ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

Posted By:

ಕನ್ನಡಕ ಧರಿಸಿ 'ಸೋಡಾ ಬುಡ್ಡಿ' ಎಂದು ಸ್ನೇಹಿತರ ತಮಾಷೆಗೆ ಗುರಿಯಾಗುತ್ತಿದ್ದವರಿಗೆ ಕಾಂಟಾಕ್ಟ್ ಲೆನ್ಸ್ ವರದಾನವಾಗಿದೆ. ಕನ್ನಡಕ ಹಾಕಿ ಮೂಗಿನ ಮೇಲೆ ಬರುವ ಕನ್ನಡಕವನ್ನು ತಳ್ಳುತ್ತಾ ಕುಳಿತುಕೊಳ್ಳುವ ಬದಲು ಇದನ್ನು ಧರಿಸ ಆರಾಮವಾಗಿ ಕುಳಿತುಕೊಳ್ಳಬಹುದು, ಅಲ್ಲದೆ ಮುಖದ ಅಂದ ಕಡಿಮೆಯಾಗುತ್ತದೆ ಎಂಬ ಸಮಸ್ಯೆ ಇರುವುದಿಲ್ಲ.

ಆದರೆ ಈಗ ಹೊಸ ಹೊಸ ಬಣ್ಣದ ಕಾಂಟಾಕ್ಟ್‌ ಲೆನ್ಸ್‌ಗಳು ದೊರೆಯುತ್ತಿವೆ. ಚಲನಚಿತ್ರದಲ್ಲಿ ಇದರ ಬಳಕೆ ಹೆಚ್ಚಾಗುತ್ತದೆ. ಜೊತೆಗೆ ಈಗ ಕೆಲವು ಫ್ಯಾಶನ್‌ ಇಷ್ಟ ಪಡುವ ವ್ಯಕ್ತಿಗಳು ತನ್ನತ್ತ ಅವರತ್ತ ಸೆಳೆಯುವಂತೆ ಮಾಡಲು ಈ ಕಾಂಟಾಕ್ಟ್ ಲೆನ್ಸ್‌ಗಳನ್ನು ಧರಿಸಿ ಓಡಾಡಿಕೊಂಡಿರುತ್ತಾರೆ. ಹೀಗಾಗಿ ಇಲ್ಲಿ ಈ ಕಾಂಟಾಕ್ಟ್‌ ಲೆನ್ಸ್‌ ಧರಿಸಿರುವ ಹೊಸ ಅವತಾರದಲ್ಲಿ ಕಾಣುತ್ತಿರುವ ವ್ಯಕ್ತಿಗಳ ಫೋಟೋಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

'Avatar' eyes

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

Hello Kitty

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

Batman peepers

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

Telescopic vision

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

bionic eyes

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

eclipse of the eyes

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

Eyes of Sauron

 ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

ಕಾಂಟಾಕ್ಟ್‌ ಲೆನ್ಸ್‌ ಅವತಾರ್‌

Darth Maul stares

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot