ನೀರಿನಲ್ಲೂ ಸೈ ಎನ್ನುವ ರೊಬೋಟ್ ಕೀಟಗಳು

By Shwetha
|

ನೀರಿನಲ್ಲಿ ಕೀಟಗಳು ನೆಗೆಯುವುದು ಈಜುವುದು ತಮ್ಮಷ್ಟಕ್ಕೇ ಬೇರೆ ಬೇರೆ ಚಟುವಟಿಕೆಗಳನ್ನು ನಿರ್ವಹಿಸುವುದು ಮೊದಲಾದುವನ್ನು ನೀವು ನೋಡಿರುತ್ತೀರಿ. ಮಳೆಗಾಲದಲ್ಲಂತೂ ಇವುಗಳ ಚಟುವಟಿಕೆ ಮಿತಿಮೀರಿದ ಮೋಜನ್ನು ನಮಗೆ ಉಣಬಡಿಸುತ್ತವೆ. ನಿಸರ್ಗದ ಬಣ್ಣ ಬಣ್ಣದ ಕೀಟಗಳ ಕಾರುಬಾರು ಇದಾಗಿದ್ದರೆ ವೈಜ್ಞಾನಿಕ ಮಾದರಿಯ ಕೀಟಗಳನ್ನು ಕುರಿತು ನೀವು ಅರಿತಿದ್ದೀರಾ?

ಓದಿರಿ: ಅಚ್ಚರಿಗಳ ಸಮ್ಮಿಶ್ರಣ ಚಂದ್ರಲೋಕ

ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನೀರಿನಲ್ಲಿ ಹರಿದಾಡುವ ರೊಬೋಟ್‌ಗಳನ್ನು ಅನ್ವೇಷಿಸಿದ್ದು ಇವು ನೀರಿನಲ್ಲಿ ನೆಗೆದಾಡುತ್ತವೆ, ಹಾರುತ್ತವೆ, ಕುಣಿಯುತ್ತವೆ. ಕೀಟದ ಆಕಾರದಲ್ಲಿರುವ ಈ ರೊಬೋಟ್‌ಗಳನ್ನು ಕೀಟಗಳನ್ನು ಅನ್ವೇಷಿಸಿ ಕಂಡುಹಿಡಿಯಲಾಗಿದೆ.

2 ಸೆಂಮೀ ಉದ್ದದ ದೇಹ

2 ಸೆಂಮೀ ಉದ್ದದ ದೇಹ

2 ಸೆಂಮೀ ಉದ್ದದ ದೇಹವನ್ನು ಹೊಂದಿರುವ ಹಗುರ ರೊಬೋಟ್‌ಗಳನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.

ನೀರಿನಲ್ಲಿ ಹಾರುವ ಕೀಟ

ನೀರಿನಲ್ಲಿ ಹಾರುವ ಕೀಟ

ಇದು 5 ಸೆಂಮೀ ಉದ್ದದ ಕಾಲುಗಳನ್ನು ಹೊಂದಿದ್ದು ನೈಜ ನೀರಿನಲ್ಲಿ ಹಾರುವ ಕೀಟಗಳಂತೆ ಕಾಣುತ್ತಿದ್ದು ನೀರನ್ನು ವಿಕರ್ಷಿಸುವ ಸಾಮಾಗ್ರಿಯಿಂದ ಆವರಿಸಿವೆ.

ಹಾರುವ ಶಕ್ತಿ

ಹಾರುವ ಶಕ್ತಿ

ಹಾರುವ ಶಕ್ತಿಯನ್ನು ಈ ಕೀಟಗಳು ಪಡೆದುಕೊಂಡಿದ್ದು ಗಾಳಿಯಲ್ಲಿರುವ 14.2 ಸೆಂ.ಮೀ ವರೆಗಿನ ಮೇಲ್ಮೈಯೈಗೆ ರೊಬೋಟ್‌ಗಳನ್ನು ಲಾಂಚ್ ಮಾಡುತ್ತವೆ.

ನಿಸರ್ಗವು ಅದ್ಭುತ ಶಕ್ತಿ

ನಿಸರ್ಗವು ಅದ್ಭುತ ಶಕ್ತಿ

ಇನ್ನು ಈ ರೊಬೋಟ್‌ಗಳ ಬೆಳವಣಿಗೆಗೆ ನಿಸರ್ಗವು ಅದ್ಭುತ ಶಕ್ತಿ ಎಂದೆನಿಸಿದ್ದು ಇವುಗಳ ವರ್ತನೆಯನ್ನು ಅರಿತುಕೊಳ್ಳಲು ಮಿಲಿಯಗಟ್ಟಲೆ ವರ್ಷಗಳ ಸಂಶೋಧನೆ ನಡೆದಿದೆ. ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಮುಖ ಲೇಖಕರಾದ ಜೆ - ಸಂಗ್ ಕೋಹ್ ತಿಳಿಸಿದ್ದಾರೆ.

ನೀರಿನಲ್ಲಿ ಇನ್ನಷ್ಟು ಚಟುವಟಿಕೆ

ನೀರಿನಲ್ಲಿ ಇನ್ನಷ್ಟು ಚಟುವಟಿಕೆ

ನೀರಿನಲ್ಲಿ ಹಾರುವ ರೊಬೋಟ್‌ಗಳನ್ನು ಮಾತ್ರ ವಿನ್ಯಾಸಪಡಿಸದೇ, ಈಜುವುದು ಅಂತೆಯೇ ನೀರಿನಲ್ಲಿ ಇನ್ನಷ್ಟು ಚಟುವಟಿಕೆಗಳನ್ನು ನಿರ್ವಹಿಸುವಂತೆ ಮಾಡುವುದು ಮುಂದಿನ ಅಭಿವೃದ್ಧಿ ಎಂದೆನಿಸಿದೆ.

ಕೀಟಗಳನ್ನು ಅನ್ವೇಷಿಸಿ

ಕೀಟಗಳನ್ನು ಅನ್ವೇಷಿಸಿ

ಕೀಟದ ಆಕಾರದಲ್ಲಿರುವ ಈ ರೊಬೋಟ್‌ಗಳನ್ನು ಕೀಟಗಳನ್ನು ಅನ್ವೇಷಿಸಿ ಕಂಡುಹಿಡಿಯಲಾಗಿದೆ.

ಹೆಚ್ಚು ವೇಗದ ಕ್ಯಾಮೆರಾ

ಹೆಚ್ಚು ವೇಗದ ಕ್ಯಾಮೆರಾ

ಹೆಚ್ಚು ವೇಗದ ಕ್ಯಾಮೆರಾಗಳನ್ನು ಬಳಸಿಕೊಂಡು ಕೀಟಗಳು ನೀರಿನಲ್ಲಿದ್ದಾಗ ನೀರನ್ನು ಸುಮ್ಮನೆ ದೂಡದೆ, ಕಾಲುಗಳನ್ನು ವೇಗವಾಗಿಸುತ್ತವೆ ಇದರಿಂದ ಮೇಲ್ಮೈ ಒತ್ತಡ ಮುರಿಯುವುದಿಲ್ಲ.

ದೂಡುವಿಕೆಯ ಒತ್ತಡ

ದೂಡುವಿಕೆಯ ಒತ್ತಡ

ಮೇಲ್ಮೈಯನ್ನು ತಲುಪುವ ಸಮಯವನ್ನು ಗರಿಷ್ಟಗೊಳಿಸಲು ಪ್ರತೀ ನೆಗೆತಕ್ಕೂ ಮುಂಚೆ ತಮ್ಮ ಕಾಲುಗಳನ್ನು ಇವುಗಳು ತಳ್ಳುತ್ತವೆ, ಇದರಿಂದ ತಮ್ಮ ದೂಡುವಿಕೆಯ ಒತ್ತಡ ಹೆಚ್ಚಾಗುತ್ತದೆ.

ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರು

ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರು

ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನೀರಿನಲ್ಲಿ ಹರಿದಾಡುವ ರೊಬೋಟ್‌ಗಳನ್ನು ಅನ್ವೇಷಿಸಿದ್ದು ಇವು ನೀರಿನಲ್ಲಿ ನೆಗೆದಾಡುತ್ತವೆ, ಹಾರುತ್ತವೆ, ಕುಣಿಯುತ್ತವೆ.

ಕೀಟದ ಆಕಾರ

ಕೀಟದ ಆಕಾರ

ಕೀಟದ ಆಕಾರದಲ್ಲಿರುವ ಈ ರೊಬೋಟ್‌ಗಳನ್ನು ಕೀಟಗಳನ್ನು ಅನ್ವೇಷಿಸಿ ಕಂಡುಹಿಡಿಯಲಾಗಿದೆ.

Best Mobiles in India

English summary
Ever fancied walking on water? Well, now a robot can jump on it, literally. Researchers from Harvard University have built an insect-sized robot that mimics the way that water striders jump on water.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X