Home
ಸುದ್ದಿಜಾಲ

ಐಡಿಯಾದಿಂದ ರೂ.295ಕ್ಕೆ ನಿತ್ಯ 5 GB ಡೇಟಾದೊಂದಿಗೆ 42 ದಿನಗಳ ವ್ಯಾಲಿಡಿಟಿ..!

By Srinidhi

ದೇಶಿಯ ಮಾರುಕಟ್ಟೆಯಲ್ಲಿ ಬಳಕೆದಾರರನ್ನು ಕಳೆದುಕೊಳ್ಳುವ ಭಯದಲ್ಲಿ ವೊಡಾಫೋನ್‌ನೊಂದಿಗೆ ವಿಲೀನಗೊಂಡಿರುವ ಐಡಿಯಾ, ವಿಲೀನಕ್ಕೆ ಉಳಿದಿರುವ ದಿನದಲ್ಲಿ ಬಳಕೆದಾರರಿಗೆ ಬೊಂಬಾಟ್ ಆಫರ್‌ವೊಂದನ್ನು ನೀಡಲು ಮುಂದಾಗಿದೆ. ಟೆಲಿಕಾಂ ಮಾರುಕಟ್ಟೆಯಲ್ಲಿಯೇ ಯಾರು ನೀದಂತಹ ಆಫರ್ ಅನ್ನು ಬಳಕೆದಾರರಿಗೆ ನೀಡುತ್ತಿದೆ. ಇದು ಟೆಲಿಕಾಂ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಸದ್ದು ಮಾಡಲಿದೆ ಎನ್ನುವ ಮಾತು ಕೇಳಿ ಬಂದಿದೆ.

ಐಡಿಯಾದಿಂದ ರೂ.295ಕ್ಕೆ ನಿತ್ಯ 5 GB ಡೇಟಾದೊಂದಿಗೆ 42 ದಿನಗಳ ವ್ಯಾಲಿಡಿಟಿ..!

ರೂ.295ಕ್ಕೆ ಟೆಲಿಕಾಂ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಆಫರ್ ಅನ್ನು ನೀಡಿರುವ ಐಡಿಯಾ, ಬಳಕೆದಾರರಿಗೆ ಡೇಟಾ ಸೇರಿದಂತೆ ಕರೆ ಮಾಡುವ ಅವಕಾಶದೊಂದಿಗೆ ಉಚಿತ SMS ಅನ್ನು ಕಳುಹಿಸುವ ಅವಕಾಶವನ್ನು ಮಾಡಿಕೊಡಲಿದೆ. ಇದು ಬಳಕೆದಾರರಿಗೆ ಎಲ್ಲಾ ಮಾದರಿಯ ಆಫರ್ ಅನ್ನು ನೀಡುತ್ತಿದೆ. ಬಳಕೆದಾರರಿಗೆ ಇದು ಎಲ್ಲಾ ಮಾದರಿಯ ಅವಕಾಶವನ್ನು ನೀಡಲಿದೆ.

ನಿತ್ಯ 5 GB ಡೇಟಾ:

ನಿತ್ಯ 5 GB ಡೇಟಾ:

ಐಡಿಯಾ ತನ್ನ ಬಳಕೆದಾರರಿಗೆ ನಿತ್ಯ 5 GB ಡೇಟಾವನ್ನು ರೂ.295 ಪ್ಲಾನ್‌ನಲ್ಲಿ ನೀಡುತ್ತಿದೆ. ಇಷ್ಟು ಕಡಿಮೆ ಬೆಲೆಗೆ ಯಾವುದೇ ಟೆಲಿಕಾಂ ಕಂಪನಿ ಇಷ್ಟು ಪ್ರಮಾಣದ ಡೇಟಾ ಆಫರ್ ಅನ್ನು ನೀಡುತ್ತಿಲ್ಲ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ. ಇದರಿಂದಾಗಿ ಬಳಕೆದಾರರಿಗೆ ಅತೀ ದೊಡ್ಡ ಪ್ರಮಾಣದ ಡೇಟಾ ಬಳಕೆಗೆ ಈ ಆಫರ್ ನಲ್ಲಿ ಲಭ್ಯವಿರಲಿದೆ.

ಉಚಿತ ಕರೆಗಳು:

ಉಚಿತ ಕರೆಗಳು:

ರೂ.295ಕ್ಕೆ ಐಡಿಯಾ ನೀಡುತ್ತಿರುವ ಪ್ಲಾನ್‌ನಲ್ಲಿ ಬಳಕೆದಾರರಿಗೆ ಉಚಿತ ಕರೆ ಮಾಡುವ ಅವಕಾಶವು ದೊರೆಯಲಿದೆ. ಪ್ರತಿ ವಾರ 1000 ನಿಮಿಷಗಳ ಕಾಲ ಉಚಿತವಾಗಿ ಕರೆ ಮಾಡಬಹುದಾಗಿದೆ. ಡೇಟಾ-ಕರೆ ಕಾಂಬೋದಿಂದಾಗಿ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ.

42 ದಿನಗಳ ವ್ಯಾಲಿಡಿಟಿ:

42 ದಿನಗಳ ವ್ಯಾಲಿಡಿಟಿ:

ರೂ.295ಕ್ಕೆ ಲಭ್ಯವಿರುವ ಐಡಿಯಾ ಪ್ಲಾನ್‌ನಲ್ಲಿ ಬಳಕೆದಾರರಿಗೆ 42 ದಿನಗಳ ವ್ಯಾಲಿಡಿಟಿಯೂ ದೊರೆಯಲಿದೆ. ಮಾರುಕಟ್ಟೆಯಲ್ಲಿ ದೊರೆಯಲಿರುವ ಎಲ್ಲಾ ಪ್ಲಾನ್‌ಗಳಲ್ಲಿಯೂ ಇಷ್ಟು ಪ್ರಮಾಣದಲ್ಲಿ ದೊರೆಯುವುದಿಲ್ಲ. ಬಳಕೆದಾರರಿಗೆ ದೊರೆಯುತ್ತಿರುವ ಎಲ್ಲಾ ಪ್ಲಾನ್‌ಗಳ ವ್ಯಾಲಿಡಿಟಿಗಿಂತಲೂ ಅಧಿಕವಾದ ವ್ಯಾಲಿಡಿಟಿಯನ್ನು ಈ ಪ್ಲಾನ್ ಹೊಂದಿದೆ.

ಬೇರೆ ಯಾವುದೇ ಪ್ಲಾನ್‌ ಇಲ್ಲ:

ಬೇರೆ ಯಾವುದೇ ಪ್ಲಾನ್‌ ಇಲ್ಲ:

ಮಾರುಕಟ್ಟೆಯಲ್ಲಿ ಇನ್ಯಾವುದೇ ಪ್ಲಾನ್‌ನಲ್ಲಿ ಬಳಕೆದಾರರಿಗೆ ಇಷ್ಟು ಪ್ರಮಾಣದ ಡೇಟಾ ವಾಗಲಿ, ವ್ಯಾಲಿಡಿಟಿಯನ್ನಾಗಲಿ ಲಭ್ಯವಾಗಿಲ್ಲ ಎನ್ನಲಾಗಿದೆ. ಬೇರೆ ಎಲ್ಲಾ ಪ್ಲಾನ್‌ಗಳು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿವೆ ಅಲ್ಲದೆ ಇದರೊಂದಿಗೆ ದಿನಕ್ಕೆ ಹೆಚ್ಚು ಎಂದರೆ 2 GB ಡೇಟಾವನ್ನು ಮಾತ್ರವೇ ನೀಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಇದು ಬೆಸ್ಟ್ ಆಫರ್ ಎನ್ನಿಸಿಕೊಳ್ಳಲಿದೆ.

Best Mobiles in India

English summary
Idea Rs. 295 Recharge Offers 5GB Data. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+