ಗೂಗಲ್‌ನಲ್ಲಿ 5204 ಬಳಕೆದಾರರ ಡೇಟಾವನ್ನು ಕೇಳಿದ ಭಾರತ
oi
-Ashwath
By Ashwath
ಗೂಗಲ್ ಕಳೆದ ವರ್ಷದ ಪಾರದರ್ಶಕ ವರದಿಯನ್ನು ಬಿಡುಗಡೆ ಮಾಡಿದೆ. ಅತಿ ಹೆಚ್ಚು ಬಳಕೆದಾರರ ಬಗ್ಗೆ ಮಾಹಿತಿ ಕೇಳಿದ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನವನ್ನು ಪಡೆದಿದ್ದು, ತನ್ನ ಬಳಕೆದಾರರ 5,204 ಡೇಟಾಗಳ ಬಗ್ಗೆ ಮಾಹಿತಿ ಕೇಳಿದೆ ಎಂದು ಗೂಗಲ್ ಹೇಳಿದೆ.
ಅಮೆರಿಕ ಗೂಗಲ್‌ನಲ್ಲಿ ಅತಿ ಹೆಚ್ಚು ಬಳಕೆದಾರರ ಡೇಟಾವನ್ನು ಕೇಳಿದ್ದು,ಅಮೆರಿಕ ಕಳೆದ ವರ್ಷ 21,498 ಡೇಟಾಗಳ ಬಗ್ಗೆ ಮಾಹಿತಿಯನ್ನು ಕೇಳಿದೆ ಎಂದು ವರದಿಯಲ್ಲಿ ಗೂಗಲ್ ಹೇಳಿದೆ.
ಭಾರತದ ಬಳಿಕ ಜರ್ಮನಿ(4,971),ಫ್ರಾನ್ಸ್(4,761) ಇಂಗ್ಲೆಂಡ್ (2,671) ದೇಶಗಳು ಅತಿ ಹೆಚ್ಚಿನ ಸಂಖ್ಯೆಯ ಬಳಕೆದಾರರ ಡೇಟಾದ ಬಗ್ಗೆ ಮಾಹಿತಿಯನ್ನು ಕೇಳಿದೆ ಎಂದು ಗೂಗಲ್ ಪಾರದರ್ಶಕ ವರದಿಯಲ್ಲಿ ತಿಳಿಸಿದೆ.
ಇನ್‌ಫೋಗ್ರಾಫಿಕ್ ಕೃಪೆ:statista.com

<center><iframe width="100%" height="315" src="//www.youtube.com/embed/MeKKHxcJfh0" frameborder="0" allowfullscreen></iframe></center>
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications