ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

Posted By:

ಭಾರತದ ನಂಬರ್‌ ಒನ್‌ ಬ್ರ್ಯಾಂಡ್ ಕಂಪೆನಿ ಯಾವುದು? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ದೇಶದಲ್ಲಿರುವ ಎಲ್ಲಾ ವಿಧದ ಕಂಪೆನಿಗಳ ಉತ್ಪನ್ನಗಳ ಬಗ್ಗೆ ಅಧ್ಯಯನ ಮಾಡಿ ಒಂದು ಸಂಸ್ಥೆ ವರದಿ ತಯಾರಿಸಿದ್ದು ಸ್ಯಾಮ್‌ಸಂಗ್‌ ಭಾರತದ ನಂಬರ್‌ ಒನ್‌ ಬ್ರ್ಯಾಂಡ್ ಕಂಪೆನಿಯಾಗಿ ಹೊರ ಹೊಮ್ಮಿದೆ.

ಟಿಆರ್‌ಎ(Trust Research Advisory) ಸಂಸ್ಥೆ ದೇಶದ 16 ನಗರಗಳ ಗ್ರಾಹಕರನ್ನು ಸಂದರ್ಶಿಸಿ ಅಧ್ಯಯನ ತಯಾರಿಸಿದ್ದು, ಇಂಟರ್‌ನೆಟ್‌, ಆಪರೇಟಿಂಗ್‌ ಸಿಸ್ಟಂ,ಕಂಪ್ಯೂಟರ್‌ ಹಾರ್ಡ್‌ವೇರ್‌,ಮನೆ ಬಳಕೆ, ಮೊಬೈಲ್‌, ಸೇರಿದಂತೆ ವಿವಿಧ ಕೆಟಗರಿಯಲ್ಲಿರುವ ದೇಶೀಯ ಮತ್ತು ವಿದೇಶದ 1900 ಕಂಪೆನಿಗಳನ್ನು ಅಧ್ಯಯನ ಮಾಡಿ ಈ ವರದಿ ತಯಾರಿಸಿದ್ದಾರೆ. ಹೀಗಾಗಿ ಇಲ್ಲಿ ಟಿಆರ್‌ಎ ನೀಡಿರುವ ದೇಶದ ಈ ವರ್ಷದ ಅತ್ಯಂತ ಆಕರ್ಷಕ ಬ್ರ್ಯಾಂಡ್‌ ಕಂಪೆನಿಗಳ(Most Attractive Brands) ಪಟ್ಟಿ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು


ದೇಶದ ಅತ್ಯಂತ ಆಕರ್ಷಕ ಟಾಪ್‌-10 ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಮೊಬೈಲ್‌ ಫೋನ್‌

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಇಂಟರ್‌ನೆಟ್‌ ವಿಭಾಗ

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಇಂಟರ್‌ನೆಟ್‌ ವಿಭಾಗ

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಟ್ಯಾಬ್ಲೆಟ್‌ ಮತ್ತು ಕ್ಯಾಮೆರಾ ವಿಭಾಗ

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು


ತಂತ್ರಜ್ಞಾನ ವಿಭಾಗ

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ತಂತ್ರಜ್ಞಾನ ವಿಭಾಗ

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಟೆಲಿಕಾಂ ವಿಭಾಗ

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಗೃಹ ಬಳಕೆ ವಿಭಾಗ

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು

ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು


ಸಂಪತ್ತು ವಿಭಾಗ

ಮಾಹಿತಿ:www.trustadvisory.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot