ಗೂಗಲ್‌ ತಂದಿದೆ ಹೊಸ ಸೇವೆ..! ಸ್ಮಾರ್ಟ್‌ಫೋನ್‌ಗೆ ಬರಲ್ಲ ಯಾವುದೇ ವೈರಸ್‌..!

|

ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಗೂಗಲ್ ತನ್ನ ಬಳಕೆದಾರರಿಗೆ ಸಾಕಷ್ಟು ಸಹಾಯವನ್ನು ಮಾಡುವ ಸಲುವಾಗಿ ಹಲವು ಹೊಸ ಮಾದರಿಯ ಸೇವೆಯನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ಗೂಗಲ್ ತನ್ನ ಬಳಕೆದಾರರಿಗೆ ಹೆಚ್ಚಿನ ಪ್ರಮಾಣ ಸೆಕ್ಯೂರಿಟಿಯನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗೆ ಎರಡು ವರ್ಷಗಳ ಕಾಲ ಸೆಕ್ಯೂರಿಟಿ ಆಪ್ ಡೇಟ್ ಅನ್ನು ನೀಡಲಿದೆ.

ಈಗಾಗಲೇ ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಪ್ರಮಾಣದಲ್ಲಿ ತೊಂದರೆಯನ್ನು ಅನುಭವಿಸುತ್ತಿವೆ. ಕಾರಣ ಹಾದಿ ಬೀದಿಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ವೈಫೈ ಯನ್ನು ಪಡೆದುಕೊಳ್ಳುತ್ತಿದೆ. ಇದರಿಂದಾಗಿ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಹೆಚ್ಚಿನ ಸೆಕ್ಯೂರಿಟಿಯನ್ನು ಪಡೆದುಕೊಳ್ಳಬಹುದಾಗಿದೆ.

ಗೂಗಲ್‌ ತಂದಿದೆ ಹೊಸ ಸೇವೆ..! ಸ್ಮಾರ್ಟ್‌ಫೋನ್‌ಗೆ ಬರಲ್ಲ ಯಾವುದೇ ವೈರಸ್‌..!

ಇದಲ್ಲದೇ ಸ್ಮಾರ್ಟ್ ಫೋನ್ ಬಳಕೆದಾರರು ಹೆಚ್ಚಿನ ಪ್ರಮಾಣ ಸ್ಪಾಮ್ ಗಳನ್ನು ಎದುರಿಸುತ್ತಿದೆ. ಇದಲ್ಲದೇ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ವೈರಸ್ ಸೇರಿದಂತೆ ಹಲವು ಮಾದರಿಯ ತೊಂದರೆಗಳನ್ನು ಪಡೆದುಕೊಂಡಿದ್ದಾರೆ. ಇದನ್ನು ಪಡೆದುಕೊಳ್ಳುವ ಸಲುವಾಗಿ ಇದರಿಂದಾಗಿ ಹೆಚ್ಚಿನ ಸ್ಮಾರ್ಟ್ ಫೋನ್ ಬಳಕೆದಾರರನ್ನು ರಕ್ಷಿಸಲಾಗುತ್ತಿದೆ.

ಈಗಾಗಲೇ ಸ್ಮಾರ್ಟ್ ಫೋನ್ ಬಳಕೆಯೂ ಸುರಕ್ಷಿತವಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದ ರಕ್ಷಣೆಯನ್ನು ಪಡೆದುಕೊಳ್ಳಲು ಸಹಾಯ ಮಾಡಲಿದೆ ಎನ್ನಲಾಗಿದೆ. ಗೂಗಲ್ ನಿಂದಾಗಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಾದರಿಯ ಎಲ್ಲಾ ವೆಬ್ ಸೈಟ್ ಗಳನ್ನು ಆರಾಮವಾಗಿ ಬಳಕೆ ಮಾಡಿಕೊಳ್ಳಲಿದ್ದಾರೆ.

ಗೂಗಲ್‌ ತಂದಿದೆ ಹೊಸ ಸೇವೆ..! ಸ್ಮಾರ್ಟ್‌ಫೋನ್‌ಗೆ ಬರಲ್ಲ ಯಾವುದೇ ವೈರಸ್‌..!

ಇದಕ್ಕಾಗಿಯೇ ಗೂಗಲ್ ತನ್ನ ಆಂಡ್ರಾಯ್ಡ್ ಡೆವಲಪರ್ ನೊಂದಿಗೆ ಕಾರ್ಯಚರಣೆಯನ್ನು ಬದಲಾಯಿಸುವ ಸಲುವಾಗಿ ಚಿಂತನೆಯನ್ನು ನಡೆಸುತ್ತಿದೆ. ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಾದರಿಯಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರು ಸುರಕ್ಷತೆಯನ್ನು ಅನುಭವಿಸಬಹುದಾಗಿದೆ. ಇದಲ್ಲದೇ ಎರಡು ವರ್ಷ ಯಾವುದೇ ಹೊಸ ಸ್ಮಾರ್ಟ್ ಫೋನಿನನಲ್ಲಿ ತೊಂದರೆಯನ್ನು ಅನುಭವಿಸುವಂತೆ ಇಲ್ಲ.

ಗೂಗಲ್ ನೀಡಲಿರುವ ಸುರಕ್ಷತೆಯನ್ನು ನೀಡುವ ಸಲುವಾಗಿ ಬಳಕೆದಾರರಿಗೆ ಸಾಕಷ್ಟು ಲಾಭವಾಗಲಿದೆ. ಆಪಲ್ ಅನ್ನು ಬಿಟ್ಟರೆ ಬೇರೆ ಯಾವುದೇ ಬಳಕೆದಾರರು ಇಷ್ಟು ದೊಡ್ಡ ಮಟ್ಟದಲ್ಲಿ ಲಾಭವನ್ನು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆಂಡ್ರಾಯ್ಡ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿರುವ ಹಿನ್ನಲೆಯಲ್ಲಿ ಗೂಗಲ್ ಹೊಸ ಮಾದರಿಯ ಸೇವೆಯನ್ನು ಪರಿಚಯಿಸುತ್ತಿದೆ. ಇದರಿಂದಾಗಿ ನೀವು ಯಾವುದೇ ಸಾರ್ವಜನಿಕ ವೈಫೈ ಅನ್ನು ಬಳಕೆ ಮಾಡಿಕೊಳ್ಳು ಚಿಂತಿಸುವ ಅಗತ್ಯ ವಿರುವುದಿಲ್ಲ. ಅಲ್ಲದೇ ಯಾವುದೇ ಸಮಯದಲ್ಲಿಯೂ ಇದು ಹೆಚ್ಚಿನ ಸುರಕ್ಷತೆಯನ್ನು ನೀಡಲಿದೆ.

Best Mobiles in India

English summary
How this Google move has saved Android smartphone users from spam. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X