ಇನ್ಫೊಸಿಸ್ನಲ್ಲಿ ಈ ವರ್ಷ 20,000 ಉದ್ಯೋಗವಕಾಶ!!

ಇನ್ಫೊಸಿಸ್‌ನಲ್ಲಿ ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂಬ ವರದಿಗಳು ಸುಳ್ಳು ಎಂದು ಇನ್ಫೊಸಿಸ್ ಸಿಇಒ ಯು.ಬಿ. ಪ್ರವೀಣ್‌ ರಾವ್‌ ಅವರು ಸ್ಪಷ್ಟಪಡಿಸಿದ್ದಾರೆ.

|

ಕಳಪೆ ಸಾಧನೆ ಆಧಾರದ ಮೇಲೆ 300- 400 ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡುತ್ತಿರುವುದು ನಿಜ. ಆದರೆ, ಇನ್ಫೊಸಿಸ್‌ನಲ್ಲಿ ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂಬ ವರದಿಗಳು ಸುಳ್ಳು ಎಂದು ಇನ್ಫೊಸಿಸ್ ಸಿಇಒ ಯು.ಬಿ. ಪ್ರವೀಣ್‌ ರಾವ್‌ ಅವರು ಸ್ಪಷ್ಟಪಡಿಸಿದ್ದಾರೆ.

ಐಟಿಯಲ್ಲಿ ಉದ್ಯೋಗ ಮಾಡುವವರ ಸಾಮರ್ಥ್ಯದ ಮೇಲೆ ಅವರ ಕೆಲಸದ ವಿಷಯವೂ ಸೇರಿರುತ್ತದೆ. ಉದ್ಯೋಗ ಸೃಷ್ಟಿಸುವಲ್ಲಿ ಇನ್ಫೊಸಿಸ್ ಮುಂಚೂಣಿಯಲ್ಲಿದೆ. ಆದರೆ ಕಾರ್ಯಕ್ಷಮತೆ ಆಧಾರದ ಮೇಲೆ ಕೆಲವರನ್ನು ಕೆಲಸದಿಂದ ತೆಗೆಯುವುದನ್ನೇ ದೊಡ್ಡ ವಿಷಯವನ್ನಾಗಿ ಬಿಂಬಿಸುವುದು ಬೇಡ ಎಂದು ಮನವಿ ಮಾಡಿದ್ದಾರೆ.

ಇನ್ಫೊಸಿಸ್ನಲ್ಲಿ ಈ ವರ್ಷ 20,000 ಉದ್ಯೋಗವಕಾಶ!!

ಪ್ರತಿ ವರ್ಷವೂ ಇನ್ಫೊಸಿಸ್‌ನಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಲಾಗುತ್ತಿದೆ. ಈ ವರ್ಷವೂ ಕೂಡ ಕಳೆದ ವರ್ಷದಂತೆ 20 ಸಾವಿರ ಹೊಸ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಆದರೆ, ಮಾಧ್ಯಮದ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವ ವರದಿಗಳು ಉತ್ಪ್ರೇಕ್ಷೆಯಿಂದ ಕೂಡಿವೆ ಎಂದು ಅವರು ಹೇಳಿದ್ದಾರೆ.

ಇನ್ಫೊಸಿಸ್ನಲ್ಲಿ ಈ ವರ್ಷ 20,000 ಉದ್ಯೋಗವಕಾಶ!!

ಇನ್ನು ಈ ವರ್ಷದ ಮೊದಲ 6 ತಿಂಗಳಲ್ಲಿ ಹತ್ತು ಸಾವಿರ ಜನರಿಗೆ ಉದ್ಯೋಗ ನೀಡಲಾಗುವುದು ಎಂದು ಪ್ರವೀಣ್‌ ರಾವ್‌ ಅವರು ಹೇಳಿದ್ದು, ಇನ್ಫೊಸಿಸ್‌ನಲ್ಲಿ ಉದ್ಯೋಗ ಪಡೆಯಲು ಅರ್ಜಿ ಸಲ್ಲಿಸಲು ತಯಾರಾಗಬಹುದು.!!
Best Mobiles in India

Read more about:
English summary
infosys is likely to hire 20,000 people in 2017.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X