60 ಸೆಕೆಂಡ್ : ಸಾಮಾಜಿಕ ಜಾಲ ತಾಣಗಳಲ್ಲಿ ಏನೇನಾಗುತ್ತೆ

Posted By: Staff
60 ಸೆಕೆಂಡ್ : ಸಾಮಾಜಿಕ ಜಾಲ ತಾಣಗಳಲ್ಲಿ ಏನೇನಾಗುತ್ತೆ

60 ಸೆಕೆಂಡ್ ಅತ್ಯಲ್ಪವಾಗಿ ನಮಗೆ ಕಾಣಿಸಬಹುದು ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿ ಕ್ಷಣವೂ ಬಹಳ ಮುಖ್ಯ.

ಈ ಇನ್ಫೋಗ್ರಾಫಿಕ್ ಮೂಲಕ ನೀವು ಸಾಮಾಜಿಕ ಜಾಲ ತಾಣಗಳಲ್ಲಿ ಒಂದು ನಿಮಿಷ ಏನೆಲ್ಲಾ ಚಟುವಟಿಕೆ ನಡೆಯುತ್ತೆ ಎಂದು ನೋಡಬಹುದು. ಯೂಟ್ಯೂಬ್ ಫೇಸ್ಬುಕ್, ಟ್ಯಾಗ್ಡ್, ಟ್ವಿಟರ್,ಗೂಗಲ್ ಪ್ಲಸ್,ಫೋರ್ ಸ್ಕ್ವೇರ್ ಮತ್ತು ಪಿಂಟರೆಸ್ಟ್ ನಲ್ಲಿ ನಡೆಯುವ ವೀಡಿಯೊ, ಫೋಟೋ ಅಪ್ಲೋಡ್, ಟ್ವಿಟ್ಗಳು, ಹುಡುಕಾಟಗಳು ಮುಂತಾದ ಚಟುವಟಿಕೆಗಳನ್ನು ತೋರಿಸುತ್ತದೆ.


Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot