Subscribe to Gizbot

ಫೇಸ್ ಬುಕ್ ಕಡೆ ಚಲಿಸಿದ ಭಾರತೀಯ ರೈಲ್ವೆ

Posted By: Varun
ಫೇಸ್ ಬುಕ್ ಕಡೆ ಚಲಿಸಿದ ಭಾರತೀಯ ರೈಲ್ವೆ

ಸಾಮಾಜಿಕ ಜಾಲತಾಣಗಳುತಮ್ಮ ವಿಸ್ತಾರದಿಂದಾಗಿಜನರಿಗೆ ಮಾಹಿತಿ ತಲುಪಿಸಲು ಶೀಘ್ರ ಮಾಹಿನಿಗಳಾಗಿ ಹೊರಹೊಮ್ಮುತ್ತಿರುವ ಸಮಯದಲ್ಲಿ ಕಂಪನಿಗಳು ಖಾತೆ ತೆರೆಯುವುದುಅನಿವಾರ್ಯವಾಗಿದೆ.

ಮನಮೋಹನ್ ಸಿಂಗ್ ಅದು ಯಾವ ಘಳಿಗೆಯಲ್ಲಿ ಟ್ವಿಟರ್ ನಲ್ಲಿ ಪಾದಾರ್ಪಣೆ ಮಾಡಿದರೋ ಏನೋ, ಸರಕಾರೀ ಒಡೆತನದ ಅನೇಕ ಕಂಪನಿಗಳು ಈಗ ಟ್ವಿಟರ್ ಹಾಗು ಫೇಸ್ ಬುಕ್ ನಂತಹ ಸಾಮಾಜಿಕ ತಾಣಗಳಲ್ಲಿ ತಮ್ಮ ಖಾತೆ ತೆರೆಯಲು ಶುರು ಮಾಡಿವೆ. ಈಗ ಭಾರತೀಯ ರೈಲ್ವೆಯ ದೆಹಲಿ ವಿಭಾಗ, ತನ್ನ ಪ್ರಯಾಣಿಕರಿಗಾಗಿ ಫೇಸ್ ಬುಕ್ ಪುಟವೊಂದನ್ನ ಸೃಷ್ಟಿ ಮಾಡಿದೆ.ಟ್ರೈನ್ ನ ಆಗಮನ ಹಾಗು ನಿರ್ಗಮನದ ಸಮಯ, ಖಾಲಿ ಇರುವ ಬರ್ತ್ ಗಳ ಬಗ್ಗೆಯೂ ಮಾಹಿತಿ ದೊರೆಯಲಿದೆ.

ಭಾರತೀಯ ರೈಲ್ವೆಯ ಇತರ ವಿಭಾಗಗಳೂ ಇದನ್ನು ಅನುಕರಿಸುವ ದಿನ ದೂರವಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot