ಹುವಾವೆ ಸ್ಮಾರ್ಟ್‌ಫೋನ್‌ ಜಾಹೀರಾತಿಗೆ ಮರುಳಾಗಬೇಡಿ: ಇಲ್ಲಿದೆ ಅದರ ಕರಾಳ ಮುಖ..!

|

ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟ ಸದ್ದು ಮಾಡುತ್ತಿವೆ, ಈ ಎಲ್ಲಾ ಸ್ಮಾರ್ಟ್‌ಫೋನ್ ಕಂಪನಿಗಳು ಹೆಚ್ಚಾಗಿ ತಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಸೆಲ್ಪೀ ಕ್ಯಾಮೆರಾವನ್ನು ಹೈಲೈಟ್ ಮಾಡಿ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡುತ್ತಿವೆ. ತಮ್ಮ ಸ್ಮಾರ್ಟ್‌ಫೋನಿನಲ್ಲಿಯೇ ತೆಗೆದ ಚಿತ್ರಗಳು ಇದು ಫೋಟೋಗಳನ್ನು ತೋರಿಸಿ ನಂಬಿಸುತ್ತವೆ. ಫೋಟೋಗಳನ್ನು ನೋಡಿದ ಮಂದಿ ನಾವು ಹೀಗೆ ಫೋಟೋಗಳನ್ನು ಕ್ಲಿಕಿಸಿ ಕೊಳ್ಳಬಹುದು ಎನ್ನುವ ಕಾರಣಕ್ಕೆ ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳುತ್ತಿದ್ದಾರೆ.

ಹುವಾವೆ ಸ್ಮಾರ್ಟ್‌ಫೋನ್‌ ಜಾಹೀರಾತಿಗೆ ಮರುಳಾಗಬೇಡಿ: ಇಲ್ಲಿದೆ ಅದರ ಕರಾಳ ಮುಖ..!

ಆದರೆ ಇದರಲ್ಲಿಯೇ ಸ್ಮಾರ್ಟ್‌ಫೋನ್‌ ಕಂಪನಿಗಳು ಜನರನ್ನು ಮೋಸ ಮಾಡುತ್ತಿದೆ. ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕ್ಲಿಕಿಸಿದ ಫೋಟೋ ಎಂದು ಬಿಂಬಿಸುವ ಫೋಟೋಗಳನ್ನು ಟಾಪ್ ಎಂಡ್ DSLRಗಳಲ್ಲಿ ಕ್ಲಿಕಿಸುವುದು ಮಾತ್ರವಲ್ಲದೇ ಸುಳ್ಳು ಪ್ರಚಾರವನ್ನು ಮಾಡುತ್ತಿವೆ. ಇದೇ ಮಾದರಿಯಲ್ಲಿ ಚೀನಾ ಮೂಲದ ವಿಶ್ವದ ಎರಡನೇ ಅತೀ ದೊಡ್ಡ ಸ್ಮಾರ್ಟ್‌ಫೋನ್ ಮಾರಾಟ ಕಂಪನಿ ಹುವಾವೆ ಸುಳ್ಳು ಫೋಟೋಗಳನ್ನು ಕ್ಲಿಕಿಸಿ ಜನರನ್ನು ಯಾಮಾರಿಸುತ್ತಿದೆ.

ಫೇಕ್ ನೋವಾ 3 ಸೆಲ್ಫಿ:

ಇತ್ತೀಚಿಗಷ್ಟೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಹುವಾವೆ ನೋವಾ 3 ಸ್ಮಾರ್ಟ್‌ಫೋನ್ ಸೆಲ್ಫಿಗಾಗಿಯೇ ಹೆಚ್ಚು ಸದ್ದು ಮಾಡಿತ್ತು, ಇದರಲ್ಲಿ ಹೆಚ್ಚಿನ ಗುಣಮಟ್ಟದ ಸೆಲ್ಫಿಗಳನ್ನು ಹಾಕಬಹುದು ಎಂದು ಆಡ್ ಅನ್ನು ನೀಡಿತ್ತು, ನಮ್ಮ ಸ್ಮಾರ್ಟ್‌ಫೋನ್‌ನಿನಲ್ಲಿಯೇ ತೆಗೆದ ಚಿತ್ರಗಳು ಎಂದು ಒಂದಷ್ಟು ಸೆಲ್ಫಿಗಳನ್ನು ಹಾಕಿತ್ತು. ಆದರೆ ಅದು ಫೇಕ್ ಎನ್ನಲಾಗಿದ್ದು, ಸದ್ಯ ಬಿಡುಗಡೆಗೊಂಡಿರುವ ಮತ್ತೊಂದು ಚಿತ್ರ ಅದನ್ನು ಸಾಕ್ಷಿಕರಿಸಿದೆ.

DSLR ಕ್ಯಾಮೆರಾದಲ್ಲಿ ತೆಗೆದಿದ್ದು:

DSLR ಕ್ಯಾಮೆರಾದಲ್ಲಿ ತೆಗೆದಿದ್ದು:

ನೋವಾ 3 ಸೆಲ್ಫಿ ಎಂದು ಬಿಂಬಿಸಲಾಗಿರುವ ಚಿತ್ರವನ್ನು DSLR ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿರುವ ಫೋಟೋವೊಂದು ವೈರಲ್ ಆಗಿದ್ದು, ಇದು ಹುವಾವೆ ಸ್ಮಾರ್ಟ್‌ಫೋನ್ ಸುಳ್ಳು ಜಾಹೀರಾತಿಗೆ ಹಿಡಿದ ಕೈಗನ್ನಡಿಯಾಗಿದೆ. ಸ್ಮಾರ್ಟ್‌ಫೋನಿನಲ್ಲಿ ಎಂದಿಗೂ ಅಷ್ಟು ಗುಣಮಟ್ಟದ ಫೋಟೋವನ್ನು ತೆಗೆಯಲು ಸಾಧ್ಯವೇ ಇಲ್ಲ ಎನ್ನಲಾಗಿದೆ.

ಫೋಟೋ ಹಾಕಿದ ನಟಿ:

ಫೋಟೋ ಹಾಕಿದ ನಟಿ:

ನೋವಾ 3 ಸೆಲ್ಫಿ ಆಡ್ ನಲ್ಲಿ ಕಾಣಿಸಿಕೊಂಡಿರುವ ನಟಿಯೊಬ್ಬಳು ಹಾಕಿಕೊಂಡಿರುವ ಫೋಟೋದಲ್ಲಿ ಈ ಸತ್ಯಾಂಶ ಹೊರಗೆ ಬಂದಿದೆ. ಆಕೆ ಆಡ್‌ ಚಿತ್ರಿಕರಣದ ವೇಳೆ ತೆಗೆದಿದ ಫೋಟೋದಲ್ಲಿ DSLR ಕ್ಯಾಮೆರಾ ಅವರ ಫೋಟೋವನ್ನು ಕ್ಲಿಕಿಸಿರುವುದನ್ನು ಕಾಣಬಹುದಾಗಿದೆ.

ಡಿಲೀಟ್;

ಡಿಲೀಟ್;

ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಾಕಿದ್ದು, ಸುಳ್ಳಿನ ಫೋಟೋ ವೈರಲ್ ಆಗುತ್ತಿದ್ದಂತೆ ಅದನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಈ ಫೋಟೋ ಟೆಕ್ ಲೋಕದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಎಲ್ಲಾರು ಹುವಾವೆ ಕಂಪನಿಯ ಸುಳ್ಳೀನ ಪ್ರಚಾರಕ್ಕೆ ಧಿಕ್ಕಾರ ಕೂಗುತ್ತಿದ್ದಾರೆ.

ಇದು ಎರಡನೇ ಬಾರಿ:

ಇದು ಎರಡನೇ ಬಾರಿ:

ಈ ರೀತಿಯಲ್ಲಿ ಸುಳ್ಳು ಫೋಟೋವನ್ನು ಹಾಕಿ ಸಿಕ್ಕಿಹಾಕಿಕೊಂಡಿರುವ ಹುವಾವೆ, ಇದೇ ಮಾದರಿಯಲ್ಲಿ ಹಿಂದೆಯೋ ಫೇಕ್ ಫೋಟೋವನ್ನು ಹಾಕಿ ಪ್ರಚಾರವನ್ನು ಪಡೆದುಕೊಂಡಿತ್ತು, ಆಗಲು ಮಾಹಿತಿ ಲೀಕ್ ಆಗಿ ಜನರಿಂದ ನಿಂದನೆಗೆ ಗುರಿಯಾಗಿತ್ತು.

ಈ ಶಾಕಿಂಗ್ ಫೇಸ್‌ಬುಕ್ 'ರಹಸ್ಯಗಳ' ಬಗ್ಗೆ ಖಂಡಿತ ನೀವು ತಿಳಿದಿಲ್ಲ.!!

ಈ ಶಾಕಿಂಗ್ ಫೇಸ್‌ಬುಕ್ 'ರಹಸ್ಯಗಳ' ಬಗ್ಗೆ ಖಂಡಿತ ನೀವು ತಿಳಿದಿಲ್ಲ.!!

ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ 'ಫೇಸ್‌ಬುಕ್' ಬಗ್ಗೆ ನಿಮಗೆಷ್ಟು ಗೊತ್ತು ಎಂದು ಕೇಳಿದರೆ ಉತ್ತರಿಸದಿರುವರ ಸಂಖ್ಯೆ ಕಡಿಮೆಯೇ. ಏಕೆಂದರೆ, ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಅದಕ್ಕಿಂತಲೂ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ ಎಂದರೆ ಆಶ್ಚರ್ಯವೇನಿಲ್ಲ.

ಆದರೆ, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಿಗಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಫೇಸ್‌ಬುಕ್‌ ತನ್ನಲ್ಲಿ ಕೆಲವೊಂದು ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಫೇಸ್‌ಬುಕ್ ಒಳಗೆ ನಿಮಗೆ ತಿಳಿಯದ ಮಾಹಿತಿಗಳು ಅಡಗಿರುತ್ತದೆ. ಇಂತಹ ರಹಸ್ಯ ಅಥವಾ ವಿಶೇಷ ಮಾಹಿತಿಗಳು ಖಂಡಿತವಾಗಿಯೂ ನಿಮ್ಮ ಕುತೋಹಲವನ್ನು ಸಹ ಪರಿಹರಿಸುತ್ತದೆ ಎನ್ನಬಹುದು.

ಹಾಗಾಗಿ, ಇಂದಿನ ಲೇಖನದಲ್ಲಿ ಬೃಹತ್ ಗಾತ್ರದ ಫೇಸ್‌ಬುಕ್ ತನ್ನಲ್ಲಿ ಬಚ್ಚಿಟ್ಟುಕೊಂಡಿರುವ ಕೆಲವೊಂದು ರಹಸ್ಯಗಳು ಯಾವುವು ಎಂಬುದನ್ನು ತಿಳಿಯಿರಿ. ಮೊದಲೇ ಹೇಳಿದಂತೆ, ಫೇಸ್‌ಬುಕ್‌ನಲ್ಲಿನ ಈ ಅಂಶಗಳು ಹೆಚ್ಚು ಪ್ರಸಿದ್ಧವಾಗಿದ್ದು ನಿಮ್ಮನ್ನು ದಿಗ್ಮೂಢಗೊಳಿಸುವುದು ನಿಜ. ಹಾಗಿದ್ದರೆ ಆ ಅಂಶಗಳೇನು ಎಂಬುದನ್ನು ಮುಂದೆ ತಿಳಿಯೋಣ.

#1 ಹ್ಯಾಕಿಂಗ್

#1 ಹ್ಯಾಕಿಂಗ್

ಪ್ರತೀ ದಿನ ಫೇಸ್‌ಬುಕ್‌ನಲ್ಲಿ 600,000 ಹ್ಯಾಕಿಂಗ್ ದಾಳಿಗಳು ನಡೆಯುತ್ತಿರುತ್ತವೆಯಂತೆ.

#2 ಫೇಸ್‌ಬುಕ್ ಭಾಷೆ

#2 ಫೇಸ್‌ಬುಕ್ ಭಾಷೆ

ನಿಮ್ಮ ಫೇಸ್‌ಬುಕ್ ಭಾಷೆಯನ್ನು "ಪೈರೇಟ್‌ಗೆ" ನೀವು ಬದಲಾಯಿಸಬಹುದಾಗಿದೆ.

#3 ಫೇಸ್‌ಬುಕ್ ಬಳಕೆ

#3 ಫೇಸ್‌ಬುಕ್ ಬಳಕೆ

ಫೇಸ್‌ಬುಕ್‌ನ ಸರಾಸರಿ ಯುಎಸ್ ಬಳಕೆದಾರರು ಸೈಟ್‌ನಲ್ಲಿ 40 ನಿಮಿಷಗಳ ಕಾಲ ಕಳೆಯುತ್ತಾರೆ.

#4 ಫೇಸ್‌ಬುಕ್ ಫೇಸ್

#4 ಫೇಸ್‌ಬುಕ್ ಫೇಸ್

ಅಲ್ ಪೆಸಿನೊ ಫೇಸ್‌ಬುಕ್‌ನ ಪ್ರಥಮ ಫೇಸ್‌ ಆಗಿದೆ.

#5 ಸ್ಮಾರ್ಟ್‌ಫೋನ್ ಬಳಕೆದಾರರು

#5 ಸ್ಮಾರ್ಟ್‌ಫೋನ್ ಬಳಕೆದಾರರು

ದಿನವೊಂದಕ್ಕೆ 14 ಬಾರಿ ಫೇಸ್‌ಬುಕ್ ಅನ್ನು ಸ್ಮಾರ್ಟ್‌ಫೋನ್ ಬಳಕೆದಾರರು ನೋಡುತ್ತಾರೆ.

#6 ಫೇಸ್‌ಬುಕ್ ಕೊಲೆ

#6 ಫೇಸ್‌ಬುಕ್ ಕೊಲೆ

ಫೇಸ್‌ಬುಕ್‌ನಲ್ಲಿ ಕೆಲವರನ್ನು ಅನ್‌ಫ್ರೆಂಡ್ ಮಾಡಲಾಗಿದೆ ಎಂಬ ಕಾರಣಕ್ಕೆ ಹೆಚ್ಚಿನ ಜನರನ್ನು ಕೊಲೆ ಮಾಡಲಾಗಿದೆಯಂತೆ.

#7 ಬೇರ್ಪಡಿಸುವಿಕೆ

#7 ಬೇರ್ಪಡಿಸುವಿಕೆ

ಯಾವುದೇ ಒಬ್ಬ ಫೇಸ್‌ಬುಕ್ ಬಳಕೆದಾರರು ಮತ್ತು ಇನ್ನೊಬ್ಬರೊಂದಿಗೆ ಸರಾಸರಿ 3.74 ಡಿಗ್ರಿಗಳ ಬೇರ್ಪಡಿಸುವಿಕೆ ಇದೆ.

#8 ಫೇಸ್‌ಬುಕ್ ಹದ್ದಿನ ಕಣ್ಣು

#8 ಫೇಸ್‌ಬುಕ್ ಹದ್ದಿನ ಕಣ್ಣು

ನೀವು ಭೇಟಿ ಮಾಡಿರುವ ಸೈಟ್ ಅನ್ನು ನೀವು ಸೈನ್ ಔಟ್ ಮಾಡಿದ್ದರೂ ಆ ಸೈಟ್ ಅನ್ನು ಫೇಸ್‌ಬುಕ್ ಟ್ರ್ಯಾಕ್ ಮಾಡುತ್ತದೆ.

#9 ಅಧ್ಯಯನ ಏನು ಹೇಳುತ್ತದೆ

#9 ಅಧ್ಯಯನ ಏನು ಹೇಳುತ್ತದೆ

ಒಂದು ಅಧ್ಯಯನದ ಪ್ರಕಾರ 3 ಜನರಲ್ಲಿ 1 ವ್ಯಕ್ತಿ ಫೇಸ್‌ಬುಕ್‌ಗೆ ಭೇಟಿ ನೀಡಿದ ನಂತರ ತಮ್ಮ ಜೀವನದ ಬಗ್ಗೆ ಜಿಗುಪ್ಸೆ ಹೊಂದುತ್ತಾರಂತೆ.

#10 ಫೇಸ್‌ಬುಕ್ ಬಣ್ಣ

#10 ಫೇಸ್‌ಬುಕ್ ಬಣ್ಣ

ಮಾರ್ಕ್ ಜುಕರ್‌ಬರ್ಗ್ ರೆಡ್ - ಗ್ರೀನ್ ಬಣ್ಣದ ಅಂಧತ್ವದಿಂದ ಬಳಲುತ್ತಿರುವುದರಿಂದ ಫೇಸ್‌ಬುಕ್ ಬಣ್ಣ ನೀಲಿಯಾಗಿದೆ.

#11 ಫೇಸ್‌ಬುಕ್‌ನಲ್ಲಿ ಮೃತ ವ್ಯಕ್ತಿಗಳು

#11 ಫೇಸ್‌ಬುಕ್‌ನಲ್ಲಿ ಮೃತ ವ್ಯಕ್ತಿಗಳು

ಫೇಸ್‌ಬುಕ್‌ನಲ್ಲಿ 50 ಮಿಲಿಯನ್ ಮೃತ ವ್ಯಕ್ತಿಗಳಿದ್ದಾರಂತೆ.

#12 ಚೀನಾದಲ್ಲಿ ನಿಷೇಧ

#12 ಚೀನಾದಲ್ಲಿ ನಿಷೇಧ

2009 ರಿಂದೀಚೆಗೆ ಫೇಸ್‌ಬುಕ್, ಟ್ವಿಟ್ಟರ್ ಮತ್ತು ನ್ಯೂ ಯಾರ್ಕ್ ಟೈಮ್ಸ್ ಅನ್ನು ಚೀನಾದಲ್ಲಿ ನಿಷೇಧಿಸಲಾಗಿದೆ.

#13 ವಿಚ್ಛೇನದಕ್ಕೂ ಫೇಸ್‌ಬುಕ್ ಕಾರಣ

#13 ವಿಚ್ಛೇನದಕ್ಕೂ ಫೇಸ್‌ಬುಕ್ ಕಾರಣ

ಯುಎಸ್‌ನಲ್ಲಿ ಬಹುತೇಕ ವಿಚ್ಛೇದನ ಪ್ರಕರಣಗಳಲ್ಲಿ ಫೇಸ್‌ಬುಕ್‌ ಪದ ಎದ್ದುಕಾಣುತ್ತಿದೆ.

#14 ಮಾರ್ಕ್ ಜುಕರ್ ಬರ್ಗ್ ನಿಷೇಧಿಸುವಂತಿಲ್ಲ

#14 ಮಾರ್ಕ್ ಜುಕರ್ ಬರ್ಗ್ ನಿಷೇಧಿಸುವಂತಿಲ್ಲ

ನೀವು ಫೇಸ್‌ಬುಕ್‌ನಲ್ಲಿ ಮಾರ್ಕ್ ಜುಕರ್ ಬರ್ಗ್ ಅನ್ನು ಬ್ಲಾಕ್ ಮಾಡುವಂತಿಲ್ಲ.

#15 ಫೇಸ್‌ಬುಕ್ ಆದಾಯ

#15 ಫೇಸ್‌ಬುಕ್ ಆದಾಯ

ಫೇಸ್‌ಬುಕ್ ಪ್ರತೀ ಯುಎಸ್ ಬಳಕೆದಾರರಿಂದ ಸರಾಸರಿ US$6.85 ಅನ್ನು ಗಳಿಸುತ್ತಿದೆಯಂತೆ.

#16 ಫೇಸ್‌ಬುಕ್ ಬಳಕೆದಾರರು

#16 ಫೇಸ್‌ಬುಕ್ ಬಳಕೆದಾರರು

ಅಮೆರಿಕಾದಲ್ಲಿ ಕಳೆದ ಚುನಾವಣೆಯಲ್ಲಿ ಮತ ಚಲಾಯಿಸಿದನಾಗರೀಕರಿಗಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಫೇಸ್‌ಬುಕ್ ಹೊಂದಿದೆ.

#17 ಮಹಿಳೆ ನೇಮಕಾತಿ

#17 ಮಹಿಳೆ ನೇಮಕಾತಿ

ಆತ ಫೇಸ್‌ಬುಕ್‌ನಲ್ಲಿದ್ದಾಗಲೆಲ್ಲಾ ಆತನಿಗೆ ಕಪಾಳ ಮೋಕ್ಷ ಮಾಡಲು ಬ್ಲಾಗರ್ ಮಹಿಳೆಯನ್ನು ನೇಮಿಸಿತ್ತಂತೆ.

#18 ಮಹಿಳೆಯ ಬಂಧನ

#18 ಮಹಿಳೆಯ ಬಂಧನ

ಬ್ರಿಟನ್‌ನಲ್ಲಿ ತನಗೆ ತಾನೇ ಅಸಭ್ಯ ಸಂದೇಶಗಳನ್ನು ಕಳುಹಿಸಲು ಫೇಕ್ ಫೇಸ್‌ಬುಕ್ ಖಾತೆಯನ್ನು ರಚಿಸಿಕೊಂಡಿದ್ದ ಮಹಿಳೆಗೆ 20 ತಿಂಗಳುಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು.

#19 ಫೇಸ್‌ಬುಕ್ ಅಪ್‌ಲೋಡ್ಸ್

#19 ಫೇಸ್‌ಬುಕ್ ಅಪ್‌ಲೋಡ್ಸ್

ಮೊಬೈಲ್‌ನಲ್ಲೇ ಹೆಚ್ಚಿನ ಫೇಸ್‌ಬುಕ್ ಫೋಟೋಗಳು ಮತ್ತು ವೀಡಿಯೊಗಳು ಅಪ್‌ಲೋಡ್ ಆಗುವುದರಿಂದ ಇದು 27% ದಷ್ಟು ಅಪ್‌ಸ್ಟ್ರೀಮ್ ವೆಬ್ ಟ್ರಾಫಿಕ್ ಅನ್ನು ಬಳಸುತ್ತದೆ.

#20 ದಾನಶೂರ ಕರ್ಣ

#20 ದಾನಶೂರ ಕರ್ಣ

ಫೇಸ್‌ಬುಕ್ ಸ್ಥಾಪಕರಾದ ಮಾರ್ಕ್ ಜುಕರ್ ಬರ್ಗ್ ಚಾರಿಟಿಗೆ ದಾನ ಮಾಡುವ ವ್ಯಕ್ತಿಗಳ ಸಾಲಿನಲ್ಲಿದ್ದಾರೆ. ವಿಶ್ವದ ಅತಿ ದೊಡ್ಡ ಚ್ಯಾರಿಟೇಬಲ್ ದಾನಿಗಳಲ್ಲಿ ಇವರು ಕೂಡ ಓರ್ವರಾಗಿದ್ದಾರೆ.

Best Mobiles in India

English summary
Huawei Spotted Using a DSLR Camera to Fake Nova 3 Selfies. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X