Subscribe to Gizbot

ಬೆಸ್ತು ಬೀಳಿಸುವ ಅಸಲಿಯಂತೆ ತೋರುವ ನಕಲಿ ಉತ್ಪನ್ನಗಳು

Posted By:

ಪ್ರಪಂಚದಲ್ಲಿ ಬಿಕರಿಯಾಗುತ್ತಿರುವ ನಕಲಿ ಉತ್ಪನ್ನಗಳನ್ನು ಕುರಿತು ನೀವು ತಿಳಿದಿರುವಿರಾ? ಬ್ರ್ಯಾಂಡ್ ಉತ್ಪನ್ನಗಳಂತೆ ತೋರುವ ಈ ನಕಲಿ ಉತ್ಪನ್ನಗಳು ಬಳಕೆದಾರರನ್ನು ಬೆಸ್ತು ಬೀಳಿಸುವ ಹೊಸ ವಿಧಾನವಾಗಿದೆ. ಇನ್ನು ಪ್ರತಿಷ್ಟೆಗಾಗಿ ಈ ನಕಲಿ ಉತ್ಪನ್ನಗಳನ್ನು ಖರೀದಿಸುವವರು ಇದ್ದಾರೆ. ಐಫೋನ್‌ನಂತೆ ತೋರುವ ನಕಲಿ ಐಫೋನ್ ಹೀಗೆ ದುಬಾರಿ ವಸ್ತುಗಳೇ ಇಲ್ಲಿ ನಕಲಿಯಾಗಿ ಪರಿವರ್ತಿತಗೊಂಡಿವೆ. [ಓದಿರಿ: ಜಗತ್ತಿನ ಅತಿ ದುಬಾರಿ ಫೋನ್ ವರ್ಚು ಸಿಗ್ನೇಚರ್]

ಇಂದಿನ ಲೇಖನದಲ್ಲಿ ಇಂತಹುದೇ ನಕಲಿ ಉತ್ಪನ್ನಗಳ ಪಟ್ಟಿಯನ್ನು ನಾವು ನಿಮಗೆ ನೀಡುತ್ತಿದ್ದು ಈ ಉತ್ಪನ್ನಗಳು ನಿಮ್ಮನ್ನು ಬೆಸ್ತು ಬೀಳಿಸುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಕಲಿ ಉತ್ಪನ್ನ

ಯುಎಲ್ ಸಿಂಬಲ್ ಉಳ್ಳ ನಕಲಿ ಉತ್ಪನ್ನ

ನೈಜ ಯುಎಲ್ ಸಿಂಬಲ್ ಮೂಲೆಯಲ್ಲಿದೆ.

ಪವರ್ ಅಡಾಪ್ಟರ್

ಆಪಲ್ ಯುಎಸ್‌ಬಿ ಪವರ್ ಅಡಾಪ್ಟರ್

ಮೂಲ ಯುಎಸ್‌ಬಿ ಅಡಾಪ್ಟರ್‌ನಲ್ಲಿ "ಆಪಲ್ ಕ್ಯಾಲಿಫೋರ್ನಿಯಾದಿಂದ ವಿನ್ಯಾಸಪಡಿಸಿದ್ದು" ಎಂಬ ಗುರುತು ಇರುತ್ತದೆ.

ಆಪಲ್ ಯುಎಸ್‌ಬಿ

ನಕಲಿ ಆಪಲ್ ಯುಎಸ್‌ಬಿ

ಚೀನಾದಲ್ಲಿ ತಯಾರಾಗಿರುವ ಯುಎಸ್‌ಬಿ ಪವರ್ ಅಡಾಪ್ಟರ್ ನಮಗೆ ನೈಜ ಕಂಪೆನಿಯದ್ದೇ ಎಂಬ ಭಾವನೆಯನ್ನು ಉಂಟು ಮಾಡುತ್ತಿದೆ.

ಐಫೋನ್ ನಕಲಿ

ಐಫೋನ್ ನಕಲಿ

ಮೂಲ ಐಫೋನ್‌ನಂತೆ ಕಂಡುಬರುವ ನಕಲಿ ಐಫೋನ್

ಗೇಮ್ ಕನ್ಸೋಲ್

ಎಕ್ಸ್‌ಬಾಕ್ಸ್ ಗೇಮ್ ಕನ್ಸೋಲ್

ಎಕ್ಸ್‌ಬಾಕ್ಸ್ ಗೇಮ್ ಕನ್ಸೋಲ್ ನಕಲಿ ಉತ್ಪನ್ನವಾಗಿದೆ ಎಂಬುದು ಇದರಿಂದ ತಿಳಿಯುತ್ತದೆ.

ಪ್ಲೇಸ್ಟೇಶನ್ ಕಂಟ್ರೋಲರ್

ಸೋನಿ ಪ್ಲೇಸ್ಟೇಶನ್ ಕಂಟ್ರೋಲರ್

ನಕಲಿಯಾಗಿರುವ ಸೋನಿ ಕಂಪೆನಿಯ ಪ್ಲೇ ಸ್ಟೇಶನ್ ಕಂಟ್ರೋಲರ್ ಇಲ್ಲಿದೆ.

ಫೇಕ್ ಮೆಮೊರಿ ಕಾರ್ಡ್

ಸ್ಯಾನ್‌ಡಿಸ್ಕ್ ಫೇಕ್ ಮೆಮೊರಿ ಕಾರ್ಡ್

ಸ್ಯಾನ್‌ಡಿಸ್ಕ್ ಚಿಹ್ನೆಯನ್ನು ಹೊಂದಿರುವ ನಕಲಿ ಮೆಮೊರಿ ಕಾರ್ಡ್ ಅನ್ನು ಇಲ್ಲಿ ನಿಮಗೆ ಗಮನಿಸಬಹುದು.

ಹೆಡ್‌ಫೋನ್‌ನಲ್ಲೂ ಮೋಸ

ಹೆಡ್‌ಫೋನ್‌ನಲ್ಲೂ ಮೋಸ

ಬ್ರ್ಯಾಂಡ್ ಹೆಸರಿನಲ್ಲಿ ಬರುವ ಎಲ್ಲಾ ಉತ್ಪನ್ನಗಳು ನೈಜವಾಗಿರುವುದಿಲ್ಲ ಎಂಬುದಕ್ಕೆ ಈ ಹೆಡ್‌ಫೋನ್ ಉದಾಹರಣೆಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Fake tech products selling in market by using top brand names. Here we can see an example for fake products like iphone, xbox, usb cord etc.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot