Subscribe to Gizbot

ಐಸ್ ಬಕೆಟ್ ಚಾಲೆಂಜ್ ಎಂಬ ತಣ್ಣನೆ ಅನುಭೂತಿ

Written By:

ಐಸ್ ಬಕೆಟ್ ಚಾಲೆಂಜ್ ಎಂಬ ಈ ವಿಷಯ ಅತಿ ಸರಳವಾಗಿದೆ. ಒಂದು ಬಕೇಟ್‌ನಷ್ಟು ಐಸ್ ನೀರನ್ನು ತೆಗೆದುಕೊಳ್ಳಿ ಅದನ್ನು ನಿಮ್ಮ ತಲೆಯ ಮೇಲೆ ಸುರಿದುಕೊಳ್ಳಿ ಅದನ್ನು ದಾಖಲಿಸಿ ಮತ್ತು ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ.

ಇದು ನಿಜಕ್ಕೂ ತಂಪಿನ ಅನುಭವವನ್ನು ನೀಡುತ್ತದೆ ಮತ್ತು ಇದೊಂದು ಉತ್ತಮ ಪ್ರಯತ್ನವಾಗಿದೆ. ಆದರೆ ಇದು ಕೆಲವೊಂದು ಅಪಾಯವನ್ನೂ ತಂದೊಡ್ಡಬಹುದು ಎಂಬುದು ನಿಮಗೆ ಗೊತ್ತೇ? ಅತ್ಯಂತ ಆಧುನಿಕ ಟ್ರೆಂಡ್ ಆಗಿರುವ ಐಸ್ ವಾಟರ್ ಬಕೇಟ್ ಚಾಲೆಂಜ್ ಸ್ತನ ಕ್ಯಾನ್ಸರ್ ಮುಂತಾದ ಅಪಾಯಗಳನ್ನು ತಂದೊಡ್ಡುತ್ತವೆಯಂತೆ.

ಆದರೆ ಈ ಐಸ್ ಬಕೇಟ್ ಚಾಲೆಂಜ್ ಅನ್ನು ಕ್ರೀಡಾಪಟುಗಳು, ರಾಜಕಾರಣಿಗಳು, ವೈದ್ಯರು, ಲೆಕ್ಕಿಗರು ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಇದು ಒಂದು ಹವಾವನ್ನು ಉಂಟುಮಾಡುತ್ತಿದೆ. ಇನ್ನು ದಕ್ಷಿಣದ ಸಿನಿಮಾ ತಾರೆ ಹಂಸಿಕಾ ಮೋಟ್ವಾನಿ ಕೂಡ ಈ ಐಸ್ ಬಕೆಟ್ ಚಾಲೆಂಜನ್ನು ಸ್ವೀಕರಿಸಿದ್ದು ಅವರ ವೀಡಿಯೊ ಯೂಟ್ಯೂಬ್‌ಲ್ಲಿ ಹರಿದಾಡುತ್ತಿದೆ.

ಹಾಗಿದ್ದರೆ ಐಸ್ ಬಕೇಟ್ ಚಾಲೆಂಜ್‌ನ ಇನ್ನಷ್ಟು ಮನರಂಜನಾತ್ಮಕ ವೀಡಿಯೊಗಳು ಇದೋ ನಿಮಗಾಗಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

#1

ಹಂಸಿಕಾ ಮೋಟ್ವಾನಿ

#2

ಪಾಲ್ ಬಿಸ್ನೊಟ್ಟೆ ಐಸ್ ಬಕೇಟ್ ಚಾಲೆಂಜ್

#3

ಬಿಲ್ ಗೇಟ್ಸ್

#4

ಕ್ರಿಸ್ ಪ್ರಾಟ್

#5

ಆರ್‌ಡಿಜೆ

#6

ವಿನ್ಸ್ ಮೆಕ್‌ಮೋನ್

#7

ಟೇಲರ್ ಸ್ವಿಫ್ಟ್

#8

ಮಾರ್ಕ್ ಜುಕರ್‌ಬರ್ಗ್

#9

ಸತ್ಯ ನಡೇಲ್ಲಾ

#10

ಓಫ್ರಾ ವಿನ್ಫಿ

#11

ಜಸ್ಟಿನ್ ಟಿಂಬರ್‌ಲೇಕ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
This article tells about Ice bucket challenge of celebrities and famous social people.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot