ರೈಲಿಗೂ ಬಂತು ವೈಫೈ
oi
-Ashwath
By Ashwath
ಸುಮಾರು 17 ವರ್ಷಗಳ ನಂತರ ಕಾಂಗ್ರೆಸಿನ ರೈಲ್ವೆ ಸಚಿವರಾಗಿ ಪವನ್ ಕುಮಾರ್ ಬನ್ಸಾಲ್ ಅವರು ಬಜೆಟ್ ಮಂಡಿಸುವ ಮೂಲಕ 'ಇತಿಹಾಸ' ಸೃಷ್ಟಿಸಿದ್ದಾರೆ. ಅವರು ಮಂಗಳವಾರ ಮಂಡಿಸಿದ ಚೊಚ್ಚಲ ಮುಂಗಡ ಪತ್ರದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಕೆಲ ಯೋಜನೆಗಳನ್ನು ಪ್ರಕಟಸಿದ್ದಾರೆ.

*ಹಲವಾರು ರೈಲುಗಳಲ್ಲಿ ಉಚಿತ ವೈ-ಫೈ ಸೌಲಭ್ಯ.
*irctc ವೆಬ್ ಸೈಟ್ ತೊಂದರೆ ವರ್ಷಾಂತ್ಯಕ್ಕೆ ನಿವಾರಣೆ.
*ನಿಮಿಷಕ್ಕೆ 7200 ಟಿಕೆಟ್ ನೀಡುವ ಸೌಲಭ್ಯ ಒದಗಿಸಲಾಗುವಂತೆ ವ್ಯವಸ್ಥೆ.
*ಮೊಬೈಲ್ ಮೂಲಕ ರೈಲ್ವೆ ಆಗಮನ, ನಿರ್ಗಮನ, ಟಿಕೆಟ್ ಬುಕ್ಕಿಂಗ್ ಸೌಲಭ್ಯ.
*ಇ ಟಿಕೆಟಿಂಗ್ ಮೂಲಕ 1.20 ಲಕ್ಷ ಮಂದಿ ಟಿಕೆಟ್ ನೀಡುವಂತೆ ಸೌಲಭ್ಯ.
*ಹೆಲ್ಪ್ ಲೈನ್ ನಂಬರ್1800-111-321 ರಿಯಲ್ ಟೈಮ್ ನಲ್ಲಿ ಕಾರ್ಯ ನಿರ್ವಹಣೆಗೆ ಕ್ರಮ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications