Home
ಸುದ್ದಿಜಾಲ

ಜಿಯೋ-ಏರ್‌ಟೆಲ್‌ಗೆ ಸೆಡ್ಡು: ಐಡಿಯಾ ಕೊಟ್ಟ ಬಂಪರ್ ಡೇಟಾ ಆಫರ್..!

By Srinidhi

ದೇಶಿಯ ಮಾರುಕಟ್ಟೆಯಲ್ಲಿ ಟೆಲಿಕಾಂ ಕಂಪನಿಗಳು ಒಂದರ ಹಿಂದೆ ಒಂದರಂತೆ ಆಫರ್ ಗಳನ್ನು ಘೋಷಣೆ ಮಾಡುತ್ತಿವೆ. ಇದೇ ಮಾದರಿಯಲ್ಲಿ ಐಡಿಯಾ ಸಹ ತನ್ನ ಬಳಕೆದಾರರಿಗೆ ಹೊಸದೊಂದು ಡೇಟಾ ಆಡ್ ಆನ್ ಪ್ಯಾಕ್ ಅನ್ನು ನೀಡಲು ಮುಂದಾಗಿದೆ. ಜಿಯೋ-ಏರ್‌ಟೆಲ್‌ ಸಹ ಇದೇ ಮಾದರಿಯ ಆಫರ್ ಗಳನ್ನು ನೀಡಿದ್ದು, ಐಡಿಯಾ ನೀಡುವ ಆಫರ್ ಗಳು ಬಳಕೆದಾರರಿಗೆ ಹೆಚ್ಚಿನಾ ಡೇಟಾವನ್ನು ನೀಡಲಿದೆ.

ಜಿಯೋ-ಏರ್‌ಟೆಲ್‌ಗೆ ಸೆಡ್ಡು: ಐಡಿಯಾ ಕೊಟ್ಟ ಬಂಪರ್ ಡೇಟಾ ಆಫರ್..!

ಈಗಾಗಲೇ ಎಲ್ಲಾ ಟೆಲಿಕಾಂ ಕಂಪನಿಗಳು ಡೇಟಾ ಆನ್‌ ಪ್ಲಾನ್‌ಗಳನ್ನು ಘೋಷಣೆ ಮಾಡುತ್ತಿದೆ. ಇದೇ ಮಾದರಿಯಲ್ಲಿ ಐಡಿಯಾ ಸಹ ಡೇಟಾ ಆಡ್ ಆನ್ ಪ್ಲಾನ್‌ಗಳನ್ನು ನೀಡಲು ಮುಂದಾಗಿದೆ. ಒಟ್ಟು ಎರಡು ಪ್ಲಾನ್‌ಗಳನ್ನು ಲಾಂಚ್ ಮಾಡಿದೆ. ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಲಾಭ ದೊರೆಯಲಿದೆ.

ರೂ.92 ಪ್ಲಾನ್:

ರೂ.92 ಪ್ಲಾನ್:

ಈ ಪ್ಲಾನ್‌ನಲ್ಲಿ ಐಡಿಯಾ 6 GB ಡೇಟಾವನ್ನು ನೀಡಲಿದೆ. ಇದಲ್ಲದೇ ಈ ಪ್ಲಾನ್ 7 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದ್ದು, ಈ ಅವಧಿಯಲ್ಲಿ ಬಳಕೆದಾರರಿಗೆ ಈ ಡೇಟಾ ಬಳಕೆಗೆ ದೊರೆಯಲಿದೆ ಎನ್ನಲಾಗಿದೆ. ಇದರಲ್ಲಿ ಯಾವುದೇ ಕಾಂಬಿನೇಷನ್ ಆಫರ್ ಗಳಿಲ್ಲ.

ರೂ.53 ಪ್ಲಾನ್

ರೂ.53 ಪ್ಲಾನ್

ಈ ಪ್ಲಾನ್‌ನಲ್ಲಿ ಐಡಿಯಾ 3 GB ಡೇಟಾವನ್ನು ನೀಡಲಿದೆ. ಇದಲ್ಲದೇ ಈ ಪ್ಲಾನ್ 7 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದ್ದು, ಈ ಅವಧಿಯಲ್ಲಿ ಬಳಕೆದಾರರಿಗೆ ಈ ಡೇಟಾ ಬಳಕೆಗೆ ದೊರೆಯಲಿದೆ ಎನ್ನಲಾಗಿದೆ. ಇದರಲ್ಲಿ ಯಾವುದೇ ಕಾಂಬಿನೇಷನ್ ಆಫರ್ ಗಳಿಲ್ಲ.

ಕೇವಲ ಡೇಟಾ:

ಕೇವಲ ಡೇಟಾ:

ಐಡಿಯಾ ಸದ್ಯ ಲಾಂಚ್ ಮಾಡಿರುವುದ ಕೇವಲ ಡೇಟಾ ಪ್ಲಾನ್‌ಗಳಾಗಿದ್ದು, ಇದರಲ್ಲಿ ಬಳಕೆದಾರರಿಗೆ ಕೇವಲ ಡೇಟಾ ಲಾಭ ಮಾತ್ರವೇ ದೊರೆಯಲಿದೆ. ಕರೆ ಮಾಡುವ ಅವಕಾಶ ಮಾಡಿಕೊಟ್ಟಿಲ್ಲ ಎನ್ನಲಾಗಿದೆ. ಕರೆ ಮಾಡುವ ಪ್ಲಾನ್‌ಗಳು ಬೇಕು ಎಂದವರು ಈ ಪ್ಲಾನ್‌ ಸರಿಯಾದ ಆಯ್ಕೆಯಲ್ಲ.

ಏರ್‌ಟೆಲ್‌ನಲ್ಲಿಯೂ ಇದೆ:

ಏರ್‌ಟೆಲ್‌ನಲ್ಲಿಯೂ ಇದೆ:

ಇದೇ ಮಾದರಿಯಲ್ಲಿ ಏರ್‌ಟೆಲ್‌ನಲ್ಲಿಯೂ ಆಫರ್ ಅನ್ನು ಕಾಣಬಹುದಾಗಿದೆ. ಏರ್‌ಟೆಲ್ ರೂ.92ಕ್ಕೆ 6GB ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದೇ ಮಾದರಿಯಲ್ಲಿ 3GB ಡೇಟಾವನ್ನು ರೂ.49ಕ್ಕೆ ನೀಡಲಿದೆ ಎನ್ನಲಾಗಿದೆ. ಇದರಲ್ಲಿಯೂ ಬಳಕೆದಾರರಿಗೆ ಕೇಲವ ಡೇಟಾ ಮಾತ್ರವೇ ದೊರೆಯಲಿದೆ.

ಜಿಯೋದಲ್ಲಿಯೂ ಆಫರ್:

ಜಿಯೋದಲ್ಲಿಯೂ ಆಫರ್:

ರಿಲಯನ್ಸ್ ಮಾಲೀಕತ್ವದ ಜಿಯೋ ಸಹ ರೂ.11 ರಿಂದ ಹಿಡಿದು ರೂ.101 ಆಡ್‌ ಆನ್‌ ಪ್ಲಾನ್‌ಗಳು ದೊರೆಯುತ್ತಿದೆ. ಇವುಗಳಲ್ಲಿ ಯಾವುದೇ ಕರೆ ಮಾಡುವ ಅವಕಾಶವು ದೊರೆಯುವುದಿಲ್ಲ ಎನ್ನಲಾಗಿದೆ. ಇದರಲ್ಲಿಯೂ ಬಳಕೆದಾರರಿಗೆ ಹೆಚ್ಚಿನ ಡೇಟಾ ಲಾಭ ಮಾತ್ರವೇ ದೊರೆಯಲಿದೆ.

Best Mobiles in India

English summary
Idea Cellular’s New Prepaid Bullet Data Packs. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+