Home
ಸುದ್ದಿಜಾಲ

ಇನ್ಫೋಸಿಸ್‌ ಸಂಸ್ಥೆಗೆ ನೂತನ ಸಾರಥಿ ಆಯ್ಕೆ!!..ಯಾರು ಗೊತ್ತಾ?

ಇನ್ಫೋಸಿಸ್‌ ಕಂಪೆನಿಯ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ನಿರ್ದೇಶಕ ಸ್ಥಾನಕ್ಕೆ ನೂತನ ಸಾರಥಿ ಯಾರು ಎಂಬ ಸುದ್ದಿ ಇದೀಗ ಬಹಿರಂಗಗೊಂಡಿದೆ.!!

By Bhaskar N J

ವಿಶಾಲ್‌ ಸಿಕ್ಕ ರಾಜಿನಾಮೆ ಬಳಿಕ ತೆರನಾಗಿದ್ದ ಬಳಿಕ ದೇಶದ ಐಟಿ ವಲಯದಲ್ಲಿಯೇ ಬಹುಚರ್ಚೆಗೆ ಒಳಪಟ್ಟಿದ್ದ ಇನ್ಫೋಸಿಸ್‌ ಕಂಪೆನಿಯ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ನಿರ್ದೇಶಕ ಸ್ಥಾನಕ್ಕೆ ನೂತನ ಸಾರಥಿ ಯಾರು ಎಂಬ ಸುದ್ದಿ ಇದೀಗ ಬಹಿರಂಗಗೊಂಡಿದೆ.!!

ಇನ್ಫೋಸಿಸ್‌ ಸಂಸ್ಥೆಗೆ ನೂತನ ಸಾರಥಿ ಆಯ್ಕೆ!!..ಯಾರು ಗೊತ್ತಾ?

ಪ್ರಸಕ್ತ ಫ್ರೆಂಚ್‌ ಮೂಲದ ಐಟಿ ದೈತ್ಯ ಕ್ಯಾಪ್ಜೆಮಿನಿಯ ಯುರೋಪ್, ಉತ್ತರ ಅಮೆರಿಕಾ ಮತ್ತು ಏಷ್ಯಾದ್ಯಂತ ಹಣಕಾಸು ಸೇವೆಗಳ ಸಿಇಓ ಆಗಿ ಕಾರ್ಯ ನಿರ್ವಹಿಸುತ್ತಿರುವ 'ಸಲೀಲ್ ಪರೇಖ್' ಅವರನ್ನು ಇನ್ಫೋಸಿಸ್‌ ಕಂಪೆನಿಯ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಲಾಗಿದೆ.!!

ಇನ್ಫೋಸಿಸ್‌ ಸಂಸ್ಥೆಗೆ ನೂತನ ಸಾರಥಿ ಆಯ್ಕೆ!!..ಯಾರು ಗೊತ್ತಾ?

ಈ ಬಗ್ಗೆ ಇನ್ಪೋಸಿಸ್ ಮಾಹಿತಿ ನೀಡಿದ್ದು, ಐದು ವರ್ಷದ ಅವಧಿಗೆ 'ಸಲೀಲ್ ಪರೇಖ್' ಅವರು ಇನ್ಫೋಸಿಸ್‌ ಕಂಪೆನಿಯ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ನಿರ್ದೇಶಕ ಸ್ಥಾನದಲ್ಲಿ ಮುಂದುವರೆಯುತ್ತಾರೆ. ಮುಂದಿನ ವರ್ಷದ ಜ. 2ರಂದು ಸಲೀಲ್‌ ಪರೇಖ್ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.!

ಇನ್ಫೋಸಿಸ್‌ ಸಂಸ್ಥೆಗೆ ನೂತನ ಸಾರಥಿ ಆಯ್ಕೆ!!..ಯಾರು ಗೊತ್ತಾ?

ಪ್ರಸಕ್ತ ಸಿಇಓ ಮತ್ತು ಎಂಡಿಯಾಗಿ ಯು.ಬಿ.ಪ್ರವೀಣ್ ರಾವ್ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ಜ.2ಕ್ಕೆ ಇವರ ಅಧಿಕಾರ ಅವಧಿ ಅಂತ್ಯವಾಗಲಿದ್ದು, ಅತ್ಯುತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಪರೇಖ್ ನಮ್ಮ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆ ನಡೆತ್ತಾರೆ ಎಂಬ ನಂಬಿಕೆಯಿದೆ ಎಂದು ಇನ್ಫೋಸಿಸ್ ಅಧ್ಯಕ್ಷ ನಂದನ್ ನೀಲೇಕಣಿ ಹೇಳಿದ್ದಾರೆ.!!

ಓದಿರಿ: ವೊಡಾಫೋನ್ ಸಹಯೋಗದಲ್ಲಿ 5,000mAh ಬ್ಯಾಟರಿ ಫೋನ್ ಲಾಂಚ್!..ಯಾವುವು ಗೊತ್ತಾ?

Best Mobiles in India

English summary
The appointment of Salil S. Parekh as CEO marks the second successive time that Infosys has chosen a rank outsider to helm the company.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+