Home
ಸುದ್ದಿಜಾಲ

ಎಚ್ಚರ ನೀವು ಬಳಸುತ್ತಿರುವ ಐಫೋನ್ ಹಳೆಯದೂ ಆಗಿರಬಹುದು!!!

By Shwetha

ನೀವು ಖರೀದಿಸುತ್ತಿರುವ ಐಫೋನ್ ಅನ್ನು ಕಳ್ಳತನ ಮಾಡಲಾಗಿದೆಯೇ ಎಂಬುದನ್ನು ಪತ್ತೆಹಚ್ಚುವುದು ಹೇಗೆ? ಕಳ್ಳರ ಮೊತ್ತ ಮೊದಲ ಗುರಿಯಾಗಿರುವ ಅತಿ ದುಬಾರಿ ಐಫೋನ್ ಅನ್ನು ಕಳ್ಳತನ ಮಾಡುವುದು ಅಷ್ಟು ಸರಳವಾಗಿದೆ ಎಂದರೆ ನೀವು ನಂಬಲೇಬೇಕು. ನಿಮ್ಮ ಪಾಕೆಟ್‌ನಲ್ಲಿ ಕೂರುವ ದುಬಾರಿ ಐಫೋನ್ ಅನ್ನು ಕಳ್ಳತನದ ನಂತರ ನೀವು ಖರೀದಿಸಿರುವಿರಿ ಎಂಬುದು ನಿಮಗೆ ಸೋಜಿಗವನ್ನು ಉಂಟುಮಾಡಬಹುದು.

ಇದನ್ನೂ ಓದಿ: ಕಿರಿಯ ವಯಸ್ಸಿನಲ್ಲಿಯೇ ಬಿಲಿಯನೇರ್‌ಗಳಾದ ಟಾಪ್ 10 ಟೆಕ್ ಪುರುಷರು

ಹಾಗಿದ್ದರೆ ಇದನ್ನು ಕಂಡುಹಿಡಿಯುವುದು ಹೇಗೆ ಎಂಬುದನ್ನು ಅರಿತುಕೊಳ್ಳಲು ಕೆಳಗಿನ ಸ್ಲೈಡರ್ ಪರಿಶೀಲಿಸಿ. ನಾವು ಲೇಖನದಲ್ಲಿ ನೀಡುತ್ತಿರುವ ಈ ಸರಳ ವಿಧಾನಗಳನ್ನು ನೀವು ಅನುಸರಿಸಿದಲ್ಲಿ ನಿಮ್ಮ ಫೋನ್ ಹೊಸದೇ ಅಥವಾ ಕಳ್ಳತನದ್ದೇ ಎಂಬುದು ಅರಿವಾಗುತ್ತದೆ.

ಐಫೋನ್‌ನಲ್ಲೂ ಮೋಸ

ಐಫೋನ್‌ನಲ್ಲೂ ಮೋಸ

ಮೊದಲಿಗೆ ಸೆಟ್ಟಿಂಗ್ಸ್ ಅಪ್ಲಿಕೇಶನ್‌ಗೆ ಹೋಗಿ

ಐಫೋನ್‌ನಲ್ಲೂ ಮೋಸ

ಐಫೋನ್‌ನಲ್ಲೂ ಮೋಸ

ಇಲ್ಲಿ ಜನರಲ್ ತಟ್ಟಿರಿ

ಐಫೋನ್‌ನಲ್ಲೂ ಮೋಸ

ಐಫೋನ್‌ನಲ್ಲೂ ಮೋಸ

ನಂತರ ಅಬೌಟ್‌ಗೆ ಹೋಗಿ

ಐಫೋನ್‌ನಲ್ಲೂ ಮೋಸ

ಐಫೋನ್‌ನಲ್ಲೂ ಮೋಸ

ಪರದೆಯ ಕೆಳಭಾಗಕ್ಕೆ ಸ್ಕ್ರಾಲ್ ಮಾಡಿ ಮತ್ತು ಸಂಖ್ಯೆಗಳನ್ನು ನಿಮಗೆ ಕಾಣಬಹುದು

ಐಫೋನ್‌ನಲ್ಲೂ ಮೋಸ

ಐಫೋನ್‌ನಲ್ಲೂ ಮೋಸ

ಆಪಲ್‌ನ ಆಕ್ಟಿವೇಶನ್ ಲಾಕ್ ಸ್ಟೇಟಸ್ ವೆಬ್‌ಸೈಟ್‌ಗೆ ಹೋಗಿ

ಐಫೋನ್‌ನಲ್ಲೂ ಮೋಸ

ಐಫೋನ್‌ನಲ್ಲೂ ಮೋಸ

ಇಎಮ್ಇಐ ಅಥವಾ ಸೀರಿಯಲ್ ಸಂಖ್ಯೆಯನ್ನು ಬಾಕ್ಸ್‌ನಲ್ಲಿ ಟೈಪ್ ಮಾಡಿ

ಐಫೋನ್‌ನಲ್ಲೂ ಮೋಸ

ಐಫೋನ್‌ನಲ್ಲೂ ಮೋಸ

ಕ್ಯಾಪ್ಚ ಕೋಡ್ ಅನ್ನು ನಮೂದಿಸಿ

ಐಫೋನ್‌ನಲ್ಲೂ ಮೋಸ

ಐಫೋನ್‌ನಲ್ಲೂ ಮೋಸ

ಕಂಟೀನ್ಯೂ ಕ್ಲಿಕ್ ಮಾಡಿ

ಐಫೋನ್‌ನಲ್ಲೂ ಮೋಸ

ಐಫೋನ್‌ನಲ್ಲೂ ಮೋಸ

ಆಕ್ಟಿವೇಶನ್ ಲಾಕ್ ಟರ್ನ್ ಆಫ್ ಆದಲ್ಲಿ, ನೀವು ಸುರಕ್ಷಿತರಾಗಿರುವಿರಿ. ಆಕ್ಟಿವೇಶನ್ ಲಾಕ್ ಆನ್ ಆಗಿದ್ದಲ್ಲಿ, ನಿಮ್ಮ ಫೋನ್‌ ಅಪಾಯದಲ್ಲಿದೆ ಎಂಬುದು ಖಾತ್ರಿ

ಐಫೋನ್‌ನಲ್ಲೂ ಮೋಸ

ಐಫೋನ್‌ನಲ್ಲೂ ಮೋಸ

ಆಕ್ಟಿವೇಶನ್ ಲಾಕ್ ಆನ್ ಆಗಿದೆ ಎಂದಾದಲ್ಲಿ ಇದನ್ನು ಈ ಹಿಂದೆ ಬಳಸಿದವರು ಡಿಸೇಬಲ್ ಮಾಡಲು ಮರೆತಿದ್ದಾರೆ ಎಂದರ್ಥ. ಅಂದರೆ ನೀವು ಖರೀದಿಸಿದ ಹೊಚ್ಚ ಹೊಸ ಐಫೋನ್ ಕಳ್ಳತನವಾಗಿದ್ದು ಈ ಹಿಂದೆ ಬಳಕೆಯಲ್ಲಿತ್ತು ಎಂದಾಗಿದೆ.

Best Mobiles in India

English summary
How to find out your new iphone was used before. It will showing you few steps to identify it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+