Subscribe to Gizbot

ನಮ್ಮ ಮೈಸೂರಿನಲ್ಲಿ ತಯಾರಾಯ್ತು ಚಾಲಕ ರಹಿತ ವಾಹನ!..ಎಲ್ಲೆಡೇ ಪ್ರಶಂಸೆ!!

Written By:

ಚಾಲಕ ರಹಿತ ವಾಹನ ತಂತ್ರಜ್ಞಾನ ಅಭಿವೃದ್ಧಿಗೇ ಗೂಗಲ್ ಸೇರಿದಂತೆ ಜಗತ್ತಿನ ಹಲವು ಸಾಫ್ಟ್‌ವೇರ್ ಕಂಪೆನಿಗಳು ಸಂಶೋಧನೆ ನಡೆಸಿದರೆ ಇತ್ತ ಭಾರತದಲ್ಲಿ ಅದರಲ್ಲಿಯೂ ಬೆಂಗಳೂರಿನಲ್ಲಿ ಇನ್ಫೋಸಿಸ್ ಸಂಸ್ಥೆ ಸದ್ದೇ ಇಲ್ಲದೇ ಚಾಲಕರಹಿತ ವಾಹನವನ್ನು ರೋಡಿಗಿಳಿಸಿದೆ.!!

ಹೌದು, ಹೊಸ ತಂತ್ರಜ್ಞಾನ ಅಭಿವೃದ್ಧಿಗೆ ಮುನ್ನುಡಿ ಬರೆದಿರುವ ಇನ್ಫೋಸಿಸ್ ಇದೇ ಮೊದಲ ಭಾರಿಗೆ ಸುದ್ದಿಯೇ ಆಗದಂತೆ ಚಾಲಕ ರಹಿತ ವಾಹನವನ್ನು ರೂಪಿಸಿ ಎಲ್ಲೆಡೇ ಮೆಚ್ಚುಗೆಗೆ ಪಾತ್ರವಾಗಿದೆ.! ಈ ಮೂಲಕ ಕಂಪೆನಿಯ ಭವಿಷ್ಯದ ಯೋಜನೆಗಳ ಬಗ್ಗೆ ಇನ್ಫೋಸಿಸ್ ಮಾಹಿತಿ ನೀಡಿದೆ.!!

ನಮ್ಮ ಮೈಸೂರಿನಲ್ಲಿ ತಯಾರಾಯ್ತು ಚಾಲಕ ರಹಿತ ವಾಹನ!..ಎಲ್ಲೆಡೇ ಪ್ರಶಂಸೆ!!

ಇನ್ನು ಈ ಕುರಿತು ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಟ್ವಿಟ್ ಮಾಡಿದ್ದು, ಮೈಸೂರಿನ ಇನ್ಫೋಸಿಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಚಾಲಕ ರಹಿತ ವಾಹನ ನಿರ್ಮಿಸಲಾಗಿದ್ದೇವೆ. ನಾವು ಟ್ರಾನ್ಸ್‌ಫಾರ್ಮೆಟೀವ್ ಟೆಕ್ನಾಲಜಿಯನ್ನು ಅಭಿವೃಧ್ಧಿಪಡಿಸಲು ಸಾಧ್ಯವಿಲ್ಲಾ ಎಂದು ಯಾರು ಹೇಳ್ತೀರಾ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಮೈಸೂರಿನಲ್ಲಿ ತಯಾರಾಯ್ತು ಚಾಲಕ ರಹಿತ ವಾಹನ!..ಎಲ್ಲೆಡೇ ಪ್ರಶಂಸೆ!!

ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಮತ್ತು ಹಲವು ಕ್ರಾಂತಿಕಾರಕ ತಂತ್ರಜ್ಞಾನಗಳ ಕುರಿತು ಯದ್ಯೋಗಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಪ್ರಾಯೋಗಿಕವಾಗಿ ಗಾಲ್ಪ್ ಕಾರ್ಟ್‌ ವಾಹನವನ್ನು ನಿರ್ಮಿಸಿದ್ದೇವೆ. ಮುಂದಿನ ದಿವಸಗಳಲ್ಲಿ ಹೆಚ್ಚಿನ ತಂತ್ರಜ್ಞಾನ ಬೆಳವಣಿಗೆಗೆ ಶ್ರಮಿಸುತ್ತೇವೆ ಎಂದು ವಿಶಾಲ್ ಸಿಕ್ಕಾ ಹೆಳಿದ್ದಾರೆ.!!

ಓದಿರಿ: ಚೀನಾ ಮೊಬೈಲ್ ಕಂಪೆನಿಗಳಿಗೆ ಸವಾಲ್ ಹಾಕಿದ 'ಗ್ಯಾಲಕ್ಸಿ ಆನ್ ಮ್ಯಾಕ್ಸ್'!! ಏಕೆ ಗೊತ್ತಾ?

English summary
“Who says we can’t build transformative technologies?” Sikka tweeted.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot