Subscribe to Gizbot

ವಿಶ್ವದ ಅತ್ಯಂತ ಕಿರಿಯ ಇಂಟರ್ನೆಟ್ ಬಳಕೆದಾರರು ಭಾರತದಲ್ಲಿ

Posted By: Varun
ವಿಶ್ವದ ಅತ್ಯಂತ ಕಿರಿಯ ಇಂಟರ್ನೆಟ್ ಬಳಕೆದಾರರು ಭಾರತದಲ್ಲಿ

ಭಾರತದ ಅಂತರ್ಜಾಲ ಬಳಕೆದಾರರಲ್ಲಿ ಶೇಕಡಾ 75 ರಷ್ಟು ಜನ 35 ವರ್ಷಕ್ಕೂ ಕಡೆಮೆ ವಯಸ್ಸಿನವರಾಗಿದ್ದು ಇದು ಜಗತ್ತಿನ್ನಲ್ಲೇ ಕಮ್ಮಿ ಎಂದು ಕಾಂ ಸ್ಕೋರ್ ಎಂಬ ಕಂಪನಿ ಮಾಡಿರುವ ಸಂಶೋಧನೆಯಿಂದ ತಿಳಿದುಬಂದಿದೆ.

ವಿಶ್ವದ ಬಳಕೆದಾರರ ಸರಾಸರಿ ಶೇಕಡಾ 52 ಇದ್ದು, ಏಷ್ಯಾ ಪೆಸಿಫಿಕ್ ಪ್ರದೇಶದ ಬಳಕೆದಾರರ ಸರಾಸರಿ 55 ಇದ್ದು ಭಾರತದ ಬಳಕೆದಾರರಿಗೆ ಹೋಲಿಸಿದರೆ ಇದು ಕಮ್ಮಿ ಎಂದು ಕಾಂ ಸ್ಕೋರ್ ತಿಳಿಸಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot