Home
ಸುದ್ದಿಜಾಲ

ಇನ್ಫೋಸಿಸ್‌ ಕಂಪೆನಿ ಹೇಗಿದೆ ಗೊತ್ತಾ..?

By Super

 ಇನ್ಫೋಸಿಸ್‌ ಕಂಪೆನಿ ಹೇಗಿದೆ ಗೊತ್ತಾ..?
ಇನ್ಫೋಸಿಸ್ ಭಾರತದ ದೊಡ್ಡ ಸಾಫ್ಟ್‌ವೇರ್‌ ತಯಾರಕ ಸಂಸ್ಥೆ. 1981ರಲ್ಲಿ ಎನ್‌ ನಾರಾಯಣ ಮೂರ್ತಿ, ನಂದನ್‌ ನಿಲಕೇನಿ,ಎನ್‌ ರಾಘವನ್‌,ಎಸ್‌ ಗೋಪಾಲಕೃಷ್ಣ,ಎಸ್‌ಡಿ ಶಿಬುಲಾಲ್‌,ಕೆ ದಿನೇಶ್‌ ಹಾಗೂ ಅಶೋಕ್‌ ಸೇರಿ ಈ ಸಂಸ್ಥೆಯನ್ನು ಹುಟ್ಟುಹಾಕಿದರು. ಇಂದು ವಿಶ್ವ ಮಟ್ಟದಲ್ಲಿ ಗುರುತಿಸುಕೊಂಡ ಸಾಫ್ಟ್‌ವೇರ್‌ ಸಂಸ್ಥೆ. ಭಾರತದಲ್ಲಿ ಒಂಭತ್ತು ಸ್ಥಳಗಲ್ಲಿ ಅಲ್ಲದೇ ವಿಶ್ವದ 29 ದೇಶಗಳಲ್ಲಿ ಈ ಕಂಪೆನಿ ತನ್ನ ಶಾಖೆಯನ್ನು ಹೊಂದಿದೆ.

ಇಂತಹ ದೊಡ್ಡ ಸಂಸ್ಥೆಯಲ್ಲಿ ಒಂದು ಲಕ್ಷದ ನಲ್ವತ್ತೈದು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಈ ಉದ್ಯೋಗಿಗಳ ಅಧ್ಯಯನಕ್ಕಾಗಿ ಗೃಂಥಾಲಯ, ಈಜುಕೊಳವನ್ನು ನಿರ್ಮಿಸಿದೆ. ಇಷ್ಟೆ ಅಲ್ಲದೇ ತನ್ನ ಎಲ್ಲಾ ಕ್ಯಾಂಪಸ್‌ಗಳನ್ನು ಇನ್ಫೋಸಿಸ್‌ ಆಕರ್ಷಕವಾಗಿ ನಿರ್ಮಾಣ ಮಾಡಿದೆ.

ಇನ್ಫೋಸಿಸ್‌ ಸಾಧನೆ ಕಂಡು ಕೆಲವರು ಇಂಜಿನಿಯರಿಂಗ್‌ ಕಲಿಯುತ್ತಿರುವಾಗಲೇ ಇನ್ಫೋಸಿಸ್‌ನಲ್ಲಿ ಸೇರಬೇಕೆಂಬ ಕನಸು ಕಾಣುತ್ತಿರುತ್ತಾರೆ. ಅವರ ಕನಸುಗಳು ನನಸಾಗಲಿ ಎಂದು ಹಾರೈಸುತ್ತಾ , ಗಿಜ್ಬಾಟ್‌ ಈ ಬಾರಿ ಇನ್ಫೋಸಿಸ್‌ ಕಚೇರಿಯ ಚಿತ್ರವನ್ನು ತಂದಿದೆ. ಒಂದೊಂದಾಗಿ ಪುಟ ತಿರುವಿ ನೋಡಿಕೊಂಡು ಹೋಗಿ..

hyd-dc1-lrg

hyd-dc1-lrg

hyd-dc1-lrg
pune-fc2-lrg

pune-fc2-lrg

pune-fc2-lrg
pune-fc1-lrg

pune-fc1-lrg

pune-fc1-lrg
park

park

park
nasdaq-lrg

nasdaq-lrg

nasdaq-lrg
mysore-sdb-lrg

mysore-sdb-lrg

mysore-sdb-lrg
mysore-origami-lrg

mysore-origami-lrg

mysore-origami-lrg
mysore-mplex2-lrg

mysore-mplex2-lrg

mysore-mplex2-lrg
mysore-mplex1-lrg

mysore-mplex1-lrg

mysore-mplex1-lrg
mohali-01

mohali-01

mohali-01
mangalore002

mangalore002

mangalore002
mangalore001

mangalore001

mangalore001
infosys-china-lrg

infosys-china-lrg

infosys-china-lrg
hyd-dc4-lrg

hyd-dc4-lrg

hyd-dc4-lrg
hyd-dc3-lrg

hyd-dc3-lrg

hyd-dc3-lrg
hyd-dc2-lrg

hyd-dc2-lrg

hyd-dc2-lrg
bangalore-gym-lrg

bangalore-gym-lrg

bangalore-gym-lrg
chennai-3

chennai-3

chennai-3
chennai-2

chennai-2

chennai-2
chennai-1

chennai-1

chennai-1
bhubaneswar010

bhubaneswar010

bhubaneswar010
bhubaneswar008

bhubaneswar008

bhubaneswar008
bhubaneswar-campus

bhubaneswar-campus

bhubaneswar-campus
bangalore_swimming-pool

bangalore_swimming-pool

bangalore_swimming-pool
bangalore-pyramid2-lrg

bangalore-pyramid2-lrg

bangalore-pyramid2-lrg
bangalore-pyramid1-lrg

bangalore-pyramid1-lrg

bangalore-pyramid1-lrg
bangalore-new-001

bangalore-new-001

bangalore-new-001
bangalore-mc-hall-lrg

bangalore-mc-hall-lrg

bangalore-mc-hall-lrg
bangalore-library

bangalore-library

bangalore-library
bangalore-library-lrg

bangalore-library-lrg

bangalore-library-lrg
bangalore-landd3

bangalore-landd3

bangalore-landd3

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+