Subscribe to Gizbot

ಭಾರತದ ಸೈನಿಕನಿಗೆ ಗೌರವಸಲ್ಲಿಸಲು ಪಾಕಿಸ್ತಾನ ವೆಬ್‌ಸೈಟ್‌ಗಳ ಹ್ಯಾಕ್‌

Written By:

ಭಾರತದ ಪಠಾಣ್‌ಕೋಟ್‌ ವಾಯುನೆಲೆಯಲ್ಲಿ ಉಗ್ರರ ದಾಳಿಗೆ ಬಲಿಯಾದ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ರವರಿಗೆ ಗೌರವಸಲ್ಲಿಸುವ ಉದ್ದೇಶದಿಂದ ಭಾರತದ ಹ್ಯಾಕರ್‌ಗಳ ಗುಂಪು ಪಾಕಿಸ್ತಾನಿ ವೆಬ್‌ಸೈಟ್‌ಗಳನ್ನು ಜನವರಿ 6 ರಂದು ಹ್ಯಾಕ್‌ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಹ್ಯಾಕರ್‌ಗಳು ನೀಡಿದ ಹೇಳಿಕೆ ಭಾರತದ ದೇಶಾಭಿಮಾನವನ್ನು ಉತ್ತುಂಗಕ್ಕೆ ಕರೆದೊಯ್ಯುವ ರೀತಿಯಲ್ಲಿದ್ದು ಆ ವಿಶೇಷ ಮಾಹಿತಿಯನ್ನು ಎಲ್ಲರೂ ತಿಳಿಯಲೇ ಬೇಕಾಗಿದೆ. ಹೆಚ್ಚಿನ ಮಾಹಿತಿ ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿ..

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತದ ಹ್ಯಾಕರ್‌ಗಳಿಂದ ಪಾಕಿಸ್ತಾನ ವೆಬ್‌ಸೈಟ್‌ಗಳ ಹ್ಯಾಕ್‌

ಭಾರತದ ಹ್ಯಾಕರ್‌ಗಳಿಂದ ಪಾಕಿಸ್ತಾನ ವೆಬ್‌ಸೈಟ್‌ಗಳ ಹ್ಯಾಕ್‌

ಭಾರತದ ಪಠಾಣ್‌ಕೋಟ್‌ ವಾಯುನೆಲೆಯಲ್ಲಿ ಉಗ್ರರ ದಾಳಿಗೆ ಬಲಿಯಾದ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ರವರಿಗೆ ಗೌರವಸಲ್ಲಿಸುವ ಉದ್ದೇಶದಿಂದ ಭಾರತದ ಹ್ಯಾಕರ್‌ಗಳ ಗುಂಪು ಪಾಕಿಸ್ತಾನಿ ವೆಬ್‌ಸೈಟ್‌ಗಳನ್ನು ಜನವರಿ 6 ರಂದು ಹ್ಯಾಕ್‌ಮಾಡಿದ್ದಾರೆ.

"ಬ್ಲಾಕ್ ಹ್ಯಾಟ್ಸ್"‌ ಹ್ಯಾಕರ್‌

ಭಾರತದ "ಬ್ಲಾಕ್‌ ಹ್ಯಾಟ್ಸ್‌" ಹ್ಯಾಕರ್ ಗುಂಪು ಪಾಕಿಸ್ತಾನದ 6 ಕ್ಕೂ ಹೆಚ್ಚು ವೆಬ್‌ಸೈಟ್‌ಗಳನ್ನು ಹ್ಯಾಕ್‌ಮಾಡಿದೆ.

 ಬ್ಲಾಕ್‌ ಹ್ಯಾಟ್ಸ್‌ ಹ್ಯಾಕರ್‌ ನೀಡಿದ ಕಾರಣ

ಬ್ಲಾಕ್‌ ಹ್ಯಾಟ್ಸ್‌ ಹ್ಯಾಕರ್‌ ನೀಡಿದ ಕಾರಣ

ಪಠಾಣ್‌ಕೋಟ್‌ ವಾಯುನೆಲೆಯಲ್ಲಿ ಉಗ್ರರ ಗುಂಡಿಗೆ ಬಲಿಯಾದ ಭಾರತದ ಹೆಮ್ಮೆಯ ಸೈನಿಕರಾದ ಲೆಫ್ಟಿನೆಂಟ್ ಕರ್ನಲ್ "ನಿರಂಜನ್ ಕುಮಾರ್" ರವರಿಗೆ ಗೌರವ ಸಲ್ಲಿಸಲು ಮತ್ತು ಅವರ 2 ವರ್ಷದ ಮಗಳು ವಿಸ್ಮಯಳಿಗಾಗಿ ಹ್ಯಾಕ್‌ ಮಾಡಿದ್ದೇವೆ ಎಂದು ಹ್ಯಾಕರ್‌ ಗುಂಪಿನವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

 ಬ್ಲಾಕ್‌ ಹ್ಯಾಟ್ಸ್‌ ಹ್ಯಾಕರ್‌

ಬ್ಲಾಕ್‌ ಹ್ಯಾಟ್ಸ್‌ ಹ್ಯಾಕರ್‌

ಬ್ಲಾಕ್‌ ಹ್ಯಾಟ್ಸ್‌ ಹ್ಯಾಕರ್‌ಗಳು ಹ್ಯಾಕ್‌ ಮಾಡಿದ್ದಾರೆ ಹೊರತು ಪಾಕಿಸ್ತಾನಿ ವೆಬ್‌ಸೈಟ್‌ಗಳ ಯಾವುದೇ ಮಾಹಿತಿಯನ್ನು ಡಿಲೀಟ್‌ ಮಾಡಿಲ್ಲ ಎಂದು ಹೇಳಿದ್ದಾರೆ. ಹ್ಯಾಕ್‌ಮಾಡಿದ ವೆಬ್‌ಸೈಟ್‌ಗಳ ಡೊಮೇನ್‌ಗೆ ಸಂದೇಶವನ್ನು ಅಪ್‌ಲೋಡ್‌ ಮಾಡಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಆದರೆ ಇದು ಸೈಬರ್‌ ಯುದ್ದವಲ್ಲ ಎಂದು ಸಹ ಹೇಳಿದ್ದಾರೆ.

ಇಂಡಿಯನ್‌ ಬ್ಲಾಕ್‌ ಹ್ಯಾಟ್ಸ್‌(ಐಬಿಎಚ್‌)

ಇಂಡಿಯನ್‌ ಬ್ಲಾಕ್‌ ಹ್ಯಾಟ್ಸ್‌(ಐಬಿಎಚ್‌)

ಹ್ಯಾಕರ್‌ಗುಂಪು 2011 ರಲ್ಲಿ 'ಇಂಡಿಯನ್‌ ಸೈಬರ್‌ ಡೆವಿಲ್‌' ಹೆಸರಿನಲ್ಲಿ ಭಾರತದಾದ್ಯಂತ ಸದಸ್ಯರನ್ನು ಒಳಗೊಂಡಂತೆ ಪ್ರಾರಂಭವಾಗಿದೆ. ಆದರೆ 2014 ರಲ್ಲಿ ಹೆಸರನ್ನು "ಇಂಡಿಯನ್‌ ಬ್ಲಾಕ್‌ ಹ್ಯಾಟ್ಸ್‌" ಎಂದು ಬದಲಿಸಿದೆ. 2014 ರಲ್ಲೂ ಸಹ 2008 ರ ಮುಂಬೈನಲ್ಲಿ ಉಗ್ರರದಾಳಿಯಿಂದ ಪ್ರಾಣತೆತ್ತ ಸೈನಿಕರಿಗೆ ಗೌರವ ಸಲ್ಲಿಸಲು ಪಾಕಿಸ್ತಾನದ 10 ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿ ಸುದ್ದಿಯಲ್ಲಿತ್ತು.

ಇಂಡಿಯನ್‌ ಹ್ಯಾಕರ್‌ ಹ್ಯಾಕ್‌ ಮಾಡಿರುವ ಪಾಕಿಸ್ತಾನಿ ವೆಬ್‌ಸೈಟ್‌

ಇಂಡಿಯನ್‌ ಹ್ಯಾಕರ್‌ ಹ್ಯಾಕ್‌ ಮಾಡಿರುವ ಪಾಕಿಸ್ತಾನಿ ವೆಬ್‌ಸೈಟ್‌

ಸ್ಕ್ರೀನ್‌ಶಾಟ್‌

ಹ್ಯಾಕ್‌ ಆಗಿರುವ ಪಾಕಿಸ್ತಾನಿ ವೆಬ್‌ಸೈಟ್‌ಗಳು

ಹ್ಯಾಕ್‌ ಆಗಿರುವ ಪಾಕಿಸ್ತಾನಿ ವೆಬ್‌ಸೈಟ್‌ಗಳು

http://mona.gov.pk/IBH-Payback.html
http://www.csd.gov.pk/IBH-Payback.html
http://cpakgulf.org/IBH-Payback.html
http://fotile.pk/IBH-Payback.html
http://www.solp.pk/IBH-Payback.html
http://pakistanbarcouncil.org/wp-content/themes/wisdom/ibh-payback.html

ಹ್ಯಾಕಿಂಗ್‌ ಕುರಿತ ಲೇಖನಗಳು

ಗಿಜ್‌ಬಾಟ್‌

60 ದಶಲಕ್ಷ ಜನರ ವೈಯಕ್ತಿಕ ಮಾಹಿತಿ ಹ್ಯಾಕಿಂಗ್ : ಎಚ್ಚರ!!..
ಹ್ಯಾಕರ್‌ನಿಂದ ಬ್ಯಾಂಕ್‌ಖಾತೆ, ವೈಯಕ್ತಿಕ ಮಾಹಿತಿಗಳ ಸುರಕ್ಷತೆ ಹೇಗೆ ?
ವಿಶ್ವದ ಅತ್ಯಂತ ಮಾದಕ ಚೆಲುವಿನ ಹ್ಯಾಕರ್‌ ಈಕೆ
ಭಾರತೀಯ ಸೇನೆಯ ಮೇಲೆ ಪಾಕಿಸ್ತಾನಿ ಹ್ಯಾಕರ್ ದಾಳಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ಹೆಚ್ಚಿನ ಲೇಖನಗಳಿಗಾಗಿ ಲೈಕ್‌ ಮಾಡಿ ಗಿಜ್‌ಬಾಟ್‌ ಫೇಸ್‌ಬುಕ್‌ ಫೇಜ್‌ ಹಾಗೂ ಓದಿರಿ ಗಿಜ್‌ಬಾಟ್‌ ವೆಬ್‌ಸೈಟ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Indian hackers attack Pakistani websites as a tribute to Lt Col Niranjan Kumar. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot