1 ಸಾವಿರ ವರ್ಷಕ್ಕೆ ಮಾತ್ರ ಈ ಭೂಮಿ!.ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಹೇಳಿದ ಅಚ್ಚರಿ!!

ನ್ನು ಮಂಗಳ ಗ್ರಹದಲ್ಲಿ ಸ್ವತಂತ್ರವಾಗಿ ಬದುಕಬಲ್ಲ ಮಾನವ ವಸಾಹತು ನಿರ್ಮಿಸಲು ನೂರಕ್ಕಿಂತ ಹೆಚ್ಚು ವರ್ಷ ಬೇಕು. ಅಷ್ಟರಲ್ಲಿ ಮಾನವರು ಬೇರೆ ಬೇರೆ ಸ್ಥಳಗಳನ್ನು ಶೋಧಿಸಲು ಯತ್ನಿಸುತ್ತಲೇ ಇರಬೇಕು!!

|

ಮಾನವ ಸಂತತಿ ಇನ್ನು ಕೇವಲ 1 ಸಾವಿರ ವರ್ಷ ಮಾತ್ರ ಭೂಮಿಯ ಮೇಲೆ ಉಳಿಯಬಹುದು ಎಂದು ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅಭಿಪ್ರಾಯಪಟ್ಟಿದ್ದಾರೆ. ಬ್ರಿಟನ್ ಆಕ್ಸ್ ಫರ್ಡ್ ಯೂನಿಯನ್ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಾಕಿಂಗ್ ಇಂತಹದೊಂದು ಆಲೋಚನೆ ನೀಡಿದ್ದಾರೆ.

ವಿಶ್ವದಲ್ಲಿ ಜೀವಿಗಳ ಸಂಕುಲ ಎಂದು ನಾಶವಾಗುವುದಿಲ್ಲ. ಇದಕ್ಕಾಗಿ ಸೃಷ್ಟಿಕರ್ತ ಏನಾದರೂ ಒಂದನ್ನು ನೀಡುತ್ತಾನೆ. ಆದರೆ, ಬದಲಾಗುತ್ತಿರುವ ಭೂಮಿಯಲ್ಲಿ ಇನ್ನು ಹೆಚ್ಚು ವರ್ಷ ಬದುಕಲು ಆಗುವುದಿಲ್ಲ ಹಾಗಾಗಿ ಮಾನವರು ವಾಸಿಸಲು ಇರುವ ಭೂಮಿಯನ್ನು ಬಿಟ್ಟು ಬೇರೆ ಗ್ರಹ ಅಥವಾ ಸ್ಥಳವನ್ನು ನೋಡಿಕೊಳ್ಳುವುದು ಒಳ್ಳೆಯದು ಎಂದು ಸ್ಟೀಫನ್ ಹಾಕಿಂಗ್ ಸಲಹೆ ನೀಡಿದ್ದಾರೆ

1 ಸಾವಿರ ವರ್ಷಕ್ಕೆ ಮಾತ್ರ ಈ ಭೂಮಿ!..ಸ್ಟೀಫನ್ ಹಾಕಿಂಗ್ ಹೇಳಿದ ಅಚ್ಚರಿ!!

ತೊಡೆಯಮೇಲೆ ಲ್ಯಾಪ್‌ಟಾಪ್ ಬಳಕೆ ಬಗ್ಗೆ ನಿಮಗೆಷ್ಟು ಗೊತ್ತು? ಸ್ವಲ್ಪ ಎಚ್ಚರವಿರಲಿ!!

ತಂತ್ರಜ್ಞಾನವೂ ಸೇರಿ ಏನೇ ಬದಲಾವಣೆ ಆದರೂ ಅದು ಕಾಲಚಕ್ರಕ್ಕೆ ಸಿಲುಕಿರುತ್ತದೆ ಅಷ್ಟೆ, ಇನ್ನು ಮಂಗಳ ಗ್ರಹದಲ್ಲಿ ಸ್ವತಂತ್ರವಾಗಿ ಬದುಕಬಲ್ಲ ಮಾನವ ವಸಾಹತು ನಿರ್ಮಿಸಲು ನೂರಕ್ಕಿಂತ ಹೆಚ್ಚು ವರ್ಷ ಬೇಕು. ಅಷ್ಟರಲ್ಲಿ ಮಾನವರು ಬೇರೆ ಬೇರೆ ಸ್ಥಳಗಳನ್ನು ಶೋಧಿಸಲು ಯತ್ನಿಸುತ್ತಲೇ ಇರಬೇಕು ಎಂದು ತಿಳಿಸಿದ್ದಾರೆ.

1 ಸಾವಿರ ವರ್ಷಕ್ಕೆ ಮಾತ್ರ ಈ ಭೂಮಿ!..ಸ್ಟೀಫನ್ ಹಾಕಿಂಗ್ ಹೇಳಿದ ಅಚ್ಚರಿ!!

ವಿದ್ಯಾರ್ಥಿಗಳು ಕೆಳಗಿರುವ ನೆಲದ ಬದಲು ಮೇಲಿರುವ ತಾರೆಗಳತ್ತ ನೋಡುತ್ತಿರಿ. ಈ ವಿಶ್ವವು ಹೇಗೆ ಅಸ್ತಿತ್ವದಲ್ಲಿದೆ ಎಂಬುದನ್ನು ಕಲ್ಪಿಸಿಕೊಳ್ಳಿ ಆಗ ಅದರ ಬಗ್ಗೆ ಕುತೂಹಲ ಹೆಚ್ಚುತ್ತದೆ. ಇದರಿಂದ ನಿಮ್ಮ ಚಿಂತನಾ ಕೌಶಲ್ಯವು ಹೆಚ್ಚುತ್ತದೆ ಎಂದು ಹೇಳಿದರು.

Best Mobiles in India

Read more about:
English summary
How's that Mars mission going? to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X