ಭಾರತೀಯ ರೈಲ್ವೆ ಹಾಗು ಟೆಲಿಬ್ರಹ್ಮ ಸೇರಿ ಬ್ಲೂಫೈ ಸೇವೆ ಆರಂಭ

By Varun
|


ಭಾರತೀಯ ರೈಲ್ವೆ ಹಾಗು ಟೆಲಿಬ್ರಹ್ಮ ಸೇರಿ ಬ್ಲೂಫೈ ಸೇವೆ ಆರಂಭ

ಬೆಂಗಳೂರು ಮೂಲದ ಟೆಲಿಬ್ರಹ್ಮ ಎಂಬ ಮೊಬೈಲ್ ಜಾಹೀರಾತು ಸೇವೆಗಳ ಕಂಪನಿ ಹಾಗು ಭಾರತೀಯ ರೈಲ್ವೆಯ ಬೆಂಗಳೂರು ವಿಭಾಗವು ಸೇರಿ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಬ್ಲೂಫೈ ( ಬ್ಲೂ ಟೂಥ್ಹಾಗು ವೈ-ಫೈ) ಸೇವೆಯನ್ನು ಒದಗಿಸಲಿದೆಯಂತೆ.

ಈ ಬ್ಲೂಫೈ ನಿಂದಾಗಿ ಪ್ರಯಾಣಿಕರು ವೀಡಿಯೋ, ಆಟಗಳ ಡೌನ್ಲೋಡ್, ವಾಲ್ ಪೇಪರ್, ಹಾಗು ರೈಲ್ವೆ ಮಾಹಿತಿಯನ್ನು ಪಡೆದುಕೊಳ್ಳಬಹುದು, ತಮ್ಮ ಬ್ಲೂ ಟೂಥ್ಮೊಬೈಲ್ ನಿಂದಾಗಿ.

ವೈ-ಫೈ(ನಿಸ್ತಂತು ಅಂತರ್ಜಾಲ) ನ ಸೇವೆ ಪಡೆಯಲು ಪ್ರಯಾಣಿಕರು ತಮ್ಮ ಮೊಬೈಲ್ ನಿಂದ ಕೋರಿಕೆ ಕಳುಹಿಸಿ ಮೊಬೈಲ್ ಸಂಖ್ಯೆಯನ್ನು ಕಳುಹಿಸಿದರೆ ಸಾಕು, ಅವರಿಗೆ ಪಾಸ್ವರ್ಡ್ ಅನ್ನು ಎಸ್.ಎಂ.ಎಸ್ ಮೂಲಕ ಕಳುಹಿಸಿಕೊಡಲಾಗುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X