Subscribe to Gizbot

3G ಗ್ರಾಹಕರು 'ಐಡಿಯಾ'ಗೆ ಪೋರ್ಟ್ ಆಗಲು ಇದೊಂದೇ ಆಫರ್ ಸಾಕು!!

Written By:

ಜಿಯೋ, ಏರ್‌ಟೆಲ್ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ಐಡಿಯಾ ಇದೆ ಮೊದಲ ಬಾರಿಗೆ 3G ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದೆ.! ಏರ್‌ಟೆಲ್ ಮತ್ತು ವೊಡಾಫೋನ್ 2G ಮತ್ತು 3G ಗ್ರಾಹಕರಿಗೆ ಆಫರ್ ಪ್ರಕಟಿಸಿದ ನಂತರ ತನ್ನ 3G ಗ್ರಾಹಕರನ್ನು ಉಳಿಸಿಕೊಳ್ಳಲು ಐಡಿಯಾ 309 ರೂಪಾಯಿಗಳ ಆಫರ್ ನೀಡಿದೆ.!!

3G ಗ್ರಾಹಕರು 'ಐಡಿಯಾ'ಗೆ ಪೋರ್ಟ್ ಆಗಲು ಇದೊಂದೇ ಆಫರ್ ಸಾಕು!!

4G ಗ್ರಾಹಕರು ಸೇರಿದಂತೆ 3G ಗ್ರಾಹಕರ ಗುರಿ ಇಟ್ಟುಕೊಂಡಿರುವ ಐಡಿಯಾ ಟೆಲಿಕಾಂ ಇದೇ ಮೊದಲ ಬಾರಿ ಇಂತಹದೊಂದು ಆಫರ್ ನೀಡಿದ್ದು, ಈ 309 ರೂಪಾಯಿಗಳ ಆಫರ್ 3G ಗ್ರಾಹಕರಿಗೆ ಉತ್ತಮವಾಗಿದೆ ಎನ್ನಬಹುದು. ಹಾಗಾದರೆ, ಈ ಆಫರ್ ಏನೆಲ್ಲಾ ಅಂಶಗಳನ್ನು ಒಳಗೊಂಡಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಡಿಯಾ 309 ರೂ ಆಫರ್!!

ಐಡಿಯಾ 309 ರೂ ಆಫರ್!!

309 ರೂ ರೂಪಾಯಿಗಳಿಗೆ ಮೊದಲು ಬಾರಿ 3G ಗ್ರಾಹಕರಿಗೆ ಇಂತಹದೊಂದು ಆಫರ್ ಲಭ್ಯವಾಗಿದ್ದು, 309 ರೂ ರೀಚಾರ್ಜ್‌ಗೆ ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಮತ್ತು ಪ್ರತಿದಿನ 100 ಎಸ್‌ಎಮ್‌ಎಸ್‌ಗಳನ್ನು ನೀಡಿ ಐಡಿಯಾ ಆಫರ್ ಘೋಷಿಸಿದೆ.!!

3G ಗ್ರಾಹಕರಿಗೆ ಬೆಸ್ಟ್!!

3G ಗ್ರಾಹಕರಿಗೆ ಬೆಸ್ಟ್!!

ಟೆಲಿಕಾಂನಲ್ಲಿಯೇ ಮೊದಲ ಬಾರಿ 309 ರೂ ರೂಪಾಯಿಗಳ ರೀಚಾರ್ಜ್‌ಗೆ ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಮತ್ತು ಪ್ರತಿದಿನ 100 ಎಸ್‌ಎಮ್‌ಎಸ್‌ ಸೇವೆ 3G ಗ್ರಾಹಕರಿಗೆ ಸಿಕ್ಕಿದೆ. ಹಾಗಾಗಿ, ಐಡಿಯಾದ ಈ ಆಫರ್ 3G ಬಳಕೆದಾರರಿಗೆ ಬೆಸ್ಟ್ ಆಫರ್ ಎನ್ನಬಹುದು.!!

ವ್ಯಾಲಿಡಿಟಿ ಎಷ್ಟು?

ವ್ಯಾಲಿಡಿಟಿ ಎಷ್ಟು?

ಐಡಿಯಾದ 309 ರೂ ರೂಪಾಯಿಗಳ ರೀಚಾರ್ಜ್‌ಗೆ ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಮತ್ತು ಪ್ರತಿದಿನ 100 ಎಸ್‌ಎಮ್‌ಎಸ್‌ ಸೇವೆ ಉತ್ತಮವೇ ಎನ್ನಬಹುದು. ಆದರೆ, ಈ ಆಫರ್‌ನ ವ್ಯಾಲಿಡಿಟಿ ಕೇವಲ 28 ದಿನಗಳು ಮಾತ್ರ.!

ಆಪ್‌ನಲ್ಲಿ ಒಂದು ಜಿಬಿ ಹೆಚ್ಚು!!

ಆಪ್‌ನಲ್ಲಿ ಒಂದು ಜಿಬಿ ಹೆಚ್ಚು!!

ಐಡಿಯಾ 309 ರೂಪಾಯಿಗಳ ಆಫರ್ ಜೊತೆಯಲ್ಲಿಯೇ ಮತ್ತೊಂದು ಐಡಿಯಾದ ಆಫರ್ ಲಭ್ಯವಿದ್ದು, ಐಡಿಯಾ ಆಪ್‌ ಮೂಲಕ ರೀಚಾರ್ಜ್ ಮಾಡಿಕೊಂಡವರಿಗೆ ಒಂದು ಜಿಬಿ ಡೇಟಾವನ್ನು ಹೆಚ್ಚುವರಿಯಾಗಿ ನೀಡಲಿದೆ.! ಹಾಗಾದರೆ, ಇನ್ನೇಕೆ ತಡ? ಈಗಲೇ ರೀಚಾರ್ಜ್ ಮಾಡಿಕೊಳ್ಳಿ.!!

ಓದಿರಿ:ಡಿಸೆಂಬರ್ 15, 16ನೇ ತಾರೀಖು ಆನ್‌ಲೈನ್ ಶಾಪಿಂಗ್ ಮಾಡುವುದನ್ನು ಮರೆಯದಿರಿ!!..ಯಾಕೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
if you recharge your Idea prepaid account trough MyIdea app.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot