ಕೆಲಸ ಮಾಡಲು ಉತ್ತಮ ವಾತಾವರಣ ಹೊಂದಿರುವ ಟಾಪ್ ಟೆಕ್ ಕಂಪನಿಗಳು..!

  By GizBot Bureau
  |

  ಜಾಗತಿಕ ಮಾರುಕಟ್ಟೆಯಲ್ಲಿ ಭಾರತಯೂ ಐಟಿ ರಾಜಧಾನಿಯಾಗಿ ಕಾಣಿಸಿಕೊಂಡಿದ್ದು, ಹಲವು ಟೆಕ್ನಾಲಜಿ ಕಂಪನಿಗಳು ಭಾರತದಿಂದಲೇ ಕಾರ್ಯನಿರ್ವಹಿಸುತ್ತಿವೆ. ಭಾರತದಲ್ಲಿ ಅತೀ ಹೆಚ್ಚಿನ ಪ್ರಮಾಣದ ಟೆಕ್ ಕಂಪನಿಗಳನ್ನು ಕಾಣಬಹುದಾಗಿದೆ.

  ಕೆಲಸ ಮಾಡಲು ಉತ್ತಮ ವಾತಾವರಣ ಹೊಂದಿರುವ ಟಾಪ್ ಟೆಕ್ ಕಂಪನಿಗಳು..!

  ಭಾರತದಲ್ಲಿ ನೌಕರರಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತಾ, ಕೆಲಸದ ವಾತವರಣವನ್ನು ಉತ್ತಮ ವಾಗಿಸಿರುವ ಉತ್ತಮ ಟಾಪ್ 25 ಟೆಕ್ ಕಂಪನಿಗಳ ಪರಿಚಯವನ್ನು ಮಾಡುವ ಪ್ರಯತ್ನವು ಇದಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸ್ಯಾಪ್ ಲ್ಯಾಬ್

  ನಂಬರ್ ಟೆಕ್ನಾಲಾಜಿ ಕಂಪನಿಯಾಗಿ ಸಾಪ್ ಲ್ಯಾಬ್ ಕಾನಿಸಿಕೊಂಡಿದ್ದು, ಇದು ತನ್ನ ಉದ್ಯೋಗಿಗಳ ಎಂಪವರ್ ಮೆಂಟ್ ಕಾರ್ಯಕ್ರಮಗಳು ಮತ್ತು ಪಾಲಿಸಿಗಳಿಂದ ಹೆಚ್ಚಿನ ಖ್ಯಾತಿ ಪಡೆದುಕೊಂಡಿದೆ.

  ಇನ್‌ಟ್ಯೂಟ್ ಇಂಡಿಯಾ:

  ಕಂಪನಿಯೂ ಕೆಲಸಗಾರರಿಗೆ ಕೆಲಸದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವ ಅವಕಾಶವನ್ನು ನೀಡಿದ್ದು, ಅವರಿಗೆ ಹೆಚ್ಚಿನ ಪ್ರಮಾಣದ ಲಾಭಗಳನ್ನು ಮಾಡಿಕೊಡುತ್ತಿದೆ.

  ಆಡೊಬ್ ಸಿಸ್ಟಮ್:

  ಈ ಕಂಪನಿ ಸಹ ಬಳಕೆದಾರರಿಗೆ ಉತ್ತಮ ಸೌಲಭ್ಯವನ್ನು ಕಲ್ಪಿಸಿದ್ದು, ಮಹಿಳಾ ಉದ್ಯೋಗಿಗಳಿಗೆ ಹೆಚ್ಚಿನ ಸುರಕ್ಷತೆ ಮತ್ತು ಸೌಲಭ್ಯವನ್ನು ಕಾಣಬಹುದಾಗಿದೆ.

  ಇಂಡಸ್ ಟವರ್:

  ಟೆಲಿಕಾಂ ಟವರ್ ಕಂಪನಿಯಾದ ಇನ್ ಡಸ್ ಸಹ ತನ್ನ ಉದ್ಯೋಗಿಗಳಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತಿದೆ ಎನ್ನಲಾಗಿದೆ.

  ವೊಡಾಪೋನ್:

  ಖ್ಯಾತ ಟೆಲಿಕಾಂ ಕಂಪನಿಯಾಗಿರುವ ವೊಡಾಫೋನ್ ಸಹ ತನ್ನ ಬಳಕೆದಾರರಿಗೆ ಉತ್ತಮ ವಾತಾವರಣವನ್ನು ಕೆಲಸ ನಿರ್ವಹಿಸಲು ನಿರ್ಮಿಸಿದೆ.

  ಪಿಟ್ನಿ ಬೌಸಿ ಸಾಫ್ಟ್‌ವೇರ್ ಇಂಡಿಯಾ:

  ಇದು ಸಹ ಉತ್ತಮವಾದ ಕಂಪನಿಯಾಗಿದ್ದು, ಕಛೇರಿಯಲ್ಲಿ ಉದ್ಯೋಗಿಗಳಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಅವಕಾಶಗಳನ್ನು ಕಲ್ಪಿಸಿಕೊಡಲಿದೆ.

  ಕಂತಾರ್ ಗ್ಲೋಬಲ್ ಡೆಲಿವರಿ ಸೆಂಟರ್:

  ಉದ್ಯೋಗಿಗಳನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವ ಕಾರಣದಿಂದಲೇ ಈ ಕಂಪನಿಯೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ.

  ಪೇ ಪಾಲ್ ಇಂಡಿಯಾ:

  ಉದ್ಯೋಗಿ ಸ್ನೇಹಿಯಾಗಿ ಕಾರ್ಯನಿರ್ವಹಿಸುವ ಈ ಕಂಪನಿಯಲ್ಲಿ ಹೆಚ್ಚಿನ ಉದ್ಯೋಗಿಗಳು ಕಂಪನಿಯನ್ನು ಬಿಡಲು ಸಿದ್ಧರಿಲ್ಲ ಎನ್ನಲಾಗಿದೆ.

  ಜಾನ್ ಡೀರ್:

  ಗ್ಲೋಬಲ್ ವರ್ಕಿಂಗ್ ಎನ್ವಾರ್ನಮೆಂಟ್ ನಿರ್ಮಿಸುವಲ್ಲಿ ಕಂಪನಿಯೂ ಶಕ್ತವಾಗಿದ್ದು, ಉದ್ಯೋಗಿಗಳನ್ನು ಉತ್ತಮವಾಗಿ ನಡೆಸಿಕೊಳ್ಳುತ್ತಿದೆ.

  ಕಾಡೆನ್ಸಿ ಡಿಸೈನ್ ಸಿಸ್ಟಮ್:

  ಈ ಕಂಪನಿಯ ಹೆಚ್ ಆರ್ ಪಾಲಿಸಿಗಳು ಉದ್ಯೋಗಿಗಳಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವುದಲ್ಲದೇ, ಕೆಲಸ ಮಾಡಲು ಪ್ರೇರೆಪಿಸುವಂತೆ ಇದೆ.

  ಬಿಎಂಸಿ ಸಾಫ್ಟ್‌ ವೇರ್:

  ಈ ಕಂಪನಿಯೂ ಉದ್ಯೋಗಿಗಳಿಗೆ ಹೆಚ್ಚಿನ ಲಾಭವನ್ನು ಮಾಡಿಕೊಟ್ಟಿದ್ದು, ಅವರಿಂದ ಫಿಡ್ ಬ್ಯಾಕ್ ಅನ್ನು ಕಾಲ ಕಾಲಕ್ಕೆ ಪಡೆದು ಕೊಳ್ಳುತ್ತಿದೆ.

  ಆಸ್ಪೇರ್ ಸಿಸ್ಟಮ್ಸ್:

  ಉದ್ಯೋಗಿಗಳ ವೈಯಕ್ತಿಕ ಬದುಕಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ, ಕೆಲಸ ಹೆಚ್ಚು ಹೊರೆಯಾಗದಂತೆ ನೋಡಿಕೊಳ್ಳುತ್ತಿದೆ.

  ಆಟ್ರಾ ಕನ್ವರ್‌ಜೆನ್ಸ್ ಟೆಕ್ನಾಲಾಜಿ:

  ಇದು ಸಹ ಬಳಕೆದಾರರಿಗೆ ಉತ್ತಮ ಸೇವೆಯನ್ನು ನೀಡುವಂತೆ ತನ್ನ ಉದ್ಯೋಗಿಗಳಿಗೂ ಸಹ ಉತ್ತಮವಾದ ವಾತಾವರಣವನ್ನು ನಿರ್ಮಿಸಿಕೊಡುತ್ತಿದೆ.

  ಸೇಲ್ ಫೋರ್ಸ್.ಕಾಮ್

  ಈ ಕಂಪನಿಯೂ ತನ್ನ ನೌಕರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಅವರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ.

  ಕಾರ್ನೋಸ್ ಇನ್‌ಕಾರ್ಪೊರೇಟೆಡ್

  ಇದು ವರ್ಕ್ ಫ್ರಮ್ ಹೋಮ್ ಸೇರಿದಂತೆ ಸಾಕಷ್ಟು ಉದ್ಯೋಗಿ ಸ್ನೇಹಿ ವಾತಾವರಣವನ್ನು ನಿರ್ಮಿಸುವಲ್ಲಿ ಮುಂದಿದೆ.

  ಹಿಯರ್ ಸಲ್ಯೂಷನ್:

  ಉದ್ಯೋಗಿಗಳು ಕೆಲಸವನ್ನು ಇಷ್ಟ ಪಡುವಂತೆ ಮಾಡಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುವಲ್ಲಿ ಕಂಪನಿ ಮುಂದಿದೆ.

  ಶ್ರೀರಾಮ್ ವ್ಯಾಲು ಸರ್ವೀಸ್:

  ವರ್ಕ್ ಲೈಫ್ ಬ್ಯಾಲೆನ್ಸ್ ಮಾಡಲು ತನ್ನ ಉದ್ಯೋಗಿಗಳಿಗೆ ಸಂಪೂರ್ಣ ಸಹಾಯವನ್ನು ಮಾಡಲಿದೆ ಎನ್ನಲಾಗಿದೆ.

  ಯಶ್ ಟೆಕ್ನಾಲಜಿಸ್:

  ಇಲ್ಲಿಯೂ ಹ್ಯಾಪಿ ಎಂಪ್ಲಾಯಿಗಳನ್ನು ನೋಡಬಹುದಾಗಿದೆ. ಕಂಪನಿಯೂ ಹೆಚ್ಚು ಉದ್ಯೋಗಿ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ.

  ಇಂಪೆಟಸ್ ಇನ್ಫೋಟೆಕ್:

  ಉದ್ಯೋಗಿಗಳು ಹ್ಯಾಪಿಯಾಗಿದ್ದರೇ ಮಾತ್ರವೇ ನಾವು ಹ್ಯಾಪಿ ಎನ್ನುವುದನ್ನು ಹೆಚ್ಚಿನ ಪ್ರಮಾಣದಲ್ಲಿ ಅರ್ಥ ಮಾಡಿಕೊಂಡಿರುವ ಕಂಪನಿಯಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  India's 25 best technology companies to work for in 2018. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more