ಎಚ್‌ಪಿ ಕಂಪೆನಿ ಆಫೀಸ್‌ ಹೇಗಿದೆ ಗೊತ್ತಾ ?

Written By:

ಎಚ್‌ಪಿ ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪೆನಿ.ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ಪದವಿ ಪಡೆದ ಬಿಲ್‌ ಹೆವ್ಲೆಟ್‌ ಮತ್ತು ಡೇವ್‌ ಪ್ಯಾಕರ್ಡ್ ಸೇರಿ ಎಚ್‌ಪಿ ಕಂಪೆನಿಯನ್ನು 1939ರಲ್ಲಿ ಸ್ಥಾಪಿಸಿದರು.ಪ್ಯಾಕರ್ಡ್‌ ನಿವಾಸದ ಗ್ಯಾರೇಜ್‌ನಲ್ಲಿ ಮೊದಲು 538 ಡಾಲರ್‌ ಬಂಡವಾಳದೊಂದಿಗೆ ಈ ಕಂಪೆನಿ ಆರಂಭಗೊಂಡಿತು.

ಎಚ್‌ಪಿ ಕಂಪೆನಿಗೆ ಹೆಸರು ಹೆವ್ಲೆಟ್‌ -ಪ್ಯಾಕರ್ಡ್ ಎನ್ನುವ ಹೆಸರು ಬರಲು ಒಂದು ಇಂಟರೆಸ್ಟಿಂಗ್‌ ಕಥೆಯಿದೆ. ಬಿಲ್‌ ಹೆವ್ಲೆಟ್‌ ಮತ್ತು ಡೇವ್‌ ಪ್ಯಾಕರ್ಡ್ ಇಬ್ಬರು ಸ್ನೇಹಿತರಾದ ಕಾರಣ ಕಂಪೆನಿಗೆ ಇಬ್ಬರ ಹೆಸರಿನ ಕೊನೆಯ ಪದವನ್ನು ಇಡಬೇಕೆಂದು ನಿರ್ಧರಿಸಿದರು. ಹೀಗಾಗಿ ಹೆವ್ಲೆಟ್‌ ಪ್ಯಾಕರ್ಡ್ ಮತ್ತು ಪ್ಯಾಕರ್ಡ್ ಹೆವ್ಲೆಟ್‌ ಈ ಎರಡು ಹೆಸರನಲ್ಲಿ ಯಾವ ಹೆಸರು ಇಡಬೇಕೆಂಬ ಬಗ್ಗೆ ಇಬ್ಬರಲ್ಲೂ ಗೊಂದಲ ಉಂಟಾಯಿತು. ಹೀಗಾಗಿ ಕೊನೆಗೆ ನಾಣ್ಯವನ್ನು ಚಿಮ್ಮಿ ಆಯ್ಕೆ ಮಾಡುವ ನಿರ್ಧಾರಕ್ಕೆ ಬಂದರು. ಈ ನಾಣ್ಯ ಚಿಮ್ಮಿದರಲ್ಲಿ ಹೆವ್ಲೆಟ್‌ ಪ್ಯಾಕರ್ಡ್‌ಗೆ ಜಯ ಒಲಿಯಿತು. ಹೀಗಾಗಿ ಎಚ್‌ಪಿ ಕಂಪೆನಿಗೆ ಹೆವ್ಲೆಟ್‌ ಪ್ಯಾಕರ್ಡ್‌ ಎಂಬ ಹೆಸರು ನಾಮಕರಣವಾಯಿತು.

538 ಡಾಲರ್‌ ಬಂಡವಾಳದೊಂದಿಗೆ ಆರಂಭಗೊಂಡ ಈ ಕಂಪೆನಿ ಇಂದು 120 ಮಿಲಿಯನ್‌ ಡಾಲರ್‌ಗಿಂತಲೂ ಅಧಿಕ ಆದಾಯ ಗಳಿಸುವ ಕಂಪೆನಿಯಾಗಿ ರೂಪುಗೊಂಡಿದೆ. ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ತಂತ್ರಜ್ಞಾನದಲ್ಲಿ ವಿಶ್ವದ ಬಲಾಢ್ಯವಾಗಿ ಕಂಪೆನಿಯಾಗಿ ಇಂದು ಎಚ್‌ಪಿ ಗುರುತಿಸಿಕೊಂಡಿದೆ. ಈ ಕಂಪೆನಿಯ ಕೇಂದ್ರ ಕಛೇರಿ ಅಮೆರಿಕದ ಕ್ಯಾಲಿಫೋರ್ನಿಯದ ಪಾಲ್‌ ಅಲ್ಟೋದಲ್ಲಿದೆ. ಇಷ್ಟೇ ಅಲ್ಲದೇ ವಿಶ್ವದ ವಿವಿಧ ದೇಶಗಳಲ್ಲಿ ತನ್ನ ಕಛೇರಿಯನ್ನು ತರೆದಿದೆ. ಹೀಗಾಗಿ ಇಲ್ಲಿ ಎಚ್‌ಪಿ ಕಂಪೆನಿಯ ಆಫೀಸ್‌ ಚಿತ್ರಗಳಿವೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂದು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ಎಚ್‌ಪಿ ಕಂಪೆನಿ ಆಫೀಸ್‌ ಫೋಟೋಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot