ್ಚುವರಿ ಸ್ಮಾರ್ಟ್‌ಫೋನ್ ಬೆಳಕು ನಿಮ್ಮ ಮೇಲೆ ಉಂಟುಮಾಡುವ ದುಷ್ಪರಿಣಾಮ ಹಸಿವೆಯನ್ನು ನಿಯಂತ್ರಿಸಿ ಸ್ಥೂಲಕಾಯತೆಗೆ ಕಾರಣವಾಗುತ್ತದೆ.

ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳು

ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳು

ನಿದ್ದೆ ಕೊರತೆ ಎಂದಾದಲ್ಲಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ನೀವು ಬಳಲುವುದು ಖಂಡಿತ.

ರೆಟೀನಾಗೆ ತೊಂದರೆ

ರೆಟೀನಾಗೆ ತೊಂದರೆ

ಫೋನ್‌ನ ನೀಲಿ ಬೆಳಕು ರೆಟೀನಾದ ಮೇಲೆ ತೊಂದರೆಯನ್ನುಂಟು ಮಾಡುವುದು ಖಂಡಿತ.

ನೀಲಿ ಬೆಳಕಿನಿಂದ ಅಂಧತ್ವ

ನೀಲಿ ಬೆಳಕಿನಿಂದ ಅಂಧತ್ವ

ಇನ್ನು ನೀಲಿ ಬೆಳಕು ಅಂಧತ್ವಕ್ಕೆ ಕಾರಣವಾಗಲಿದೆಯೇ ಎಂಬುದಾಗಿ ಸಂಶೋಧನೆಗಳು ಕೂಡ ನಡೆಯುತ್ತಿದೆ.

ಕ್ಯಾನ್ಸರ್

ಕ್ಯಾನ್ಸರ್

ರಾತ್ರಿ ವೇಳೆಯಲ್ಲಿ ಬೆಳಕಿಗೆ ಹೊಂದಿಕೊಳ್ಳದೇ ಇರುವಂಥದ್ದು ಮತ್ತು ನಿದ್ದೆಯ ಕೊರತೆ ಕ್ಯಾನ್ಸರ್‌ಗೆ ಕಾರಣವಾಗಲಿದೆ.

Best Mobiles in India

English summary
It may be hard to stop, but looking at your phone at night is a terrible idea.Smartphone screens emit bright blue light so you can see them even at the sunniest times of day.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X