Subscribe to Gizbot

ಭಾರತಕ್ಕೆ ಹೆಮ್ಮೆಯ ಗರಿ ಮಂಗಳಯಾನ 2014

Written By:

ಟೈಮ್ ನಿಯತಕಾಲಿಕೆ ಪ್ರಕಾರ ಮಂಗಳಯಾನವನ್ನು 2014 ರ ಅತ್ಯುತ್ತಮ ಸಂಶೋಧನೆ ಎಂದು ಪರಿಗಣಿಸಲಾಗಿದೆ. ತಂತ್ರಜ್ಞಾನದ ಹೊಸ ಮೈಲಿಗಲ್ಲು ಇದಾಗಿದೆ ಎಂದು ನಿಯತಕಾಲಿಕೆ ಭಾರತದ ಸಾಧನೆಯನ್ನು ಬಣ್ಣಿಸಿದೆ.

ಟೈಮ್ ಪಟ್ಟಿಯಲ್ಲಿ ಭಾರತದ ಸಾಧನೆ ಅತ್ಯುತ್ತಮ

ಮೊದಲ ಪ್ರಯತ್ನದಲ್ಲೇ ಯಾರೂ ಕೂಡ ಮಂಗಳ ಗ್ರಹವನ್ನು ಪಡೆದುಕೊಂಡಿಲ್ಲ. ಯುಎಸ್, ರಷ್ಯಾ ಮತ್ತು ಯುರೋಪಿಯನ್ನರೂ ಈ ಕಾರ್ಯವನ್ನು ಮಾಡಿಲ್ಲ. ಆದರೆ ಸಪ್ಟೆಂಬರ್ 24 ರಂದು ಭಾರತ ಈ ಕೆಲಸವನ್ನು ಸಾಧಿಸಿದೆ. ಅದುವೇ ಮಂಗಳಯಾನ. ಕೆಂಪು ಗ್ರಹದ ಕಕ್ಷೆಗೆ ಅವರು ತಲುಪಿ ಇತರ ಏಷ್ಯಾದ ದೇಶಗಳು ಮಾಡದೇ ಇರುವ ಸಾಧನೆಯನ್ನು ಭಾರತ ಮಾಡಿದೆ ನಿಜಕ್ಕೂ ಇದು ಬಾಹ್ಯಾಕಾಶದಲ್ಲಿ ನಡೆಸಿದ ಅದ್ವಿತೀಯ ವಿಜಯವಾಗಿದೆ ಎಂದು ಟೈಮ್ ಹೊಗಳಿದೆ.

ಟೈಮ್ ಪಟ್ಟಿಯಲ್ಲಿ ಭಾರತದ ಸಾಧನೆ ಅತ್ಯುತ್ತಮ

ಟೈಮ್ ನಿಯತಕಾಲಿಕೆ ಪಟ್ಟಿ ಮಾಡಿರುವ "2014 ರ ಅತ್ಯುತ್ತಮ ಅನ್ವೇಷಣೆಗಳು" ಪಟ್ಟಿಯಲ್ಲಿ ಮಂಗಳಯಾನವು 25 ನೇ ಸ್ಥಾನವನ್ನು ಗಳಿಸಿಕೊಂಡಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯಿಂದ ಅಭಿವೃದ್ಧಿಪಡಿಸಿರುವ ಮಂಗಳ ಬಾಹ್ಯಾಕಾಶದ ಖರ್ಚು 74 ಮಿಲಿಯನ್ ಆಗಿದೆ. ಕೇವಲ ಕಡಿಮೆ ಉಪಕರಣಗಳನ್ನು ಬಳಸಿಕೊಂಡು ಸಂಸ್ಥೆಯು ಈ ಸಾಧನೆಯನ್ನು ನಿರ್ವಹಿಸಿದೆ.

ಟೈಮ್ ಪಟ್ಟಿಯಲ್ಲಿ ಭಾರತದ ಸಾಧನೆ ಅತ್ಯುತ್ತಮ

ಟೈಮ್ಸ್ ಪಟ್ಟಿಯು ಭಾರತೀಯರು ನಡೆಸಿರುವ ಇನ್ನೆರಡು ಸಂಶೋಧನೆಗಳನ್ನು ಒಳಗೊಂಡಿದ್ದು ಇದು ಕೈದಿಗಳು ಮಕ್ಕಳಿಗಾಗಿ ರಚಿಸಲಾಗಿರುವ ಪ್ರೊಜೆಕ್ಟರ್ ಮತ್ತು ಟ್ಯಾಬ್ಲೆಟ್‌ಗಳಾಗಿವೆ.

English summary
This article tells about India's Mangalyaan among best inventions of 2014. Mangalyaan has been named among the best inventions of 2014 by Time magazine which described it as a technological feat that will allow India to flex its "interplanetary muscles."
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot