ಐಫೋನ್ ಸಂಪರ್ಕಗಳನ್ನು ಆಂಡ್ರಾಯ್ಡ್‌ನೊಂದಿಗೆ ವರ್ಗಾಯಿಸುವುದು ಹೇಗೆ?

Written By:

ಐಫೋನ್‌ನಿಂದ ಆಂಡ್ರಾಯ್ಡ್ ಫೋನ್‌ಗೆ ಬಲದಾಗುವುದು ಎಂದರೆ ಇದು ಕೇವಲ ಬ್ರ್ಯಾಂಡ್ ಅನ್ನು ಬದಲಾಯಿಸುವುದು ಮಾತ್ರವಲ್ಲ ಇದರ ಸಂಪೂರ್ಣ ಆಪರೇಟಿಂಗ್ ಸಿಸ್ಟಮ್ ಅನ್ನೇ ಬದಲಾಯಿಸುವುದು ಎಂದಾಗಿದೆ. ಆಪರೇಟಿಂಗ್ ಸಿಸ್ಟಮ್‌ಗಳನ್ನು ಬದಲಾಯಿಸುವುದು ಎಂದರೆ ಫೈಲ್ ಮತ್ತು ಫಾರ್ಮೆಟ್‌ನಲ್ಲಿ ಹೊಂದಿಕೊಳ್ಳದಿರುವುದನ್ನು ವ್ಯಕ್ತಪಡಿಸಬಹುದು.

ಸಂಪರ್ಕಗಳು, ಮೇಲ್ ಹಾಗೂ ಸಂದೇಶಗಳಂತಹ ಖಾಸಗಿ ವರ್ಗಾವಣೆಯನ್ನು ಈ ಕ್ರಿಯೆ ಒಳಗೊಂಡಿರುತ್ತದೆ ಮತ್ತು ಈ ಫೈಲ್‌ಗಳನ್ನು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಓದುವಂತೆ ನೀವು ಕನ್‌ವರ್ಟ್ ಮಾಡಬೇಕಾಗುತ್ತದೆ. ಅಥವಾ ಗೂಗಲ್ ಸಂಪರ್ಕಗಳನ್ನು ನೀವು ಬಳಸಬಹುದಾಗಿದೆ.

ಇದನ್ನೂ ಓದಿ: ಮುದನೀಡುವ ಮೈಕ್ರೋಸಾಫ್ಟ್ ಎಕ್ಸೆಲ್ 20 ಕಲಾಪ್ರತಿಮೆಗಳು

ಇಂದಿನ ಲೇಖನದಲ್ಲಿ ಐಫೋನ್ ಸಂಪರ್ಕಗಳನ್ನು ಆಂಡ್ರಾಯ್ಡ್ ಫೋನ್‌ಗೆ ಗೂಗಲ್ ಸಂಪರ್ಕಗಳನ್ನು ಬಳಸಿಕೊಂಡು ವರ್ಗಾಯಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ಕೆಳಗಿನ ಸ್ಲೈಡರ್ ಅನ್ನು ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ ಮತ್ತು ಆಂಡ್ರಾಯ್ಡ್

ಐಫೋನ್ ಮತ್ತು ಆಂಡ್ರಾಯ್ಡ್

ಐಫೋನ್ ಸಂಪರ್ಕಗಳನ್ನು ಆಂಡ್ರಾಯ್ಡ್‌ನೊಂದಿಗೆ ವರ್ಗಾಯಿಸುವುದು ಹೇಗೆ?

ಗೂಗಲ್ ಸಂಪರ್ಕಗಳೊಂದಿಗೆ ನಿಮ್ಮ ಸಂಪರ್ಕಗಳನ್ನು ಸಿಂಕ್ ಮಾಡಲು ಎರಡು ವಿಧಾನಗಳಿವೆ ಒಂದು ಐ ಟ್ಯೂನ್ ಬಳಸಿ ಇನ್ನೊಂದು ಐ ಕ್ಲೌಡ್ ಬಳಸಿ.

ಐಟ್ಯೂನ್ ಬಳಸಿ

ಐಟ್ಯೂನ್ ಬಳಸಿ

ಐಫೋನ್ ಸಂಪರ್ಕಗಳನ್ನು ಆಂಡ್ರಾಯ್ಡ್‌ನೊಂದಿಗೆ ವರ್ಗಾಯಿಸುವುದು ಹೇಗೆ?

ನೀವು ಗೂಗಲ್ ಖಾತೆಯನ್ನು ಹೊಂದಿದ್ದು ಮತ್ತು ನಿಮ್ಮ ಐಫೋನ್ ಅನ್ನು ಹಸ್ತಚಾಲಿತವಾಗಿ ನಿಮ್ಮ ಕಂಪ್ಯೂಟರ್‌ಗೆ ಐ ಟ್ಯೂನ್‌ಗಳನ್ನು ಬಳಸಿಕೊಂಡು ಬ್ಯಾಕಪ್ ಮಾಡುವಾಗ ಮೊದಲಿಗೆ ನೀವು ಐ ಟ್ಯೂನ್ ತೆರೆಯಿರಿ ಮತ್ತು ಯುಎಸ್‌ಬಿ ಕೇಬಲ್ ಬಳಸಿಕೊಂಡು ಐಫೋನ್ ಅನ್ನು ಕಂಪ್ಯೂಟರ್‌ಗೆ ಪ್ಲಗ್ ಮಾಡಿ. ಗೂಗಲ್ ಸಂಪರ್ಕಗಳೊಂದಿಗೆ ಸಂಪರ್ಕಗಳನ್ನು ಸಿಂಕ್ ಮಾಡಿ ಆರಿಸಿ.

ಐಫೋನ್ ಮತ್ತು ಆಂಡ್ರಾಯ್ಡ್

ಐಫೋನ್ ಮತ್ತು ಆಂಡ್ರಾಯ್ಡ್

ಐಫೋನ್ ಸಂಪರ್ಕಗಳನ್ನು ಆಂಡ್ರಾಯ್ಡ್‌ನೊಂದಿಗೆ ವರ್ಗಾಯಿಸುವುದು ಹೇಗೆ?

ನಿಮ್ಮ ಜಿಮೇಲ್ ಬಳಕೆದಾರಹೆಸರು ಮತ್ತು ಪಾಸ್‌ವರ್ಡ್ ನಮೂದಿಸಲು ಅದು ನಿಮ್ಮನ್ನು ಕೇಳಬಹುದು. ಇದಾದ ನಂತರ ಜಿಮೇಲ್‌ಗೆ ಹೋಗಿ ಮತ್ತು ನಿಮ್ಮ ಖಾತೆಗೆ ಲಾಗಿನ್ ಮಾಡಿ. ಜಿಮೇಲ್ > ಸಂಪರ್ಕಗಳು ಇಲ್ಲಿಗೆ ಹೋಗಿ.

ಐಫೋನ್ ಮತ್ತು ಆಂಡ್ರಾಯ್ಡ್

ಐಫೋನ್ ಮತ್ತು ಆಂಡ್ರಾಯ್ಡ್

ಐಫೋನ್ ಸಂಪರ್ಕಗಳನ್ನು ಆಂಡ್ರಾಯ್ಡ್‌ನೊಂದಿಗೆ ವರ್ಗಾಯಿಸುವುದು ಹೇಗೆ?

ನಿಮ್ಮ ಸಂಪರ್ಕಗಳು ನಿಮ್ಮ ಜಿಮೇಲ್ ಸಂಪರ್ಕಗಳಿಗೆ ಇಂಪೋರ್ಟ್ ಆಗಿರುವುದನ್ನು ನೀವು ಕಾಣಬಹುದು.

ಐ ಕ್ಲೌಡ್. ಕಾಮ್ ಬಳಸಿ

ಐ ಕ್ಲೌಡ್. ಕಾಮ್ ಬಳಸಿ

ಐಫೋನ್ ಸಂಪರ್ಕಗಳನ್ನು ಆಂಡ್ರಾಯ್ಡ್‌ನೊಂದಿಗೆ ವರ್ಗಾಯಿಸುವುದು ಹೇಗೆ?

ನಿಮ್ಮ ಮುಖ್ಯ ಡೇಟಾವನ್ನು ನೀವು ಐಫೋನ್‌ನಿಂದ ಐ ಕ್ಲೌಡ್‌ಗೆ ಇಂಪೋರ್ಟ್ ಮಾಡಿದ್ದೀರಾ ಎಂದಾದಲ್ಲಿ, ಐ ಕ್ಲೌಡ್. ಕಾಮ್‌ಗೆ ಹೋಗಿ ಹಾಗೂ ನಿಮ್ಮ ಐ ಕ್ಲೌಡ್ ಖಾತೆಗೆ ಲಾಗಿನ್ ಮಾಡಿ.

ಐಫೋನ್ ಮತ್ತು ಆಂಡ್ರಾಯ್ಡ್

ಐಫೋನ್ ಮತ್ತು ಆಂಡ್ರಾಯ್ಡ್

ಐಫೋನ್ ಸಂಪರ್ಕಗಳನ್ನು ಆಂಡ್ರಾಯ್ಡ್‌ನೊಂದಿಗೆ ವರ್ಗಾಯಿಸುವುದು ಹೇಗೆ?

ನಂತರ ಸಂಪರ್ಕಗಳಿಗೆ ಕ್ಲಿಕ್ ಮಾಡಿ ಹಾಗೂ ಇಲ್ಲಿ ನೀವು ನಿಮ್ಮ ಐ ಕ್ಲೌಡ್‌ನಲ್ಲಿ ಬ್ಯಾಕಪ್ ಮಾಡಿರುವ ನಿಮ್ಮೆಲ್ಲಾ ಐಫೋನ್ ಸಂಪರ್ಕಗಳನ್ನು ಕಾಣುತ್ತೀರಿ.

ಐಫೋನ್ ಮತ್ತು ಆಂಡ್ರಾಯ್ಡ್

ಐಫೋನ್ ಮತ್ತು ಆಂಡ್ರಾಯ್ಡ್

ಐಫೋನ್ ಸಂಪರ್ಕಗಳನ್ನು ಆಂಡ್ರಾಯ್ಡ್‌ನೊಂದಿಗೆ ವರ್ಗಾಯಿಸುವುದು ಹೇಗೆ?

ಎಲ್ಲಾ ಸಂಪರ್ಕಗಳನ್ನು ಆಯ್ಕೆ ಮಾಡಲು Ctrl + A ಒತ್ತಿರಿ, ಕೆಳ ಎಡಭಾಗದಲ್ಲಿರುವ ಸೆಟ್ಟಿಂಗ್ಸ್ ಬಟನ್ ಕ್ಲಿಕ್ ಮಾಡಿ ನಂತರ "ಎಕ್ಸ್‌ಪೋರ್ಟ್ ವಿಕಾರ್ಡ್" ಆಯ್ಕೆಮಾಡಿ.

ಐಫೋನ್ ಮತ್ತು ಆಂಡ್ರಾಯ್ಡ್

ಐಫೋನ್ ಮತ್ತು ಆಂಡ್ರಾಯ್ಡ್

ಐಫೋನ್ ಸಂಪರ್ಕಗಳನ್ನು ಆಂಡ್ರಾಯ್ಡ್‌ನೊಂದಿಗೆ ವರ್ಗಾಯಿಸುವುದು ಹೇಗೆ?

ನಿಮ್ಮ ಜಿಮೇಲ್‌ಗೆ ಲಾಗಿನ್ ಮಾಡಿ ಮತ್ತು ಜಿಮೇಲ್ > ಸಂಪರ್ಕಗಳಿಗೆ ಹೋಗಿ.

ಐಫೋನ್ ಮತ್ತು ಆಂಡ್ರಾಯ್ಡ್

ಐಫೋನ್ ಮತ್ತು ಆಂಡ್ರಾಯ್ಡ್

ಐಫೋನ್ ಸಂಪರ್ಕಗಳನ್ನು ಆಂಡ್ರಾಯ್ಡ್‌ನೊಂದಿಗೆ ವರ್ಗಾಯಿಸುವುದು ಹೇಗೆ?

ನಂತರ, 'ಇಂಪೋರ್ಟ್ ಸಂಪರ್ಕಗಳು' ಕ್ಲಿಕ್ ಮಾಡಿ ಮತ್ತು ಸೂಚನೆ ನಿಮಗಿಲ್ಲಿ ದೊರೆಯುತ್ತದೆ. ನಿಮ್ಮ ಎಕ್ಸ್‌ಪೋರ್ಟ್ ಮಾಡಿದ ವಿಕಾರ್ಡ್ ಫೈಲ್ ಆರಿಸಿ ಹಾಗೂ ಗೂಗಲ್ ಸಂಪರ್ಕಗಳಿಗೆ ಎಲ್ಲಾ ಐಫೋನ್ ಸಂಪರ್ಕಗಳನ್ನು ಇಂಪೋರ್ಟ್ ಮಾಡಲು ಇಂಪೋರ್ಟ್ ಕ್ಲಿಕ್ ಮಾಡಿ

ಮರ್ಜ್ ಡೌನ್

ಮರ್ಜ್ ಡೌನ್

ಐಫೋನ್ ಸಂಪರ್ಕಗಳನ್ನು ಆಂಡ್ರಾಯ್ಡ್‌ನೊಂದಿಗೆ ವರ್ಗಾಯಿಸುವುದು ಹೇಗೆ?

ಗೂಗಲ್ ಸಂಪರ್ಕಗಳನ್ನು ಬಳಸುವುದರಿಂದ ನಿಮ್ಮ ಫೋನ್ ಕಳೆದುಕೊಂಡಾಗ ಇಲ್ಲವೇ ಇನ್ನೊಂದು ಸ್ಮಾರ್ಟ್‌ಫೋನ್‌ಗೆ ನೀವು ಬದಲಾಯಿಸಿದಾಗ, ನಿಮ್ಮ ಸಂಪರ್ಕಗಳನ್ನು ನೀವು ಕಳೆದುಕೊಳ್ಳಲಾರಿರಿ. ನಿಮ್ಮ ಗೂಗಲ್ ಖಾತೆಯಲ್ಲಿ ಈ ಸಂಪರ್ಕಗಳು ಉಳಿದುಕೊಳ್ಳುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How To Transfer And Sync Your IPhone Contacts With Android.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot