Subscribe to Gizbot

ರೂ 10,000 ದ ಒಳಗಿನ ಖರೀದಿಗೆ ಹುವಾಯಿ ಹೋನರ್ ಹೋಲಿ ಏಕೆ ಅತ್ಯುತ್ತಮ

Written By:

ಸ್ಮಾರ್ಟ್‌ಫೋನ್ ಮಾರುಕಟ್ಟೆ ನಮ್ಮ ದೈನಂದಿನ ಜೀವನವನ್ನೇ ಬದಲಾಯಿಸಿದೆ. ಅಂತರ್ಜಾಲವು ಸಂಪೂರ್ಣ ಜಗತ್ತನ್ನೇ ಬದಲಾಯಿಸಿದ್ದು, ಇದೇ ಸಮಯದಲ್ಲಿ ವ್ಯವಹಾರದ ಮುಖವನ್ನೇ ಫೋನ್ ಜಗತ್ತು ಬದಲಾಯಿಸಿದೆ.

ಇನ್ನು ಆಧುನಿಕ ಜಗತ್ತಿನಲ್ಲಿ ಜನರ ಇಚ್ಛೆಗೆ ಅನುಸಾರವಾಗಿ ಸ್ಮಾರ್ಟ್‌ಫೋನ್‌ಗಳ ತಯಾರಿ ನಡೆಯುತ್ತಿದ್ದು ಸ್ಯಾಮ್‌ಸಂಗ್, ಗ್ಯಾಲಕ್ಸಿ ಎಸ್5, ಐಫೋನ್ 6, ಮತ್ತು ಎಚ್‌ಟಿಸಿ, ಒನ್ ಎಮ್8 ಮಾರುಕಟ್ಟೆಯನ್ನು ಧೂಳೀಪಟ ಮಾಡಲಿದೆ. ಇಲ್ಲಿಯವರೆಗೆ ನಿರ್ಮಿಸಿರುವ ಉತ್ತಮ ಫೋನ್‌ಗಳಲ್ಲಿ ಈಡಿವೈಸ್‌ಗಳು ಸ್ಥಾನವನ್ನು ಪಡೆದುಕೊಂಡಿವೆ.

ಇನ್ನು ದೊಡ್ಡ ಕಂಪೆನಿಗಳೆಂದೇ ಪ್ರಖ್ಯಾತವಾಗಿರುವ ಸ್ಯಾಮ್‌ಸಂಗ್, ಆಪಲ್, ಸೋನಿ ಕಂಪೆನಿಗಳು ಹೊಸ ವರ್ಷಕ್ಕಾಗಿ ಉತ್ತಮ ಡಿವೈಸ್‌ಗಳನ್ನು ಲಾಂಚ್ ಮಾಡುತ್ತಿದ್ದು ನಿಜಕ್ಕೂ ಫೋನ್ ಖರೀದಿಸುವವರಲ್ಲಿ ಇದು ಉತ್ಸಾಹವನ್ನು ವರ್ಧಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದೀರ್ಘ ಬಾಳಿಕೆ

#1

ಹುವಾಯಿ ಹೋಲಿ ಗಟ್ಟಿಮುಟ್ಟಾದ ಸುದೃಢ ದೇಹವನ್ನು ಪಡೆದುಕೊಂಡಿದ್ದು ಫೋನ್ ಅತಿ ಹಗುರವಾಗಿದೆ. ನಿಜಕ್ಕೂ ಅತ್ಯಂತ ಗಟ್ಟಿಮುಟ್ಟಾಗಿದ್ದು ಉತ್ತಮ ಬಾಳ್ವಿಕೆಯನ್ನು ನೀಡುತ್ತಿದೆ. ಲಂಡನ್‌ನ ವಿನ್ಯಾಸ ಕೇಂದ್ರವು ನೈಸರ್ಗಿಕ ಐಡಿಯನ್ನು ವಿನ್ಯಾಸಗೊಳಿಸಿದೆ.

ಕಡಿಮೆ ಬೆಲೆಯಲ್ಲಿ, ಅತ್ಯುತ್ತಮ ಕ್ಯಾಮೆರಾ

#2

ಹುವಾಯಿ ಹೋಲಿ ಬಿಎಸ್‌ಐ 8 ಎಮ್‌ಪಿ ಕ್ಯಾಮೆರಾದೊಂದಿಗೆ ಬಂದಿದ್ದು ಇದು ಅಗಲವಾದ ಎಫ್2.0 ವೈಡ್ ಅಪಾರ್ಚರ್, 5 ಸಮೂಹಗಳ ಆಪ್ಟಿಕಲ್ ಲೆನ್ಸ್, ಎರಡು ಬದಿಯ ಪಾರದರ್ಶಕ ಫಾಯಿಲ್ ಮತ್ತು ಬೆರಳಚ್ಚು ತಂತ್ರಜ್ಞಾನವಿರುವ 3 ಪದರಗಳ ಲೆನ್ಸ್ ಕೋಟಿಂಗ್ ಅನ್ನು ಹೊಂದಿದೆ. ಇನ್ನು ಫೋನ್‌ನ ಮುಂಭಾಗದಲ್ಲಿರುವ 2 ಎಮ್‌ಪಿ ಕ್ಯಾಮೆರಾ ಸುಂದರವಾದ ಸೆಲ್ಫೀಗಳನ್ನು ತೆಗೆಯಲು ಸಹಕಾರಿಯಾಗಿದೆ.

ಆಕರ್ಷಕ ಡಿಸ್‌ಪ್ಲೇ

#3

ಹುವಾಯಿ ಹೋಲಿ 5 ಇಂಚಿನ 720p ಎಚ್‌ಡಿ (294 ppi) ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದ್ದು ಇದು ಬಣ್ಣವನ್ನು ವರ್ಧಿಸುವ ಎಂಜಿನ್ ಜೊತೆಗೆ ಬಂದಿದೆ ಮತ್ತು ಉತ್ತಮ ಚಿತ್ರ ಗುಣಮಟ್ಟವನ್ನು ಇದು ಒದಗಿಸಲಿದೆ. ಮತ್ತು ಅಗಲವಾದ ವೀಕ್ಷಣಾ ಸಾಮರ್ಥ್ಯವನ್ನು ಡಿವೈಸ್ ಪಡೆದುಕೊಂಡಿದೆ.

ಉತ್ತಮ ಎಚ್‌ಡಿ ಕಲರ್ಸ್ ತಂತ್ರಜ್ಞಾನಕ್ಕಾಗಿ ಒಟಿಪಿ ಸಿಂಗಲ್ ಸ್ಕ್ರೀನ್ ಕ್ಯಾಲಿಬರೇಶನ್ ತಂತ್ರಜ್ಞಾನವನ್ನು ಡಿವೈಸ್ ಪಡೆದುಕೊಂಡಿದೆ, ವೇಗವಾದ 3ಡಿ ಗೇಮ್ ಇಮೇಜ್ ಪ್ರೊಸೆಸಿಂಗ್ ಅನ್ನು ಫೋನ್ ಪಡೆದುಕೊಂಡಿದ್ದು, ಎಚ್‌ಡಿ ಚಲನಚಿತ್ರಗಳನ್ನು ತೊಡಕಿಲ್ಲದೆ ನಿಮಗೆ ಡಿವೈಸ್‌ನಲ್ಲಿ ವೀಕ್ಷಿಸಬಹುದಾಗಿದೆ.

ಹರ್ಕುಲ್ಯನ್ ಪ್ರೊಸೆಸರ್ ಪವರ್

#4

ಹುವಾಯಿ ಹೋನರ್ ಹೋಲಿ 1.3 GHZ ಕ್ವಾಡ್ ಕೋರ್ ಪ್ರೊಸೆಸರ್ ಜೊತೆಗೆ ಬಂದಿದ್ದು 28 nm ಎನ್‌ಕ್ಯಾಪ್ಸುಲೇಶನ್ ತಂತ್ರಜ್ಞಾನದೊಂದಿಗೆ ಬಂದಿದೆ. ಹುವಾಯಿ ಹೋಲಿಯೊಂದಿಗೆ ನಿಜಕ್ಕೂ ಅತ್ಯಂತ ವೇಗವಾದ ಕಾರ್ಯಾಚರಣೆಯನ್ನು ನಾವು ಗಮನಿಸಬಹುದಾಗಿದ್ದು 1ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ.

ನಂಬಲರ್ಹ ಡ್ಯುಯಲ್ ಸಿಮ್ ಸ್ಟ್ಯಾಂಡ್‌ಬೈ

#5

ಹುವಾಯಿ ಹೋಲಿ ಡ್ಯುಯಲ್ ಸಿಮ್ ಸ್ಲಾಟ್‌ನೊಂದಿಗೆ ಬಂದಿದ್ದು ಇದರಲ್ಲಿ 3ಜಿ ಸಿಮ್ ಮತ್ತು 2ಜಿ ಸಿಮ್ ಅನ್ನು ನಿಮಗೆ ಅಳವಡಿಸಬಹುದಾಗಿದೆ. ಫೋನ್ WCDMA ಮತ್ತು GSM ಗೆ ಬೆಂಬಲವನ್ನು ಒದಗಿಸಲಿದೆ.

ಬಜೆಟ್‌ನಲ್ಲಿ ಕಿಟ್‌ಕ್ಯಾಟ್

#6

ಹುವಾಯಿ ಹೋಲಿ ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಚಾಲನೆಯಾಗುತ್ತಿದ್ದು ಇದು 100 ಕ್ಕಿಂತಲೂ ಹೆಚ್ಚಿನ ಸಿಸ್ಟಮ್ ಅಪ್ಟಿಮೈಸೇಶನ್ ಅನ್ನು ಒದಗಿಸುತ್ತದೆ, ವೈ-ಫೈ ಡಿಸ್‌ಪ್ಲೇಯನ್ನು ಫೋನ್ ಪಡೆದುಕೊಂಡಿದೆ.

ಹುವಾಯಿ ಬ್ಯಾಟರಿ

#7

ಹುವಾಯಿ ಹೋಲಿ 2000 mAh ಬ್ಯಾಟರಿಯನ್ನು ಪಡೆದುಕೊಂಡಿದ್ದು ಇದು 24 ಗಂಟೆಗಳ ಬ್ಯಾಟರಿ ಜೀವನವನ್ನು ಒದಗಿಸಲಿದೆ. ಹುವಾಯಿ ಸ್ಮಾರ್ಟ್‌ಪವರ್ 2.0 ಆಗಿದೆ ಮತ್ತು ಫೋನ್‌ನ ಸಿಪಿಯು ಅಂಗಗಳು 30% ಕ್ಕಿಂತಲೂ ಹೆಚ್ಚಿನ ಬ್ಯಾಟರಿ ಜೀವನವನ್ನು ಒದಗಿಸುತ್ತದೆ.

ಸಂಪರ್ಕದಲ್ಲಿರಲು ಉತ್ತಮ ಸ್ಮಾರ್ಟ್‌ಫೋನ್

#8

ಉತ್ತಮ ಸಿಗ್ನಲ್ ಸ್ವೀಕರಿಸುವ ಸಾಮರ್ಥ್ಯ ಫೋನ್‌ನಲ್ಲಿದ್ದು ಕಡಿಮೆ ಸಿಗ್ನಲ್ ಇರುವಲ್ಲಿ ಕೂಡ ಹುವಾಯಿ ಬಳಸಿ ನೀವು ಫೋನ್ ಮಾಡಬಹುದಾಗಿದೆ. ಹೋನರ್ ಹೋಲಿ ಹೆಚ್ಚು ಪ್ರಮಾಣದ ವಿನ್ಯಾಸವನ್ನು ಪಡೆದುಕೊಂಡಿದೆ. ಹೆಚ್ಚು ಉತ್ತಮ ಗುಣಮಟ್ಟದ ವಿನ್ಯಾಸವನ್ನು ಹೋನರ್ ಹೋಲಿ ಒದಗಿಸುತ್ತಿದ್ದು ವೈರ್‌ಲೆಸ್ ಕಾರ್ಯಾಚರಣೆ ಡಿವೈಸ್‌ನಲ್ಲಿ ಅತ್ಯುತ್ತಮವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
  Huawei Honor Holly Samsung Galaxy Core 2 SM-G355HZWDINU Sony Xperia M Xiaomi Redmi 1S Moto E
Camera 8 MP Camera +2 MP Secondary Camera 5 MP Camera+0.3 MP Secondary Camera 5 MP Camera+0.3 MP Secondary Camera 8 MP Camera+1.6 MP Secondary Camera 5 MP Camera +no Front camera available
Display 5 inch, HD Display 4.5 inch, WVGA display 4 inch, FWVGA display 4.7 Inch HD display 4.3 inch HD display
Processor and Storage 1.3 Ghz Quad Core, 1 GB RAM+16 GB ROM 1.2 Ghz Quad Core, 768 MB+4GB ROM 1 Ghz Quad Core, 1 GB RAM+4 GB ROM 1.6 GHz Quad Core, 1GB RAM + 8GB ROM 1.2 Ghz Dual Core Snapdragon, 1 GB RAM+ 4GB ROM
Connectivity Dual SIM, 3G Dual SIM, 3G Single  SIM, 3G Dual SIM, 3G Dual SIM, 3G
Operating System Android 4.4 (KitKat) Android 4.4 (KitKat) Android 4.1 (Jelly Bean) Android 4.3  (Jelly Bean) Android 4.4.2 (KitKat)
Price 6999 7,999 /- 9,979 /- 5999 6999
English summary
This article tells about Here are 8 reasons supporting why you should buy a power house like Huawei Honor Holly.
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot