Subscribe to Gizbot

ಭಾರತೀಯರು ಮೊಬೈಲ್‌ ಖರೀದಿಸುತ್ತಿಲ್ಲ : ಏಕೆ ಗೊತ್ತೇ ?

Written By:

ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಶೀಘ್ರವಾಗಿ ಅಭಿವೃದ್ದಿಗೊಂಡಿದೆ. ಆದರೆ ಈಗ ಹೊಸ ಸುದ್ದಿ ಏನಪ್ಪಾ ಅಂದ್ರೆ ಭಾರತೀಯರು ಇನ್ನು 12 ತಿಂಗಳ ಕಾಲ ಯಾವುದೇ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಲು ಇಷ್ಟಪಡುವುದಿಲ್ಲವಂತೆ. ಹೀಗೆ ಹೇಳಿರುವುದು ಬಹುರಾಷ್ಟ್ರೀಯ ವ್ಯವಸ್ಥಾಪನೆ ಸಮಾಲೋಚನೆ ಕಂಪನಿ ಅಕ್ಸೆಂಚರ್. ಸಮೀಕ್ಷೆ ಪ್ರಕಾರ ಅಕ್ಸೆಂಚರ್‌ ಈ ಮಾಹಿತಿಯನ್ನು ಹೊರಹಾಕಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಭಾರತ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆ

ಭಾರತ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆ

ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಶೀಘ್ರವಾಗಿ ಅಭಿವೃದ್ದಿಗೊಂಡಿದೆ. ಆದರೆ ಈಗ ಹೊಸ ಸುದ್ದಿ ಏನಪ್ಪಾ ಅಂದ್ರೆ ಭಾರತೀಯರು ಇನ್ನು 12 ತಿಂಗಳ ಕಾಲ ಯಾವುದೇ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಲು ಇಷ್ಟಪಡುವುದಿಲ್ಲವಂತೆ.

ಡಿಜಿಟಲ್‌ ಗ್ರಾಹಕರ ಸಮೀಕ್ಷೆ

ಡಿಜಿಟಲ್‌ ಗ್ರಾಹಕರ ಸಮೀಕ್ಷೆ

ಬಹುರಾಷ್ಟ್ರೀಯ ವ್ಯವಸ್ಥಾಪನೆಯ ಸಮಾಲೋಚನೆ ಸೇವೆಗಳ ಕಂಪನಿಯಾದ ಅಕ್ಸೆಂಚರ್‌ ಕಂಪನಿ ಡಿಜಿಟಲ್‌ ಗ್ರಾಹಕರ ಸಮೀಕ್ಷೆಯೊಂದನ್ನು ಕೈಗೊಂಡು "ಭಾರತೀಯರು ಇನ್ನು 12 ತಿಂಗಳುಗಳ ಕಾಲ ಯಾವುದೇ ಫೋನ್‌ ಅನ್ನು ಅಪ್‌ಗ್ರೇಡ್‌ ಮಾಡುವುದಿಲ್ಲ"ಎಂದು ಮಾಹಿತಿ ನೀಡಿದೆ.

ಸ್ಮಾರ್ಟ್‌ಫೋನ್‌ ಸರ್ವೀಸ್‌

ಸ್ಮಾರ್ಟ್‌ಫೋನ್‌ ಸರ್ವೀಸ್‌

ಹೆಚ್ಚು ಸ್ಮಾರ್ಟ್‌ಫೋನ್‌ ಬಳಕೆದಾರರು ಕೇವಲ ಇರುವ ಸ್ಮಾರ್ಟ್‌ಫೋನ್‌ಗಳನ್ನೇ ಸರ್ವೀಸ್‌ ಮಾಡಿಸಲು ಮಾತ್ರ ಇಚ್ಚಿಸುತ್ತಿದ್ದಾರೆ.

ಕೇವಲ ಶೇಕಡ 48 ಖರೀದಿದಾರರು

ಕೇವಲ ಶೇಕಡ 48 ಖರೀದಿದಾರರು

ಮುಂಬರುವ 12 ತಿಂಗಳಲ್ಲಿ ಕೇವಲ ಶೇಕಡ 48 ರಷ್ಟು ಗ್ರಾಹಕರು ಮಾತ್ರ ಸ್ಮಾರ್ಟ್‌ಫೋನ್‌ ಖರೀದಿಸಲು ಯೋಚಿಸುತ್ತಿದ್ದಾರೆ.

ಖರೀದಿ ಅಂದಾಜು

ಖರೀದಿ ಅಂದಾಜು

ಕಳೆದ ವರ್ಚಕ್ಕಿಂತ 6 ಅಂಕಗಳಷ್ಟು ಖರೀದಿ ಅಂದಾಜು ಮುಗ್ಗರಿಸಿದೆ. ಅಲ್ಲದೇ 2014 ನೇ ಇಸವಿಗೆ ಹೋಲಿಸಿದರೆ 9 ಅಂಕಗಳಷ್ಟು ಖರೀದಿ ಮುಗ್ಗರಿಸಿದೆ. 2014 ರಲ್ಲಿ ಶೇಕಡ 80 ರಷ್ಟು ಜನರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳಲು ಬಯಸಿದ್ದರು ಎಂದು ಅಕ್ಸೆಂಚರ್‌ ಹೇಳಿದೆ.

3G, 4G ಗೆ ಹಣ ವ್ಯಯ

3G, 4G ಗೆ ಹಣ ವ್ಯಯ

ಈಗಾಗಲೇ ಸ್ಮಾರ್ಟ್‌ಫೋನ್‌ ಖರೀದಿಸಿರುವವರು ಬಹುಶಃ ಹಣವನ್ನು 3G, 4G ಇಂಟರ್ನೆಟ್‌ ಸೇವೆಗಾಗಿ ವ್ಯಯಿಸುತ್ತಿರಬಹುದು ಎನ್ನಲಾಗಿದೆ. ಭಾರತದಲ್ಲಿ ಶೇಕಡ 32 ರಷ್ಟು ಜನರು ಮೊಬೈಲ್‌ ಸೇವೆಗಳ ಮೇಲೆ ಹಣವನ್ನು ಮುಂದಿನ ವರ್ಷಗಳಲ್ಲಿ ವ್ಯಯಿಸುವುದಾಗಿ ಹೇಳಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಜಾಗತಿಕವಾಗಿ ಕುಸಿದ ಗ್ಯಾಜೆಟ್‌ಗಳ ಖರೀದಿ

ಜಾಗತಿಕವಾಗಿ ಕುಸಿದ ಗ್ಯಾಜೆಟ್‌ಗಳ ಖರೀದಿ

* ಸ್ಮಾರ್ಟ್‌ಫೋನ್‌ -6 ಅಂಕಗಳು
* ಟ್ಯಾಬ್ಲೆಟ್‌ -9 ಅಂಕಗಳು
* ಟಿವಿ -6 ಅಂಕಗಳು
* ಲ್ಯಾಪ್‌ಟಾಪ್‌ ಮತ್ತು ಕಂಪ್ಯೂಟರ್‌ -6 ಅಂಕಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಫಿಂಗರ್ ಪ್ರಿಂಟ್ ಸೆನ್ಸಾರ್ ಉಳ್ಳ ಟಾಪ್ ಫೋನ್ಸ್

ಲಾವಾ ಪಿಕ್ಸೆಲ್ VI ಅದ್ಭುತ ಫೋನ್ ಹೇಗೆ?

ಮಿಶನ್ ಆನ್ ಮಾಡಿ ಬಿಸಿ ಬಿಸಿ ಚಪಾತಿ ಸೇವಿಸಿ

ಬಜೆಟ್ ಬೆಲೆಯಲ್ಲಿ ಅತ್ಯುನ್ನತ ಫೋನ್ ಹೋನರ್ 5X

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Indians don’t want to buy newer smartphones, would rather buy services: Accenture survey. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot