ಫೋಟೋಗಳಿಂದಲೇ ಅಶ್ಲೀಲ ವೆಬ್‌ಸೈಟ್‌ಗಳ ಪತ್ತೆ

By Shwetha
|

ಅಶ್ಲೀಲ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡುವುದು ಅಥವಾ ಹದಿಹರೆಯದವರು ಮಕ್ಕಳು ಇಂತಹ ಅಪಾಯಕಾರಿ ಸೈಟ್‌ಗಳ ವೀಕ್ಷಣೆಯನ್ನು ಮಾಡದಂತೆ ತಡೆಹಿಡಿದರೂ ಒಮ್ಮೊಮ್ಮೆ ಈ ಸೈಟ್‌ಗಳು ದುಷ್ಪರಿಣಾಮವನ್ನು ಬೀರುತ್ತವೆ. ಇದಕ್ಕೆಂದೇ ಯುರೋಪ್‌ನ ಕಂಪ್ಯೂಟರ್ ವಿಜ್ಞಾನಿಗಳು ವೆಬ್ ವಿಳಾಸವನ್ನು ಓದುವಂತಹ ವಿಧಾನವನ್ನು ಕಂಡುಹುಡುಕಿದ್ದು ವೆಬ್‌ಸೈಟ್ ಯಾವ ರೀತಿಯದ್ದು ಎಂಬುದನ್ನು ಇದು ಬಳಕೆದಾರರಿಗೆ ತಿಳಿಸಲಿದೆ.

ಫೋಟೋಗಳಿಂದಲೇ ಅಶ್ಲೀಲ ವೆಬ್‌ಸೈಟ್‌ಗಳ ಪತ್ತೆ

ಇಮೇಜ್ ಸರ್ಚ್ ಎಂಜಿನ್ ಮೂಲಕ ವೆಬ್‌ಸೈಟ್ ವಿಳಾಸ, ಯುಆರ್‌ಎಲ್, ಗ್ರಾಫಿಕ್ ಅಥವಾ ಫೋಟೋ ಕಂಡುಬರಲಿದ್ದು ಈ ಚಿತ್ರವನ್ನು ಕ್ಲಿಕ್ ಮಾಡುವುದು ಕಾನೂನು ಬಾಹಿರ ಸೈಟ್‌ಗಳಿಗೆ ನಿಮ್ಮನ್ನು ಕೊಂಡೊಯ್ಯಬಲ್ಲುದು.

ಓದಿರಿ: ಸ್ತಂಭೀಭೂತಗೊಳಿಸುವ ನಾಸಾ ಅಪರೂಪದ ಸೆಲ್ಫಿ

ಇಂಟರ್ನೆಟ್ ಸರ್ಚ್ ಕಂಪೆನಿಗಳು ಮತ್ತು ಇತರ ಸೇವಾ ಒದಗಿಸುವವರು ಇಂಟರ್ನೆಟ್‌ನಲ್ಲಿರುವ ಅಶ್ಲೀಲ ವೆಬ್‌ಸೈಟ್‌ಗಳ ನಿರ್ಬಂಧಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿವೆ. ಚಿತ್ರಗಳಿಂದ ಯುಆರ್‌ಎಲ್ ಎಕ್ಸಟ್ರಾಕ್ಶನ್ ಕೂಡ ಈ ಬಗೆಯಲ್ಲಿ ಹೊಸ ವಿಧಾನವಾಗಿದೆ. ಸೋಫಿಯಾ, ಬಲ್ಗೇರಿಯಾ ವಿಶ್ವವಿದ್ಯಾಲಯದ ಸಂಶೋಧಕರು ಮತ್ತು ಸಹೋದ್ಯೋಗಿಗಳು ಚಿತ್ರ, ವೀಡಿಯೊದಿಂದ ಪಠ್ಯವನ್ನು ಪಡೆದುಕೊಂಡು ಅದನ್ನು ವಿಸ್ತರಿಸಿ ಅದನ್ನು ಸಕ್ರಿಯ ಯುಆರ್‌ಎಲ್‌ನಂತೆ ಪರಿವರ್ತಿಸುತ್ತದೆ ಮತ್ತು ಅಂತಹ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡುತ್ತದೆ.

Best Mobiles in India

English summary
Blocking pornographic, gambling and other illegal sites may be a lot more easier for parents and law enforcement aganecies with European computer scientists developing a way to "read" web addresses overlaid in images or in a still from a video.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X