ಕೆಲಸ ಮಾಡಲು ಉತ್ತಮ ವಾತಾವರಣ ಕಲ್ಪಿಸುವ ಭಾರತದ ಟಾಪ್ 10 ಐಟಿ ಕಂಪನಿಗಳು
oi
-Varun
By Varun

2008 ರ ಆರ್ಥಿಕ ಹಿಂಜರಿತದ ನಂತರ ಹೊಡೆತ ಅನುಭವಿಸಿದ ಆರ್ಥಿಕ ಕ್ಷೇತ್ರಗಳಲ್ಲಿ ಐಟಿ ಉದ್ಯಮವೂ ಒಂದು. ಭಾರತೀಯ ಐಟಿ ಕಂಪನಿಗಳ ವಿದೇಶೀ ಆದಾಯ ಹೆಚ್ಚಿನ ಪಾಲು ಆಗಿದ್ದರಿಂದ ಇದು ಉದ್ಯೋಗಿಗಳ ಸಂಬಳ ಹಾಗು ಕಂಪನಿಗಳು ಅದುವರೆಗೂ ಕೊಡುತ್ತಿದ್ದ ಇತರೆ ಸೌಲಭ್ಯಗಳ ಮೇಲೂ ಪರಿಣಾಮ ಬೀರಿದವು.
ಆದರೂ ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳ ಹಿತಕ್ಕೆ ಪ್ರಾಮುಖ್ಯತೆ ಕೊಟ್ಟು ಚೆನ್ನಾಗಿ ನೋಡಿಕೊಂಡಿವೆ. ಹಾಗಾಗಿ ಈ ಕಂಪನಿಗಳ ಉದ್ಯೋಗಿಗಳ ಅಭಿಪ್ರಾಯವನ್ನು ಸಂಗ್ರಹಿಸಿ, ಕೆಲಸ ಮಾಡಲು ಉತ್ತಮ ವಾತಾವರಣ ಕಲ್ಪಿಸಿರುವ, ಭಾರತದಲ್ಲಿರುವ ಕಂಪನಿಗಳ ಪಟ್ಟಿಯನ್ನು ತಯಾರಿಸಲಾಗಿದೆ. ಈ ಪಟ್ಟಿಯಲ್ಲಿ 7 ಕಂಪನಿಗಳು ಐಟಿ ಆಧಾರಿತ ಕಂಪನಿಗಳೇ ಆಗಿವೆ. ಅಚ್ಚರಿಯೆಂದರೆ ಖ್ಯಾತ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್, ವಿಪ್ರೊ ಕಂಪನಿಗಳ ಈ ಪಟ್ಟಿಯಲ್ಲಿಲ್ಲ !
ಅವುಗಳ ಪೈಕಿ ಟಾಪ್ 10 ಐಟಿ ಕಂಪನಿಗಳ ಪಟ್ಟಿ ಇಲ್ಲಿದೆ.
1) ಗೂಗಲ್ ಇಂಡಿಯಾ
2 ) ಇಂಟೆಲ್ ಟೆಕ್ನಾಲಜೀಸ್
3) ಮೇಕ್ ಮೈ ಟ್ರಿಪ್
4) Intuit ಟೆಕ್ನೋಲಜಿ ಸೇರ್ವಿಸೆಸ್
5) ಕ್ವಾಲ್ಕಾಂ
6) ಏನ್ಐಐಟಿ
7) Agilent ಟೆಕ್ನಾಲಜೀಸ್
8 ) ಪೇಪಾಲ್ ಇಂಡಿಯಾ
9) ನೆಟ್ ಆಪ್ ಇಂಡಿಯಾ
10) SAP ಲ್ಯಾಬ್ಸ್
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications