ಐಬಾಲ್ ನಿಂದ ಕಡಿಮೆ ಬೆಲೆಗೆ ಲ್ಯಾಟ್ ಟಾಪ್-ಟ್ಯಾಬ್ಲೆಟ್

By Lekhaka
|

ಭಾರತೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಐಬಾಲ್ ಹೊಸದೊಂದು ಲ್ಯಾಪ್ ಟಾಪ್ ಅನ್ನು ಬಿಡುಗಡೆ ಮಾಡಿದ್ದು, ಅದುವೇ ಬಜೆಟ್ ಬೆಲೆಯಲ್ಲಿ. ಭಾರತೀಯ ಗ್ರಾಹಕರನ್ನೇ ಗುರಿಯಾಗಿಟ್ಟುಕೊಂಡು ಈ ಲ್ಯಾಪ್ ಟಾಪ್ ವಿನ್ಯಾಸ ಮಾಡಿದೆ.

ಐಬಾಲ್ ನಿಂದ ಕಡಿಮೆ ಬೆಲೆಗೆ ಲ್ಯಾಟ್ ಟಾಪ್-ಟ್ಯಾಬ್ಲೆಟ್

ಐಬಾಲ್ ಕಾಮ್ಪ್ ಬುಕ್ Aer3 ಮೆಟಾಲಿಕ್ ಬಾಡಿಯನ್ನು ಹೊಂದಿದ್ದು, ನೋಡಲು ತೆಳುವಾಗಿದೆ. ಗೋಲ್ಡನ್ ಬಣ್ಣದಲ್ಲಿ ದೊರೆಯುವ ಈ ಲ್ಯಾಪ್ ಟಾಪ್ ಮೊದಲ ನೋಟಕ್ಕೆ ಸೆಳೆಯುತ್ತದೆ. ಇದರಲ್ಲಿ RDS3T ಟೆಕ್ನಾಲಜಿಯನ್ನು ಕಾಣಬಹುದಾಗಿದ್ದು, 360 ಡಿಗ್ರಿಯಲ್ಲಿ ತಿರುಗಿಸಬಹುದಾಗಿದೆ.

ಒಂದು ಕ್ಷಣ ಕೂಡ ಮೊಬೈಲ್ ಬಿಟ್ಟಿರಲು ಸಾಧ್ಯವಿಲ್ಲವೇ?..ಹಾಗಾದ್ರೆ ನಿಮಗೆ ಈ ರೋಗವಿದೆ!!ಒಂದು ಕ್ಷಣ ಕೂಡ ಮೊಬೈಲ್ ಬಿಟ್ಟಿರಲು ಸಾಧ್ಯವಿಲ್ಲವೇ?..ಹಾಗಾದ್ರೆ ನಿಮಗೆ ಈ ರೋಗವಿದೆ!!

ಇದನ್ನು ಟ್ಯಾಬ್ ಮಾದರಿಯಲ್ಲಿ ಬಳಸುವ ಅವಕಾಶವನ್ನು ಹೊಂದಿದೆ. ಒಟ್ಟು ನಾಲ್ಕು ಮಾದರಿಯಲ್ಲಿ ಈ ಕಾಮ್ಪ್ ಬುಕ್ Aer3 ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ನೋಟ್ ಪ್ಯಾಡ್ ನಿಂದ ಹಿಡಿದು ಟ್ಯಾಬ್ ಮಾದರಿಯವರೆಗೆ.

ಐಬಾಲ್ ನಿಂದ ಕಡಿಮೆ ಬೆಲೆಗೆ ಲ್ಯಾಟ್ ಟಾಪ್-ಟ್ಯಾಬ್ಲೆಟ್

ಈ ಲ್ಯಾಪ್ ಟಾಪ್ ಅನ್ನು ವಿದ್ಯಾರ್ಥಿಗಳು ಮತ್ತು ಯುವ ಸಮೂಹವನ್ನು ಗುರಿಯಾಗಿಟ್ಟುಕೊಂಡು ನಿರ್ಮಿಸಲಾಗಿದೆ. ವಿಂಡೋಸ್ 10 ನಲ್ಲಿ ಕಾರ್ಯನಿರ್ವಹಿಸುವ ಈ ಲ್ಯಾಪ್ ಟಾಪ್, ಎಡ್ಜ್ ಬ್ರೌಸರ್ ಅನ್ನು ಹೊಂದಿದೆ. ಅಲ್ಲದೇ 10 ಪಾಯಿಂಟ್ ಟೆಚ್ ಸ್ಕ್ರಿನ್ ಅನ್ನು ಹೊಂದಿದೆ.

FHD ಡಿಸ್ ಪ್ಲೇ ಇದರಲ್ಲಿದ್ದು, 2.5GHz ವೇಗದ 4GB RAM ಕಾಣಬಹುದಾಗಿದೆ. ಅಲ್ಲದೇ 64GB ಇಂಟರ್ನಲ್ ಮೆಮೊರಿ ಇದ್ದು, 128GB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಐಬಾಲ್ ನಿಂದ ಕಡಿಮೆ ಬೆಲೆಗೆ ಲ್ಯಾಟ್ ಟಾಪ್-ಟ್ಯಾಬ್ಲೆಟ್

ಈ ಲ್ಯಾಪ್ ಟಾಪ್ ಆರಂಭಿಕ ಬೆಲೆ ರೂ.29,999 ಆಗಿದ್ದು, ರೂ. 34,999ರ ವರೆಗೂ ವಿವಿಧ ಆವೃತ್ತಿಯಲ್ಲಿ ದೊರೆಯಲಿದೆ ಎನ್ನಲಾಗಿದೆ. ನಿಮ್ಮ ಅವಶ್ಯಕತೆಗೆ ತಕ್ಕಂತೆ ನೀವು ಖರೀದಿಸಬಹುದು.
Best Mobiles in India

Read more about:
English summary
iBall has now introduced a new executive laptop in the market.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X