Home
ಸುದ್ದಿಜಾಲ

ಏರ್‌ಟೆಲ್‌ನ 399 ರೂ. ಪ್ಲಾನ್‌ನಲ್ಲಿ ರಿಯಾಯಿತಿ ಪಡೆಯುವುದು ಹೇಗೆ..?

By Sushma Charhra

ದೇಶದ ಪ್ರತಿಷ್ಠಿತ ಟೆಲಿಕಾಂ ಆಪರೇಟರ್ ಆಗಿರುವ ಏರ್ ಟೆಲ್ ಇತ್ತೀಚೆಗೆ ಹೊಸ ಪೋಸ್ಟ್ ಪೇಯ್ಡ್ ಚಂದಾದಾರಿಗೆ ತಿಂಗಳ ರೀಚಾರ್ಜ್ ನಲ್ಲಿ ಹೊಸ ರಿಯಾಯಿತಿಯನ್ನು ನೀಡುತ್ತಿದೆ.

ಏರ್‌ಟೆಲ್‌ನ 399 ರೂ. ಪ್ಲಾನ್‌ನಲ್ಲಿ ರಿಯಾಯಿತಿ ಪಡೆಯುವುದು ಹೇಗೆ..?

ಯಾರು 399 ರುಪಾಯಿ ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಇದ್ದಾರೋ ಅವರಿಗೆ 50 ರೂಪಾಯಿಯ ರಿಯಾಯಿತಿ ದರವನ್ನು ನೀಡುತ್ತಿದೆ. ಅಂದರೆ ಬಳಕೆದಾರರು 399 ರುಪಾಯಿಯ ಪ್ಲಾನ್ ನ್ನು ಸದ್ಯ 349 ರುಪಾಯಿಗೆ ಪಡೆಯಬಹುದು.

ಪ್ಲಾನ್ ನಲ್ಲಿ ಏನಿದೆ..?

ಪ್ಲಾನ್ ನಲ್ಲಿ ಏನಿದೆ..?

ಈ ಹೊಸ ಆಫರ್ ಆರು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ, ಅಂದರೆ ಬಳಕೆದಾರರು ಈ ಮೂಲಕ ಸುಮಾರು 300 ರುಪಾಯಿಯ ರಿಯಾಯಿತಿಯನ್ನು ಪಡೆಯಬಹುದು. 399 ರುಪಾಯಿಯ ಪ್ಲಾನ್ ನಲ್ಲಿ, ಸರ್ವೀಸ್ ಪ್ರೊವೈಡರ್ ನಿಮಗೆ 20ಜಿಬಿ ಡಾಟಾ ರೋಲ್ ಓವರ್ ಫೆಸಿಲಿಟಿಯನ್ನು ನೀಡುತ್ತಾರೆ. ಇದರ ಜೊತೆಗೆ ಏರ್ ಟೆಲ್ ಚಂದಾದಾರರು ಅನಿಯಮಿತ ಕರೆಗಳು ಮತ್ತು 100ಎಸ್ಎಂಎಸ್ ಪ್ರತಿ ದಿನ ಉಚಿತವಾಗಿ ಕಳುಹಿಸಲು ಅವಕಾಶವಿರುತ್ತದೆ. ಈ ಪ್ಲಾನ್ ನಲ್ಲಿ ಏರ್ ಟೆಲ್ ಟಿವಿ ಮತ್ತು Wynk ಮ್ಯೂಸಿಕ್ ಉಚಿತ ಚಂದಾದಾರಿಕೆಯೂ ಇರುತ್ತದೆ.

ವಿದೇಶಿ ಪ್ಯಾಕ್

ವಿದೇಶಿ ಪ್ಯಾಕ್

ಕಳೆದ ತಿಂಗಳು ಏರ್ ಟೆಲ್ ಹೊಸದಾಗಿ ಫಾರಿನ್ ಪಾಸ್ ಎಂಬ ಹೆಸರಿನ ಅಂತರಾಷ್ಟ್ರೀಯ ವಾಯ್ಸ್ ಪ್ಯಾಕ್ ನ್ನು ಪ್ರೀಪೇಡ್ ಬಳಕೆದಾರರಿಗೆ ನೀಡಿತ್ತು. ವಾಯ್ಸ್ ಪ್ಯಾಕ್ ನ ಆರಂಭಿಕ ಬೆಲೆ ರೂಪಾಯಿ 196 ಮತ್ತು ಇದು ಪ್ರಸಿದ್ಧ ಎಲ್ಲಾ ವಿದೇಶಿ ತಾಣಗಳಿಗೂ ಲಭ್ಯವಾಗುತ್ತದೆ. ಗ್ರಾಹಕರಿಗೆ 3 ವಿಭಿನ್ನ ಕೈಗೆಟುಕುವ ಬೆಲೆಯ ವಾಯ್ಸ್ ಕಾಲಿಂಗ್ ಪ್ಯಾಕ್ ಗಳು ಲಭ್ಯವಿದ್ದು ಆರಂಭಿಕವಾಗಿ 20 ನಿಮಷಕ್ಕೆ 196 ರುಪಾಯಿ, 40 ನಿಮಿಷಕ್ಕೆ ರುಪಾಯಿ 296 ರುಪಾಯಿ ಮತ್ತು 75 ನಿಮಿಷಕ್ಕೆ 446 ರುಪಾಯಿ ಪ್ಯಾಕ್ ಗಳು ಲಭ್ಯವಿದೆ.

ವ್ಯಾಲಿಡಿಟಿ

ವ್ಯಾಲಿಡಿಟಿ

ರುಪಾಯಿ 196 ಪ್ಲಾನ್ 20 ನಿಮಿಷಕ್ಕೆ - 7 ದಿನ ವ್ಯಾಲಿಡಿಟಿ

ರುಪಾಯಿ 296 ಪ್ಲಾನ್ 40 ನಿಮಿಷಕ್ಕೆ - 30 ದಿನ ವ್ಯಾಲಿಡಿಟಿ

ರುಪಾಯಿ 446 ಪ್ಲಾನ್ 75 ನಿಮಿಷಕ್ಕೆ - 90 ದಿನ ವ್ಯಾಲಿಡಿಟಿ

ಉದ್ದೇಶ

ಉದ್ದೇಶ

ಈ ಪ್ಲಾನ್ ನ್ನು ಪಡೆಯಲು ಗ್ರಾಹಕರು ಮೈಏರ್ ಟೆಲ್ ಆಪ್ , ಏರ್ ಟೆಲ್ ವೆಬ್ ಸೈಟ್ ಅಥವಾ ಹತ್ತಿರದ ಏರ್ ಟೆಲ್ ಸ್ಟೋರ್ ಗೆ ಭೇಟಿ ನೀಡಬಹುದು. ಈ ಪ್ಲಾನ್ ಗಳ ಪ್ರಮುಖ ಉದ್ದೇಶವೇನೆಂದರೆ ಗ್ರಾಹಕರು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಜೊತೆಗೆ ಆರಾಮದಾಯಕವಾಗಿರಬೇಕು ಎಂಬುದಾಗಿದೆ ಎಂದು ಏರ್ ಟೆಲ್ ಅಭಿಪ್ರಾಯ ವ್ಯಕ್ತಪಡಿಸಿದೆ.

Best Mobiles in India

English summary
How you can get Rs 50 discount on Airtel's Rs 399 plan. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+