Subscribe to Gizbot

ಕಳೆದ ವರ್ಷ‌ 4362 ಮೆಟ್ರಿಕ್‌ ಟನ್‌ ಇ ತ್ಯಾಜ್ಯ ಭಾರತದಲ್ಲಿ ಉತ್ಪಾದನೆ

Written By:

ಭಾರತ ಕಳೆದ ವರ್ಷ‌ 4362 ಮೆಟ್ರಿಕ್‌ ಟನ್‌ ಇ ತ್ಯಾಜ್ಯಗಳನ್ನು ಉತ್ಪಾದನೆ ಮಾಡಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ.

ವಿಶ್ವ ಸಂಸ್ಥೆ ಪ್ರಪ್ರಥಮ ಬಾರಿಗೆ StEP(Solving the E-Waste Problem Initiative)ಸಂಘಟನೆಯ ಸಹಕಾರದೊಂದಿಗೆ ಹೊಸ ಮ್ಯಾಪ್‌ ತಯಾರಿಸಿದ್ದು,ವಿಶ್ವದಲ್ಲಿ ಅತಿ ಹೆಚ್ಚು ಈ ತ್ಯಾಜ್ಯಗಳು ಅಮೆರಿಕದಲ್ಲಿ(9.4 ದಶಲಕ್ಷ ಟನ್‌) ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದೆ.ಅಮೆರಿಕದ ಸಾಮಾನ್ಯ ಪ್ರಜೆಯೊಬ್ಬ ವರ್ಷಕ್ಕೆ 29.8 ಕೆ.ಜಿ ಇ ತ್ಯಾಜ್ಯವನ್ನು ಉತ್ಪಾದಿಸಿದರೆ,ಇಂಗ್ಲೆಂಡ್‌ನ ಪ್ರಜೆಯೊಬ್ಬ ವರ್ಷ‌ಕ್ಕೆ 22 ಕೆ.ಜಿ ಇ ತ್ಯಾಜ್ಯವನ್ನು ಉತ್ಪಾದನೆ ಮಾಡುತ್ತಾನೆ ಎಂದು ತನ್ನ ಮ್ಯಾಪ್‌ನಲ್ಲಿ ತಿಳಿಸಿದೆ.

ಭಾರತ ಜನಸಂಖ್ಯೆ ಲೆಕ್ಕಚಾರ ಹಾಕಿದರೆ ಸಾಮಾನ್ಯ ಪ್ರಜೆಯೊಬ್ಬ ವರ್ಷ‌ಕ್ಕೆ 3ಕೆ.ಜಿಯಷ್ಟು ಇ ತ್ಯಾಜ್ಯಗಳನ್ನುಉತ್ಪಾದನೆ ಮಾಡುತ್ತಾನೆ ಎಂದು ವಿಶ್ವಸಂಸ್ಥೆ ಹೇಳಿದೆ.ಕಳೆದ ವರ್ಷದಲ್ಲಿ ವಿಶ್ವದಲ್ಲಿ 48.9 ದಶಲಕ್ಷ ಟನ್‌ ಇ-ತ್ಯಾಜ್ಯ ಉತ್ಪಾದನೆಯಾಗಿದ್ದು,ಪ್ರತಿ ದಿನ ಅಂದಾಜು 1.23ಲಕ್ಷ ಟನ್‌ ಇ ತ್ಯಾಜ್ಯ ಭೂಮಿಗೆ ಸೇರುತ್ತಿದೆ ಎಂದು ಅಧ್ಯಯನ ತಿಳಿಸಿದೆ 2017ಕ್ಕೆ ವಿಶ್ವದಲ್ಲಿ 65.4 ದಶಲಕ್ಷ ಟನ್‌ ಇ-ತ್ಯಾಜ್ಯ ಉತ್ಪಾದನೆಯಾಗುವ ಸಾಧ್ಯತೆ ಇದೆ ವಿಶ್ವಸಂಸ್ಥೆ ಭವಿಷ್ಯ ನುಡಿದಿದೆ.

ವಿಶ್ವದಲ್ಲಿ ಈಗ ಇ ತ್ಯಾಜ್ಯ ಸಮಸ್ಯೆ ತಪ್ಪಿಸಲು ಅದನ್ನು ನಾನಾ ರೀತಿ ಸಂಸ್ಕರಿಸಿ ಹೊಸ ಹೊಸ ಉತ್ಪನ್ನ ತಯಾರಿಸುತ್ತಿದ್ದಾರೆ.ಕೀ ಬೋರ್ಡ್ ಬ್ಯಾಗ್‌, ಕಂಪ್ಯೂಟರ್ ಸೋಫಾ, ಚಿಪ್‌ನಿಂದ ಆಟದ ಸಾಮಾಗ್ರಿ ಹೀಗೆ ಕಲ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.ಹೀಗಾಗಿ ಇಲ್ಲಿ ಇ ತ್ಯಾಜ್ಯಗಳಿಂದ ತಯಾರಾದ ಕೆಲವು ಸುಂದರ ಕಲಾಕೃತಿಗಳ ಚಿತ್ರಗಳನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು

ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು


ಸಿ.ಡಿ ಚಯರ್‌

 ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು

ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು


ಚಿಪ್‌ ಸ್ಪೈಡರ್‌

 ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು

ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು


ಕಂಪ್ಯೂಟರ್‌ ಸೋಫಾ

 ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು

ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು


ಕೀಬೋರ್ಡ್‌ ಕೀ ಕೈ ಚೀಲ

 ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು

ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು


ಚಿಪ್‌ ನಾಯಿ

 ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು

ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು


ಕೀಬೋರ್ಡ್‌ ಕೀ ತಲೆ ಬುರುಡೆ

 ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು

ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು


ಚಿಪ್‌ ರೊಬೊಟ್

 ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು

ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು


ಚಿಪ್‌ ಸ್ಟೇಡಿಯಂ

 ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು

ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು


ಕೀಬೋರ್ಡ್‌ ಕೀ ಹಾವು

 ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು

ಇ ತ್ಯಾಜ್ಯದಿಂದ ತಯಾರಾದ ಸುಂದರ ಕಲಾಕೃತಿಗಳು


ಚಿಪ್‌ ಸಿಟಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot