Home
ಸುದ್ದಿಜಾಲ

2G, 3G ಗ್ರಾಹಕರಿಗೆ ಐಡಿಯಾದಿಂದ ಬಂಪರ್ ಆಫರ್!!

179 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಕಾಲಿಂಗ್ ಮತ್ತು ಡೇಟಾ ಆಫರ್ ನಿಡಿರುವ ಐಡಿಯಾದ ನೂತನ ಆಫರ್ ಎಲ್ಲರನ್ನು ಸೆಳೆಯುತ್ತಿದೆ.!!

By Bhaskar N J

ಗ್ರಾಹಕರನ್ನು ಹಿಡಿದಿಡಲು ಏನೆಲ್ಲಾ ಪ್ರಯತ್ನ ಮಾಡುತ್ತಿರುವ ಐಡಿಯಾ ಟೆಲಿಕಾಂ ಕಂಪೆನಿ ಇದೀಗ 2G ಮತ್ತು 3G ಗ್ರಾಹಕರಿಗೆ ಬಹುಉಪಯೋಗವಾಗುವಂತಹ ನೂತನ ಆಫರ್ ಒಂದನ್ನು ಪ್ರಕಟಿಸಿದೆ.! 179 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಕಾಲಿಂಗ್ ಮತ್ತು ಡೇಟಾ ಆಫರ್ ನಿಡಿರುವ ಐಡಿಯಾದ ನೂತನ ಆಫರ್ ಎಲ್ಲರನ್ನು ಸೆಳೆಯುತ್ತಿದೆ.!!

ಜಿಯೋಗೆ ಸೆಡ್ಡುಹೊಡೆಯಲು ಏರ್‌ಟೆಲ್ ಅನ್ನು ಹಿಂಬಾಲಿಸುತ್ತಿದ್ದ ಐಡಿಯಾ ಇದೀಗ ತನ್ನದೇ ಹೊಸ ಆಫರ್‌ಗಳ ಮೂಲಕ ಗ್ರಾಹಕರನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದ್ದು, 179 ರೂಪಾಯಿಗಳ ಈ ಆಫರ್ ಐಡಿಯಾ ಕಂಪೆನಿಗೆ ವರದಾನವಾಗಬಹುದು.!! ಹಾಗಾದರೆ, ಏನಿದು ಆಫರ್? ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

ಏರ್‌ಟೆಲ್‌ಗೆ ಐಡಿಯಾ ಸೆಡ್ಡು!!

ಏರ್‌ಟೆಲ್‌ಗೆ ಐಡಿಯಾ ಸೆಡ್ಡು!!

ಇಷ್ಟು ದಿವಸ ಜಿಯೋ ಜೊತೆ ಮಾತ್ರ ಪೈಪೋಟಿಗಿಳಿದಿದ್ದ ಐಡಿಯಾ 4G ಗ್ರಾಹಕರಿಗೆ ಮಾತ್ರ ಉತ್ತಮ ಆಫರ್ ನೀಡುತ್ತಿತ್ತು. ಆದರೆ, ಇದೀಗ ಏರ್‌ಟೆಲ್‌ಗೂ ಸೆಡ್ಡು ಹೊಡೆದು 2G ಮತ್ತು 3G ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಐಡಿಯಾ ಈ ಆಫರ್ ಬಿಡುಗಡೆ ಮಾಡಿದೆ.!!

179 ರೂ. ಐಡಿಯಾ ಆಫರ್.!!

179 ರೂ. ಐಡಿಯಾ ಆಫರ್.!!

ನೀವು ಐಡಿಯಾ ಚಂದಾದಾರರಾಗಿದ್ದಲ್ಲಿ ನಿಮಗೆ ಕೇವಲ 179 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಕಾಲಿಂಗ್ ಮತ್ತು 1GB( ಆಪ್‌ನಿಂದ ರೀಚಾರ್ಜ್ ಮಾಡಿದರೆ 2GB ಡೇಟಾ) ಡೇಟಾ ಆಫರ್ ಅನ್ನು ಐಡಿಯಾ ನೀಡಿದೆ.! ಅತ್ಯಂತ ಕಡಿಮೆ ಬೆಲೆಯಲ್ಲಿ ಪ್ರಸ್ತುತ ಇದೊಂದು ಉತ್ತಮ ಆಫರ್ ಆಗಿದೆ.!!

ಎಲ್ಲರಿಗೂ ಲಭ್ಯ ಈ ಆಫರ್!!

ಎಲ್ಲರಿಗೂ ಲಭ್ಯ ಈ ಆಫರ್!!

179 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಕಾಲಿಂಗ್ ಮತ್ತು 2GB ಡೇಟಾ ಆಫರ್ ಐಡಿಯಾದ ಎಲ್ಲಾ ಗ್ರಾಹಕರಿಗೂ ಲಭ್ಯವಿದೆ. ಅಂದರೆ, ಐಡಿಯಾದ 2G ಮತ್ತು 3G ಗ್ರಾಹಕರಿಗೂ ಈ ಆಫರ್ ಲಭ್ಯವಿದ್ದು, 4G ಫೋನ್ ಹೊಂದಿಲ್ಲದ ಗ್ರಾಹಕರಿಗೆ ಈ ಆಫರ್ ಬೆಸ್ಟ್ ಎನ್ನಬಹುದು.!!

ವ್ಯಾಲಿಡಿಟಿ ಎಷ್ಟು?

ವ್ಯಾಲಿಡಿಟಿ ಎಷ್ಟು?

179 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಕಾಲಿಂಗ್ ಮತ್ತು 2GB ಡೇಟಾ ಆಫರ್ ನೀಡಿರುವ ಐಡಿಯಾ ಈ ಆಫರ್‌ಗೆ ಕೇವಲ 28 ದಿವಸಗಳ ವ್ಯಾಲಿಡಿಟಿ ನೀಡಿದೆ. ಆದರೂ ಇತರೆ ಟೆಲಿಕಾಂಗಳಿಗೆ ಹೋಲಿಸಿದರೆ ಐಡಿಯಾದ ಈ ಆಫರ್ ಉತ್ತಮ ಎಂದು ಹೇಳಬಹುದು.!!

Best Mobiles in India

English summary
Recharge via MyIdea App and Get 2GB Data for 28 Days.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+