Home
ಸುದ್ದಿಜಾಲ

ಫೇಸ್‌ಬುಕ್ ವಿಷಯಗಳ ಮೇಲೆ ನಿರ್ಬಂಧ ಹೇರಿದ ಭಾರತ

By Suneel

ಫೇಸ್‌ಬುಕ್‌ ಬಳಸುವವರ ಸಂಖ್ಯೆ ಸ್ಮಾರ್ಟ್‌ಫೋನ್‌ ಬಳಸುವವರ ಸಂಖ್ಯೆಗಿಂತ ಎರಡರಷ್ಟು ಹೆಚ್ಚು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇ ಬೇಕಾದ ವಿಷಯ ಒಂದಿದೆ. ಜಾಗತಿಕವಾಗಿ ಇತರ 92 ದೇಶಗಳಿಗಿಂತ ಅತಿಹೆಚ್ಚು ವಿಷಯಗಳ ಮೇಲೆ ಫೇಸ್‌ಬುಕ್‌ನಲ್ಲಿ ಭಾರತ ಸರ್ಕಾರ ನಿರ್ಬಂಧ ಹೇರಿರುವ ಬಗ್ಗೆ ಫೇಸ್‌ಬುಕ್‌ ವರದಿ ಹೇಳಿದೆ. ಅಲ್ಲದೇ ಕಳೆದ ವರ್ಷಕ್ಕಿಂತ ಈ ವರ್ಷ ನಿರ್ಬಂಧಗಳ ವಿಷಯ ಮೂರು ಪಟ್ಟು ಹೆಚ್ಚಾಗಿರುವುದಾಗಿ ಹೇಳಿದೆ.

ಓದಿರಿ: ಯೂಟ್ಯೂಬ್‌ನಲ್ಲಿ ಇನ್ನುಮುಂದೆ ಆಡಿಯೋ ಸ್ಟ್ರೀಮಿಂಗ್‌

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗಾಗಿ ಭಾರತ ಸರ್ಕಾರ ಫೇಸ್‌ಬುಕ್‌ನಲ್ಲಿ ನಿರ್ಬಂಧ ಹೇರಿರುವ ವಿಷಯಗಳ ಬಗ್ಗೆ ವಿಶೇಷ ಮಾಹಿತಿ ನೀಡುತ್ತಿದೆ.

ಸಾಮಾಜಿಕ ಜಾಲತಾಣ ವಿಷಯಗಳ ಮೇಲೆ ಅತಿಹೆಚ್ಚು ನಿರ್ಬಂಧನೆ.

ಸಾಮಾಜಿಕ ಜಾಲತಾಣ ವಿಷಯಗಳ ಮೇಲೆ ಅತಿಹೆಚ್ಚು ನಿರ್ಬಂಧನೆ.

ಭಾರತ ಸರ್ಕಾರ ಜಾಗತಿಕವಾಗಿ ಸಾಮಾಜಿಕ ಜಾಲತಾಣ ವೇದಿಕೆಗಳ ಮೇಲೆ ಇತರ ದೇಶಗಳಿಗಿಂತ ಗರಿಷ್ಟ ನಿರ್ಬಂಧನೆಗಳನ್ನು ಹೇರಿದೆ.

ಫೇಸ್‌ಬುಕ್‌ ಜಾಲತಾಣ

ಫೇಸ್‌ಬುಕ್‌ ಜಾಲತಾಣ

ಫೇಸ್‌ಬುಕ್‌ ಜಾಲತಾಣ ಭಾರತ ಸರ್ಕಾರ ಕೇಳಿದ 15,155 ವಿಷಯಗಳ ನಿರ್ಬಂಧನಕ್ಕೆ ಅನುಮತಿ ನೀಡಿದೆ. ಫೇಸ್‌ಬುಕ್‌ ಮಾತ್ರವಲ್ಲದೇ ವಾಟ್ಸಾಪ್ ಹಾಗೂ ಮೆಸೇಂಜರ್‌ ಅಪ್ಲಿಕೇಶನ್‌ಗಳಿಗೂ ನಿರ್ಬಂಧ ಹೇರಿರುವುದಾಗಿ ವರದಿಯಾಗಿದೆ.

ವರದಿ

ವರದಿ

ಫೇಸ್‌ಬುಕ್‌ ಈ ವರ್ಷದ ಜನವರಿ ಇಂದ ಜೂನ್‌ವರೆಗಿನ ಸರ್ಕಾರದ ಡಾಟಾ ರಿಕ್ವೆಸ್ಟ್‌ಗಳನ್ನು ತನ್ನ ವರದಿಯಲ್ಲಿ ಹೇಳಿದೆ.

ಡಾಟಾ ನಿರ್ಬಂಧನೆ

ಡಾಟಾ ನಿರ್ಬಂಧನೆ

ಭಾರತ ಸರ್ಕಾರದ ನಿರ್ಬಧನೆ ವಿಷಯಗಳು ಕಳೆದ ವರ್ಷಕ್ಕಿಂತ ಈ ವರ್ಷ ಮೂರು ಪಟ್ಟು ಹೆಚ್ಚಾಗಿದೆ ಎಂದಿದೆ ಫೇಸ್‌ಬುಕ್‌.

ಭಾರತ ಕೇಳಿದ್ದೇನು ?

ಭಾರತ ಕೇಳಿದ್ದೇನು ?

ಭಾರತ ಸರ್ಕಾರ 'ಸ್ಥಳೀಯ ಕಾನೂನಿನ ಅಡಿಯಲ್ಲಿ ಬರುವಂತಹ ಒಂದು ಧರ್ಮ ಅಥವಾ ರಾಜ್ಯದ ಟೀಕಾತ್ಮಕ ವಿಷಯಗಳನ್ನು'' ಬ್ಲಾಕ್‌ ಮಾಡುವ ಬಗ್ಗೆ ಕೇಳಿರುವುದಾಗಿ ಫೇಸ್‌ಬುಕ್‌ ಹೇಳಿದೆ.

ಶೇಕಡ 74%

ಶೇಕಡ 74%

ಭಾರತ ಶೇಕಡ 74% ಕಂಟೆಂಟ್‌ ರಿಸ್ಟ್ರಿಕ್ಷನ್‌ಹೊಂದಿದ್ದು, ಸುಮಾರು 20,000 ವಿಷಯಗಳಿಗಿಂತಲೂ ಹೆಚ್ಚು ವಿಷಯಗಳನ್ನು ನಿರ್ಬಂಧಿಸಲಾಗಿದೆ.

 92 ದೇಶಗಳ ಪೈಕಿ ಭಾರತವೇ ಹೆಚ್ಚು ವಿಷಯಗಳ ಮೇಲೆ ನಿರ್ಬಂಧನೆ ಹೇರಿದೆ.

92 ದೇಶಗಳ ಪೈಕಿ ಭಾರತವೇ ಹೆಚ್ಚು ವಿಷಯಗಳ ಮೇಲೆ ನಿರ್ಬಂಧನೆ ಹೇರಿದೆ.

92 ದೇಶಗಳ ಪೈಕಿ ಭಾರತವೇ ಹೆಚ್ಚು ವಿಷಯಗಳ ಮೇಲೆ ನಿರ್ಬಂಧನೆ ಹೇರಿದೆ.

ಸರ್ಕಾರದ ಅನುಮತಿ

ಸರ್ಕಾರದ ಅನುಮತಿ

ಸರ್ಕಾರದ ಅನುಮತಿ ಇಲ್ಲದ ಯಾವುದೇ ವಿಷಯಗಳನ್ನು ನೇರವಾಗಿ ಪ್ರವೇಶಕ್ಕೆ ಬಿಡುವುದಿಲ್ಲ ಎಂದಿದೆ ಅಮೇರಿಕಾದಲ್ಲಿನ ಫೇಸ್‌ಬುಕ್ ಕಂಪನಿಯ ಮುಖ್ಯ ಕೇಂದ್ರ ಕಚೇರಿ.

 ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವಿಷಯಗಳನ್ನು ನಿರ್ಬಂಧ ಹೇರಿರುವ ದೇಶಗಳು.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವಿಷಯಗಳನ್ನು ನಿರ್ಬಂಧ ಹೇರಿರುವ ದೇಶಗಳು.

* ಮೊದಲನೇ ಸ್ಥಾನ- ಭಾರತ ಶೇಕಡ 74%
* ಎರಡನೇ ಸ್ಥಾನ- ಟರ್ಕಿ ಶೇಕಡ 58%
* ಮೂರನೇ ಸ್ಥಾನ- ಫ್ರಾನ್ಸ್

ಫೇಸ್‌ಬುಕ್‌ ಬಳಕೆ.

ಫೇಸ್‌ಬುಕ್‌ ಬಳಕೆ.

ಭಾರತ 125 ಕೋಟಿ ಜನಸಂಖ್ಯೆಯಲ್ಲಿ ಹೆಚ್ಚು ಫೇಸ್‌ಬುಕ್‌ ಬಳಕೆದಾರರನ್ನು ಹೊಂದಿರುವ ಎರಡನೇ ರಾಷ್ಟ್ರ.

Best Mobiles in India

English summary
The Indian government sought the maximum number of content restrictions from the various platforms of social networking behemoth Facebook in the first six months of this year than any other country globally.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+