Home
ಸುದ್ದಿಜಾಲ

ಈ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಿ

By Shwetha

ನಮ್ಮ ಮನಸ್ಸಿಗೆ ಮುದ ನೀಡುವ ಹಲವಾರು ಅಂಶಗಳು ಪ್ರಕೃತಿಯಲ್ಲಿ ನಡೆಯುತ್ತಿರುತ್ತವೆ. ಆದರೆ ಅವುಗಳನ್ನು ಅಭೂತಪೂರ್ವವಾಗಿ ಸೆರೆಹಿಡಿಯುವ ಕೌಶಲ್ಯ ಕಲೆ ನಮ್ಮಲ್ಲಿರುವುದು ಮುಖ್ಯವಾಗಿದೆ. ಜೀವನದಲ್ಲಿ ನಡೆಯುವ ಕೆಲವೊಂದು ಅಪರೂಪದ ಕ್ಷಣಗಳು, ಸುಂದರ ಪ್ರದೇಶಗಳು ಪಕ್ಷಿ ಪ್ರಾಣಿ ಸಂಕುಲಗಳು ಹೀಗೆ ನಮ್ಮನ್ನು ಖುಷಿಪಡಿಸುವ ಕೆಲವೊಂದು ಚಿತ್ರಗಳನ್ನು ಕ್ಯಾಮೆರಾ ಕಣ್ಣಲ್ಲಿ ಹಿಡಿದಿಡುವುದು ಕೂಡ ಅದ್ಭುತ ಕಲಾಸಾಮರ್ಥ್ಯವಾಗಿದೆ.

ನಿಮ್ಮ ಕಣ್ಣು ಮನಸ್ಸಿಗೆ ಮುದವನ್ನೀಯುವ ಕೆಲವೊಂದು ರಂಜನಾತ್ಮಕ ಫೋಟೋಗಳನ್ನು ನಾವಿಲ್ಲಿ ನೀಡುತ್ತಿದ್ದು ಖಂಡಿತ ನೀವು ಅವುಗಳನ್ನು ಆಸ್ವಾದಿಸುತ್ತೀರಿ ಎಂಬುದು ನಮ್ಮ ಆಶಯವಾಗಿದೆ.

#1

#1

ಪೊಟೋಗ್ರಾಫರ್‌ನ ಅದ್ಭುತ ಕೈ ಚಳಕ ಇಲ್ಲಿ ಮೂಡಿಬಂದಿದೆ.

#2

#2

ಹಕ್ಕಿ ನೀರಿನಲ್ಲಿ ಜಾರುತ್ತಿರುವಂತೆ ಕಂಡುಬರುತ್ತಿದೆ.

#3

#3

ಆಹಾ ಫೋಟೋ ಕೈಚಳಕ ಅದ್ಭುತವಾಗಿದೆ

#4

#4

ಯಾರ ಕೈಗೆ ಚೆಂಡು ಸಿಗುವುದೋ ಎಂಬ ಕಾತರತೆ ಇಲ್ಲಿದೆ.

#5

#5

ಮೋಜಿನ ದೃಶ್ಯವನ್ನು ಇಲ್ಲಿ ನೋಡಬಹುದು.

#6

#6

ಕಣ್ಣಿಗೆ ಕಟ್ಟುವ ಅದ್ಭುತ ದೃಶ್ಯ.

#7

#7

ಬುದ್ಧನ ಕೈಯಲ್ಲಿ ವಿಮಾನ ಇರುವಂತೆ ಭಾಸವಾಗಿದೆ.

#8

#8

ಒಬಾಮಾ ಸ್ಪೀಚ್ ಸ್ಟೈಲ್ ನಿಜಕ್ಕೂ ಮನಸೆಳೆಯುವಂತಿದೆ.

#9

#9

ನಿಜಕ್ಕೂ ವರ್ಣನೆಗೂ ನಿಲುಕದ ದೃಶ್ಯವಾಗಿದೆ.

#10

#10

ಇನ್ನೇನು ನೀರಿಗೆ ಬೀಳುತ್ತಾರೇನೋ ಎಂಬಂತೆ ಭಾಸವಾಗುತ್ತಿದೆ.

#11

#11

ಬರಿಯ ಚಿತ್ರವೇ ಎಲ್ಲವನ್ನೂ ಹೇಳುತ್ತಿರುವಂತೆ ಇಲ್ಲಿ ಕಾಣುತ್ತಿದೆ.

#12

#12

ಬರಿಯ ಚಿತ್ರದಿಂದಲೇ ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಇಲ್ಲಿದೆ.

#13

#13

ಪೊಟೋಗ್ರಾಫರ್ ಜಾಣ್ಮೆ ನಿಜಕ್ಕೂ ಮೆಚ್ಚುವಂಥದ್ದು.

#14

#14

ವಿಭಿನ್ನ ಕಲೆಗಾರಿಕೆ ಇಲ್ಲಿ ಕಂಡುಬಂದಿದೆ.

#15

#15

ಹದ್ದಿನ ವೇಗತೆಯನ್ನು ಇಲ್ಲಿ ಚೆನ್ನಾಗಿ ಕಾಣಬಹುದು.

#16

#16

ಕೋತಿಗೂ ತಡೆಯದ ಕುತೂಹಲ

#17

#17

ಆಟಗಾರನ ಕುತೂಹಲ ನೋಟವನ್ನು ಇಲ್ಲಿ ವೀಕ್ಷಿಸಿ.

#18

#18

ಚಿಂತೆಯಿಂದ ಮುಳುಗಿರುವ ಆಟಗಾರನನ್ನು ಜಾಹೀರಾತು ಮುಳುಗಿಸಿದೆ.

#19

#19

ಅದ್ಭುತವಾದ ಕಲೆಗಾರಿಕೆ ಇಲ್ಲಿ ವ್ಯಕ್ತವಾಗಿದೆ.

#20

#20

ಹೌದು. ನಿಜಕ್ಕೂ ವರ್ಣನೆಗೆ ನಿಲುಕದ್ದಾಗಿದೆ.

#21

#21

ಬೆಕ್ಕಿನ ಸರಸವನ್ನು ಇಲ್ಲಿ ಗಮನಿಸಿ.

#22

#22

ಪೋಟೋ ಸೆರೆಹಿಡಿಯುವುದು ಎಂದರೆ ಇದೇ ಆಗಿರಬೇಕಲ್ಲವೇ?

#23

#23

ನಿಜಕ್ಕೂ ಫಜೀತಿ ಉಂಟುಮಾಡಿದೆ ಈ ಭಾರೀ ವಾಹನ.

#24

#24

ನಾಯಿಯ ತಲೆ ಹಾಗೂ ಮನುಷ್ಯನ ದೇಹವನ್ನು ಪ್ರತಿಬಿಂಬಿಸುತ್ತಿರುವ ಚಿತ್ರ.

#25

#25

ಕ್ಯಾಮೆರಾ ಕಣ್ಣಲ್ಲಿ ವಿಸ್ಮಯವೇ ಅಡಗಿದೆ ಎಂದು ಹೇಳಬಹುದು.

#26

#26

ನಿಜಕ್ಕೂ ಅದ್ಭುತವಾದ ಕ್ಷಣವಾಗಿದೆ.

#27

#27

ಈ ಒಂಟೆ ನಿಜಕ್ಕೂ ಫಜೀತಿಯನ್ನುಂಟು ಮಾಡುತ್ತಿದೆಯೇ..

#28

#28

ಇರುವೆ ಮತ್ತು ಹೆಲಿಕಾಪ್ಟರ್ ಸಂಘರ್ಷ.

#29

#29

ಹಕ್ಕಿಯ ಹಾರಾಟ ನಿಜಕ್ಕೂ ಕಣ್ಣಿಗೆ ಅದ್ಭುತವಾಗಿದೆ.

#30

#30

ಈ ನೋಟ ಬೇರೊಬ್ಬರು ಆಲಿಂಗಿಸಿದಂತೆ ಕಂಡುಬರುತ್ತಿದೆ.

#31

#31

ನಿಜಕ್ಕೂ ಈ ದೃಶ್ಯ ಚೇತೋಹಾರಿಯಾಗಿದೆ.

#32

#32

ನಿಜಕ್ಕೂ ನಾಯಿ ಬೆಂಕಿಯನ್ನು ತಿನ್ನುತ್ತಿರುವಂತೆ ಕಂಡುಬರುತ್ತಿದೆ.

#33

#33

ಸ್ನೇಹಿತರೊಂದಿಗೆ ಮಜಾ ಅನುಭವಿಸುತ್ತಿರುವ ನೋಟ ಇಲ್ಲಿದೆ.

#34

#34

ಕಡವೆಗೆ ರೆಕ್ಕೆ ಬಂದಂತೆ ಕಾಣುತ್ತಿದೆ.

#35

#35

ಈಕೆ ಭಯಪಡುತ್ತಿರುವುದು ಏನನ್ನು ನೋಡಿಯೋ?

#36

#36

ಇಂದು ಭೂರೀಭೋಜನ ನನಗೆ ಲಭ್ಯವಾಗಲಿದೆ.

#37

#37

ಸ್ನೇಹಿತರು ಪರಸ್ಪರ ಸಹಾಯ ಮಾಡುತ್ತಿರುವುದು.

#38

#38

ಹೆಲಿಕಾಪ್ಟರ್‌ಗೆ ಮುತ್ತಿಕ್ಕಿತ್ತಿರುವ ಜಿರಾಫೆ

#39

#39

ಬೇಟೆಯಾಡುತ್ತಿರುವ ದೃಶ್ಯ ಸುಂದರವಾಗಿದೆ.

#40

#40

ಮಗುವಿನೊಂದಿಗೆ ಹಕ್ಕಿಯನ್ನು ಹಿಡಿಯುವರೋ ಎಂಬ ಭಾವನೆ ಇಲ್ಲಿದೆ.

#41

#41

ಕೈಯಿಂದ ತಪ್ಪಿಹೋಗಿರುವುದು ನಾಯಿಯ ಮುಖಕ್ಕೆ.

#42

#42

ಈ ಹಕ್ಕಿ ಧ್ಯಾನ ಮಾಡುತ್ತಿರುವಂತೆ ಕಂಡುಬರುತ್ತಿದೆ.

#43

#43

ಸ್ನೇಹಿತೆಯರೊಂದಿಗೆ ಸುಂದರ ಸಂಜೆಯನ್ನು ಕಳೆಯುತ್ತಿರುವುದು

#44

#44

ಫೊಟೋ ತೆಗೆಯುತ್ತಿರುವಾಗ ಮಗುವಿಗೆ ಢಿಕ್ಕಿಯಾಗಿದೆ.

#45

#45

ಒಬ್ಬರನ್ನು ನೋಡಿ ಮತ್ತೊಬ್ಬರು ಹಳ್ಳಕ್ಕೆ.

#46

#46

ನಿಜಕ್ಕೂ ಅದ್ಭುತವನ್ನು ಉಂಟು ಮಾಡಿದೆ ಈ ದೃಶ್ಯ.

#47

#47

ಬೇಟೆಯಾಡುತ್ತಿದ್ದೂ ಸರ್ಕಸ್ ಮಾಡುತ್ತಿರುವಂತೆ ಕಂಡುಬಂದಿದೆ.

#48

#48

ಗೆಳೆಯರೊಂದಿಗೆ ಕೀಯನ್ನು ಮೇಲಕ್ಕೆ ಹಾಕಿ ಮೋಜು ಮಾಡುತ್ತಿರುವುದು.

#49

#49

ನೀರಿನಲ್ಲಿ ನೆನೆಯುತ್ತಿರುವ ಈ ಲಲನೆಯರು ನಿಜಕ್ಕೂ ನಡುಗುತ್ತಿದ್ದಾರೆ.

#50

#50

ನಾನು ಈ ಕುಟುಂದೊಂದಿಗೆ ಫೋಟೋಗೆ ನಿಂತಿರುವೆ ಎಂದು ಹೇಳುತ್ತಿರುವ ಅಳಿಲು.

#51

#51

ಸುಂದರ ಫೋಟೋ ವೀಕ್ಷಣೆಗೆ ಪ್ರಕೃತಿಯೇ ಶುಭ ವಿದಾಯ ಹೇಳುತ್ತಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+