ಇನ್ಫೋಗ್ರಾಫಿಕ್ : ಅಂತರ್ಜಾಲದಲ್ಲಿ ಒಂದು ದಿನ

Posted By: Staff
ಇನ್ಫೋಗ್ರಾಫಿಕ್ : ಅಂತರ್ಜಾಲದಲ್ಲಿ ಒಂದು ದಿನ

ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನ ಇಂಟರ್ನೆಟ್ ಸಂಪರ್ಕ ಮಾಡುತ್ತಿದ್ದು ಪ್ರತಿ ನಿತ್ಯ ಉತ್ಪಾದನೆಯಾಗುವ ಮಾಹಿತಿ ಹಾಗು ದತ್ತಾಂಶದ ಉಪಯೋಗ ವಾಗುವುದಂತೂ ಊಹೆಗೂ ಮೀರಿದ್ದು.

ಒಂದೇ ದಿನದಲ್ಲಿ 294 ಶತಕೋಟಿ ಇಮೇಲ್ ಕಳುಹಿಸುತ್ತಾರೆ ಎಂದರೆ ನಿಮಗೆ ನಂಬಲು ಸಾಧ್ಯವಿಲ್ಲ ಅಲ್ಲವೆ? ಇಂತಹ ಇನ್ನಸ್ಟು ಕುತೂಹಲಕಾರಿ ವಿಸಹಯಗಳನ್ನು ತಿಳಿದುಕೊಳ್ಳಲು ಕೆಳಗೆ ಇರುವ ಇನ್ಫೋಗ್ರಾಫಿಕ್ ನೋಡಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot