ವಿಶ್ವದಲ್ಲೇ ಸೆಲ್ಫಿಗೆ ಬಲಿಯಾದವರು ಭಾರತದಲ್ಲೇ ಅಧಿಕ

Written By:

ನಿಮ್ಮ ಸ್ನೇಹಿತರ ಜೊತೆಗಿದ್ದಾಗ ಇಲ್ಲವೇ ಅತ್ಯಪೂರ್ಣ ಸನ್ನಿವೇಶಗಳ ಸಂರ್ಭದಲ್ಲಿ ಸೆಲ್ಫಿ ತೆಗೆಸಿಕೊಳ್ಳುವುದು ಇದೀಗ ಒಂದು ಗೀಳಾಗಿ ಬಿಟ್ಟಿದೆ. ಆದರೆ ಆಭರತೀಯರು ಸೆಲ್ಫಿ ತೆಗಸಿಕೊಳ್ಳುತ್ತಿರುವ ಹುಚ್ಚಿನಲ್ಲಿ ಇಂದು ತಮ್ಮ ಬಾಳಿಗೆ ಪೂರ್ಣವಿರಾಮವನ್ನು ಹಾಕುವಂತಹ ಪರಿಸ್ಥಿತಿ ಬಂದೊದಗಿಬಿಟ್ಟಿದೆ.

2015 ರ ವಾಶಿಂಗ್ಟನ್ ವರದಿಯ ಪ್ರಕಾರ, ಸೆಲ್ಫಿ ಹುಚ್ಚಿನಲ್ಲಿ ವಿಶ್ವದಾದ್ಯಂತ 27 ಮರಣ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಅರ್ಧದಷ್ಟು ಭಾರತದಿಂದ ಬಂದಿರುವ ಮಾಹಿತಿಗಳಾಗಿವೆಯಂತೆ. ಹಾಗಿದ್ದರೆ ಆ ಮಾಹಿತಿಗಳ ಬಗ್ಗೆ ಇನ್ನಷ್ಟು ವಿವರವಾಗಿ ಕೆಳಗಿನ ಸ್ಲೈಡರ್‌ಗಳಲ್ಲಿ ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮರಣ

ರೈಲಿನಲ್ಲಿ ಸೆಲ್ಫಿ

ರೈಲಿನಲ್ಲಿ ಸೆಲ್ಫಿ ತೆಗೆಯುತ್ತಿದ್ದಾಗ, ಬೋಟ್‌ನಲ್ಲಿ ಎತ್ತರದ ಕಟ್ಟಡಗಳಲ್ಲಿ ಸಾಹಸ ಮಯ ಸೆಲ್ಫಿಗಳನ್ನು ತೆಗೆಸಿಕೊಳ್ಳುತ್ತಿದ್ದಾಗ ಹೀಗೆ ಮರಣ ಉಂಟಾಗಿರುವುದು ಕಂಡುಬಂದಿದೆ.

ಭಾರತದಲ್ಲಿ ಮರಣ

ವಿದೇಶಿ ಸೆಲ್ಫಿ ಮೋಹ

ವಿದೇಶಿಗರೂ ನಮ್ಮ ನೆಲದಲ್ಲಿ ಸೆಲ್ಫಿ ತೆಗೆಯಲು ಬಂದಿದ್ದಾಗ ಕೂಡ ಮರಣವನ್ನಪ್ಪಿರುವುದು ಮೂಲಗಳಿಂದ ತಿಳಿದುಬಂದಿದೆ.

ಮುನ್ನೆಚ್ಚರಿಕಾ ಫಲಕ

ನೊ ಸೆಲ್ಫಿ ಜೋನ್

ಮುಂಬೈನಲ್ಲಿ ಇಬ್ಬರು ಸೆಲ್ಫಿ ತೆಗೆಸಿಕೊಳ್ಳುತ್ತಿದ್ದಾಗ ಮರಣವನ್ನಪ್ಪಿರುವುದು ಪೋಲೀಸರು ನೊ ಸೆಲ್ಫಿ ಜೋನ್ ಎಂಬುದಾಗಿ ಮುನ್ನೆಚ್ಚರಿಕಾ ಫಲಕಗಳನ್ನು ಹಾಕಿದ್ದಾರೆ.

ಅಜಾಗರೂಕತೆ

ಸೆಲ್ಫಿ ತೆಗೆಯುತ್ತಿದ್ದಾಗ ಜಾಗರೂಕತೆ

ಹೆಚ್ಚಿನವರು ಸೆಲ್ಫಿ ತೆಗೆಸಿಕೊಳ್ಳುತ್ತಿದ್ದಾಗ ಅಜಾಗರೂಕತೆಯಿಂದ ಇಂತಹ ಅಪಾಯಗಳಿಗೆ ಸಿಲುಕಿದ್ದಾರೆ ಎಂಬುದು ತಿಳಿದು ಬಂದಿದ್ದು ಸೆಲ್ಫಿ ತೆಗೆಸಿಕೊಳ್ಳುತ್ತಿರುವಾಗ ಆದಷ್ಟು ಜಾಗರೂಕರಾಗಿರಬೇಕು ಎಂಬುದಾಗಿ ಈ ವರದಿ ತಿಳಿಸಿದೆ.

ಮೋಜಿನ ಸೆಲ್ಫಿ

ಹಾವಿನೊಂದಿಗೆ ಸೆಣಸಾಟ

ಕೆಲವರು ಮೋಜಿಗಾಗಿ ಹಾವಿನೊಂದಿಗಿನ ಸೆಲ್ಫಿಯನ್ನು ತೆಗೆಸಿಕೊಂಡಿದ್ದು ಅವರಿಗೆ ಅದರ ಅಪಾಯದ ಅರಿವಿದ್ದರೂ ಸೆಲ್ಫಿ ಹುಚ್ಚು ಅದನ್ನು ಮರೆಯುವಂತೆ ಮಾಡಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ವೋಟ್‌ ಕಾರ್ಡ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?
ಲೀಕೊ ಸೂಪರ್ ಫೋನ್ ಯಶಸ್ಸಿನ ಗುಟ್ಟೇನು?
ಎಲ್ಲಿದ್ದರೂ ಉಚಿತ ವೈಫೈ ಸಂಪರ್ಕಿಸುವ ವೈಫೈಯರ್‌ ಆಪ್‌
ಫೇಸ್‌ಬುಕ್‌ನಲ್ಲಿ ಇವರುಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
27 cases of deaths were reported from across the world while trying to take selfies. Out of the 27 more than half were reported from India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot