Subscribe to Gizbot

ಐಡಿಯಾದಿಂದ ಜಿಯೋಗಿಂತಲೂ ಅತ್ಯದ್ಬುತ ಆಫರ್!..ಆಫರ್ ಅಂದ್ರೆ ಇದೇನೆ!!

Written By:

ಜಿಯೋ ಪ್ರಭಾವ ಕಡಿಮೆಯಾಗಿಲ್ಲ.! ಹೌದು, ಜಿಯೋ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಇತರ ಟೆಲಿಕಾಂ ಕಂಪೆನಿಗಳ ತಲೆನೋವಿಗೆ ಕಾರಣವಾಗಿದೆ. ಜಿಯೋಗೆ ಎದುರೇಟು ನಿಡಲು ಪ್ರೀಪೈಡ್ ಗ್ರಾಹಕರಿಗಾಗಿ ಅನ್'ಲಿಮಿಟೆಡ್ ವಾಯ್ಸ್ ಕಾಲಿಂಗ್ ಹಾಗೂ ಹಾಗೂ ಲಿಮಿಟೆಡ್ ಮೊಬೈಲ್ ಡೇಟಾ ನೀಡಿದ ಕಂಪೆನಿಗಳು ಈಗ ಒಂದು ಹೆಜ್ಜೆ ಮುಂದೆ ಹೋಗಿವೆ.!!

ಹೌದು, ಜಿಯೋ ವಿರುದ್ದ ಏನೆ ಮಸಲತ್ತು ಮಾಡಿದರೂ ಸಹ ಜಿಯೋವನ್ನು ತುಳಿಯಲು ಟೆಲಿಕಾಂಗಳಿಗೆ ಸಾಧ್ಯವಾಗುತ್ತಿಲ್ಲ.! ಜಿಯೋವನದನು ತುಳಿಯುವುದು ಬಿಡಿ ಇದೀಗ ತನ್ನ ಗ್ರಾಹಕರನ್ನೇ ಉಳಿಸಿಕೊಳ್ಳಲು ಇತರ ಟೆಲಿಕಾಂ ಕಂಪೆನಿಗಳು ಪರದಾಡುತ್ತಿವೆ.! ಹಾಗಾಗಿ, ಅತ್ಯುತ್ತಮ ಆಫರ್‌ಗಳನ್ನು ಬಿಡುಗಡೆ ಮಾಡುತ್ತಿವೆ.!!

ಜಿಯೋಯಿಂದಾಗಿ ನೂರಾರು ಕೋಟಿ ನಷ್ಟ ಅನುಭವಿಸಿರುವ ಐಡಿಯಾ ಇದೀಗ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಮೊದಲ ಅತ್ಯುತ್ತಮ ಆಫರ್ ಬಿಡುಗಡೆ ಮಾಡಿದೆ. ಹಾಗಾದರೆ, ಆಫರ್ ಯಾವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
93 ರೂಪಾಯಿಗೆ 15GB ಡೇಟಾ!!

93 ರೂಪಾಯಿಗೆ 15GB ಡೇಟಾ!!

300 ರೂಪಾಯಿಗೆ 1GB ಡೇಟಾ ನೀಡುತ್ತಿದ್ದ ಐಡಿಯಾ ಇದೀಗ ಜಿಯೋ ಜಿಯೋ ಆಫರ್‌ಗೆ ಬೇಸತ್ತಿದ್ದು, ಕೇವಲ 93 ರೂಪಾಯಿಗೆ 15GB ಡೇಟಾ ಆಫರ್ ನೀಡಿದೆ. ಇದೇ ಮೊದಲು ಬಾರಿಗೆ ಅತ್ಯದ್ಬುತ ಆಫರ್ ಬಿಡುಗಡೆ ಮಾಡಿದೆ. ಇದು ಜಿಯೋಗಿಂತಲೂ ಅತ್ಯುತ್ತಮ ಆಫರ್ ಆಗಿದೆ.!!

ಒಂದು ತಿಂಗಳ ವ್ಯಾಲಿಡಿಟಿ.!!

ಒಂದು ತಿಂಗಳ ವ್ಯಾಲಿಡಿಟಿ.!!

ಐಡಿಯಾ 93 ರೂಪಾಯಿಗೆ 15GB ಡೇಟಾ ಆಫರ್ ನೀಡಿರುವುದಲ್ಲದೇ ಈ ಆಫರ್‌ಗೆ ಒಂದು ತಿಂಗಳ ವ್ಯಾಲಿಡಿಟಿಯನ್ನು ನೀಡಿದೆ. ಇದ್ದು, ಐಡಿಯಾ ಗ್ರಾಹಕರಿಗೆ ವರವಾಗಲಿದ್ದು, ಕೇವಲ 5 ರೂಪಾಯಿಗಳಿಗೆ ಒಂದು 1GB ಡೇಟಾ ಗ್ರಾಹಕರಿಗೆ ಸಿಗಲಿದೆ.!!

ಇದು 4ಜಿ ಪ್ಲಾನ್!!

ಇದು 4ಜಿ ಪ್ಲಾನ್!!

93 ರೂಪಾಯಿಗೆ 15GB ಡೇಟಾ ಕೇವಲ ಐಡಿಯಾ 4ಜಿ ಆಯ್ದ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಇನ್ನು 2G ಮತ್ತು 3G ಗ್ರಾಹಕರಿಗೆ ಈ ಆಫರ್ ಅನ್ವಯಿಸುವುದಿಲ್ಲ.!!

ಬೆಸ್ಟ್ ಆಫರ್.!!

ಬೆಸ್ಟ್ ಆಫರ್.!!

ಪ್ರಸ್ತುತ ಟೆಲಿಕಾಂ ನೀಡಿರುವ ಬೆಸ್ಟ್ ಆಫರ್‌ಗಳಲ್ಲಿ ಐಡಿಯಾದ 93 ರೂಪಾಯಿಗೆ 15GB ಡೇಟಾ ಆಫರ್ ಮೊದಲ ಸ್ಥಾನದಲ್ಲಿದೆ.!! ಏಕೆಂದರೆ ಇಷ್ಟು ಕಡಿಮೆ ದರದಲ್ಲಿ ಜಿಯೋ ಕೂಡ ಆಫರ್ ಬಿಡುಗಡೆ ಮಾಡಿಲ್ಲ.!!

ಓದಿರಿ:ಒನ್‌ಪ್ಲಸ್ 5 ಬಿಡುಗಡೆಗೆ ಸಜ್ಜು!..ವಿಶ್ವದ ಮೊಬೈಲ್ ಮಾರುಕಟ್ಟೆ ತಲ್ಲಣ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Idea users can avail the Data Jackpot. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot