HTC VR ಹೆಡ್ ಸೆಟ್: ಬೆಲೆಯಲ್ಲಿ ಭಾರಿ ಕಡಿತ.!

Written By: Lekhaka

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ನೀಡಲು ಮುಂದಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಮೆಜಾನ್ ನಲ್ಲಿ ತನ್ನ ಗ್ರಾಹಕರಿಗೆ ಫ್ರೀ ಶಿಪಿಂಗ್ ಆಯ್ಕೆಯೊಂದಿಗೆ ತನ್ನ VIVE VR ಹೆಡ್ ಸೆಟ್ ಮೇಲೆ ಭರ್ಜರಿ ಆಫರ್ ನೀಡಲಾಗಿದೆ.

HTC VR ಹೆಡ್ ಸೆಟ್: ಬೆಲೆಯಲ್ಲಿ ಭಾರಿ ಕಡಿತ.!

ರೂ. 92,990ಗೆ ದೊರೆಯುತ್ತಿದ್ದ VIVE VR ಈ ಬಾರಿ ರೂ. 87,990 ಗೆ ದೊರೆಯುತ್ತಿದೆ. ಇದಲ್ಲದೇ ಇದರೊಂದಿಗೆ ಗ್ರಾಹಕರಿಗೆ ರೂ.3000 ಗಿಫ್ಟ್ ಕಾರ್ಡ್ ಸಹ ದೊರೆಯಲಿದೆ. ಅಲ್ಲದೇ ಇದರೊಂದಿಗೆ ವಿವಿ ಪೋರ್ಟ್ ಅನ್ನು ಒಂದು ತಿಂಗಳಿಗೆ ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ.

VIVE VR ನಿಮ್ಮ ಮನೆಯನ್ನು ಸ್ಟೂಡಿಯೋ ಮಾದರಿಯಲ್ಲಿ ಮಾಡಲಿದ್ದು, ಮನೆಯಲ್ಲೇ ಸಂಭ್ರಮಾಚರಣೆಯನ್ನು ಮಾಡಲು ಸಹಾಯ ಮಾಡಲಿದೆ. ಅಲ್ಲದೇ ಬೆಲೆ ಕಡಿಮೆಯಾಗಿರುವುದು ಉತ್ತಮ ವಿಚಾರವಾಗಿದೆ.

HTC VR ಹೆಡ್ ಸೆಟ್: ಬೆಲೆಯಲ್ಲಿ ಭಾರಿ ಕಡಿತ.!

ಇದನ್ನು ಕೊಂಡುಕೊಳ್ಳ ಬೇಕು ಎಂದು ಪ್ಲಾನ್ ಮಾಡುತ್ತಿದ್ದವರಿಗೆ ಇದು ಉತ್ತಮ ಸಮಯವಾಗಿದೆ. ಎಪ್ರೀಲ್ ನಲ್ಲಿ ಲಾಂಚ್ ಆಗಿದ್ದ ನಂತರ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಬೆಲೆ ಕಡಿಮೆಯಾಗಿದೆ.

ಜಿಯೋದಿಂದ ಮತ್ತೊಂದು ದಾಖಲೆ: ಮೈಲಿಗಲ್ಲು ನಿರ್ಮಿಸಿದ 'ಮೈಜಿಯೋ ಆಪ್'

ಈ ಹೆಟ್ ಸೆಟ್ ಕೊಂಡುಕೊಂಡವರು www.viveport.com ನಲ್ಲಿ ಆಪ್ ಡೌನ್ ಲೋಡ್ ಮಾಡಿಕೊಂಡು ವರ್ಚುವಲ್ ರಿಯಲ್ಟಿ ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ. ಇದರ ಬಳಕೆಯು ನಿಮಗೆ ಹೊಸ ಅನುಭವನ್ನು ನೀಡಲಿದೆ. ಇದರಲ್ಲಿ ಇನ್ ಬಿಲ್ಟ್ ಕ್ಯಾಮೆರವನ್ನು ನೀಡಲಾಗಿದೆ.Read more about:
English summary
HTC is offering special discount on its Vive VR head gear on the occasion of INdian Independence Day.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot