Home
ಸುದ್ದಿಜಾಲ

ಜಿಯೋ ಮಟ್ಟ ಹಾಕಲು ಐಡಿಯಾದಿಂದ ದೊಡ್ಡ ಆಫರ್...!

ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋವನ್ನು ಮಟ್ಟ ಹಾಕಲು ಎಲ್ಲಾ ರೀತಿಯಲ್ಲಿಯೂ ಪ್ರಯತ್ನಿಸುತ್ತಿರುವ ಟೆಲಿಕಾಂ ಕಂಪನಿಗಳ ಸಾಲಿಗೆ ಸೇರಿಕೊಂಡಿರುವ ಐಡಿಯಾ, ಹೊಸದಾಗಿ ನಿರ್ವಾಣ್ ಪೋಸ್ಟ್‌ಪೇಯ್ಡ್ ರಿಚಾರ್ಜ್ ಪ್ಯಾಕ್‌ಗಳನ್ನು ಲಾಂಚ್ ಮಾಡಿದೆ. ಇದು ಜಿಯೋ ಲಾಂಚ್ ಮಾಡಿದ ಆಫರ್‌ಗೆ ನೇರವಾಗಿ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ.

ಜಿಯೋ ಮಟ್ಟ ಹಾಕಲು ಐಡಿಯಾದಿಂದ ದೊಡ್ಡ ಆಫರ್...!

ಈಗಾಗಲೇ ಮಾರುಕಟ್ಟೆಯಲ್ಲಿ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಐಡಿಯಾ ತನ್ನ ನಿರ್ವಾಣ್ ಪ್ಲಾನ್‌ಗೆ ಹೊಸ ಸೇರ್ಪಡೆಯನ್ನು ಮಾಡಿದೆ. ಇದರಲ್ಲಿ ರೂ.399ಕ್ಕೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಹಾಯವನ್ನು ಮಾಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈ ಪ್ಲಾನ್‌ ಕುರಿತ ಮಾಹಿತಿಯೂ ಮುಂದಿದೆ.

ರೂ.399 ಪ್ಲಾನ್:

ರೂ.399 ಪ್ಲಾನ್:

ಐಡಿಯಾ ತನ್ನ ನಿರ್ವಾಣ್ ಪ್ಲಾನ್‌ಗೆ ಹೊಸದಾಗಿ ರೂ.399 ಪ್ಲಾನ್‌ ಅನ್ನು ಆಡ್ ಮಾಡಿದೆ. ಇದರಲ್ಲಿ ಬಳಕೆದಾರರಿಗೆ ಡೇಟಾ ಸೇರಿದಂತೆ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಹೊಂದಿದೆ ಎನ್ನಲಾಗಿದೆ. ಇದಲ್ಲದೇ ಡೇಟಾ ರೋಲ್ ಓವರ್ ಆಯ್ಕೆಯನ್ನು ಪಡೆದುಕೊಂಡಿದ್ದು, ಏರ್‌ಟೆಲ್‌ ಪ್ಲಾನ್‌ ಅನ್ನು ಐಡಿಯಾ ಕಾಪಿ ಮಾಡಿದೆ.

40 GB ಡೇಟಾ:

40 GB ಡೇಟಾ:

ಇದಲ್ಲದೇ ಐಡಿಯಾ ತನ್ನ ನಿರ್ವಾಣ್ ರೂ.399 ಪ್ಲಾನ್‌ನಲ್ಲಿ ಬಳಕೆದಾರರಿಗೆ ಒಟ್ಟು 40 GB ಡೇಟಾ ಬಳಕೆಗೆ ದೊರೆಯಲಿದೆ. ಇದಲ್ಲದೇ ಡೇಟಾ ಉಳಿದರೆ ಅದನ್ನು ಮುಂದಿನ ತಿಂಗಳಿಗೆ ರೋಲ್ ಓವರ್ ಮಾಡಿಕೊಳ್ಳಬಹುದಾಗಿದೆ. ಸುಮಾರು 200 GB ವರೆಗೂ ಡೇಟಾ ಸೇವ್ ಮಾಡಿಕೊಳ್ಳುವ ಅವಕಾಶವು ಲಭ್ಯವಾಗಲಿದೆ.

ಅನ್‌ಲಿಮಿಡೆಟ್ ಕರೆ:

ಅನ್‌ಲಿಮಿಡೆಟ್ ಕರೆ:

ಇದಲ್ಲದೇ ಐಡಿಯಾ ತನ್ನ ನಿರ್ವಾಣ್ ರೂ.399 ಪ್ಲಾನ್‌ನಲ್ಲಿ ಬಳಕೆದಾರರಿಗೆ ಅನ್‌ಲಿಮಿಡೆಟ್ ಕರೆಗಳನ್ನು ಮಾಡುವ ಅವಕಾಶವನ್ನು ಬಳಕೆದಾರರಿಗೆ ನೀಡಲಿದೆ ಎನ್ನಲಾಗಿದೆ. ಇದಲ್ಲದೇ ನ್ಯಾಷಿನಲ್ ರೋಮಿಂಗ್ ಅನ್ನು ಉಚಿತವಾಗಿಯೇ ನೀಡಲಿದೆ. ಇದಲ್ಲದೇ 100 ನಿಮಿಷಗಳ ಅಂತರ ರಾಷ್ಟ್ರಿಯಾ ಕರೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ಉಚಿತ SMS:

ಉಚಿತ SMS:

ಐಡಿಯಾ ತನ್ನ ನಿರ್ವಾಣ್ ರೂ.399 ಪ್ಲಾನ್‌ ಬಳಕೆದಾರರಿಗೆ ಕರೆ ಮಾಡುವ ಅವಕಾಶ ಮತ್ತು ಹೆಚ್ಚಿನ ಡೇಟಾವನ್ನು ಬಳಕೆ ಮಾಡುವ ಅವಕಾಶದೊಂದಿಗೆ ನಿತ್ಯ 100 SMSಗಳನ್ನು ಉಚಿತವಾಗಿ ಕಳುಹಿಸುವ ಅವಕಾಶವನ್ನು ನೀಡುತ್ತಿದೆ. ಇದು ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ದೊಡ್ಡ ಮಟ್ಟದ ಅವಕಾಶವನ್ನು ಮಾಡಿಕೊಡಲಿದೆ.

Best Mobiles in India

English summary
Idea Launches Nirvana Postpaid Recharge Pack Offer To Take On Jio, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+