ಅಮೆಜಾನ್.ಕಾಂ ಗೋದಾಮು ಹೇಗಿದೆ ಗೊತ್ತಾ ?

Posted By:

ಆನ್‌ಲೈನ್‌ ಶಾಪಿಂಗ್‌. ಸದ್ಯ ಭಾರತದಲ್ಲಿ ಆರಂಭಿಕ ಹಂತದಲ್ಲಿರುವ ಈ ವ್ಯವಹಾರ ಮುಂದಿನ ದಿನಗಳಲ್ಲಿ ಭಾರೀ ವಹೀವಾಟು ನಡೆಯುವ ದೊಡ್ಡ ಕ್ಷೇತ್ರ. ಈ ಅನ್‌ಲೈನ್‌ ವ್ಯವಹಾರದ ಹುಟ್ಟಿದ್ದು ಅಮೆರಿಕದಲ್ಲಿ.1995ರಲ್ಲಿ ಜೆಫ್ ಬಿಝಾಸ್ ಎಂಬಾತ ಅಮೆಜಾನ್ ಎಂಬ ಆನ್‌ಲೈನ್ ಶಾಪಿಂಗ್ ಕಂಪೆನಿಯನ್ನು ಹುಟ್ಟುಹಾಕಿದ. ಅಮೆರಿಕಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಯು ಕೆನಡಾ, ಇಟಲಿ, ಜರ್ಮನಿ, ಚೀನಾ ಸೇರಿದಂತೆ ಜಗತ್ತಿನ ಹಲವು ಮುಂದುವರಿದ ದೇಶಗಳಲ್ಲಿ ತನ್ನ ವ್ಯವಹಾರ ನಡೆಸುತ್ತಿದೆ. 2012ವೇಳೆಗೆ 2.152ಸಾವಿರ ಬಿಲಿಯನ್ ಡಾಲರ್ ವ್ಯವಹಾರ ನಡೆಸುವ ಮೂಲಕ ಇಂದು ಜಗತ್ತಿನ ಅತೀ ದೊಡ್ಡ ಆನ್‌ಲೈನ್ ವ್ಯವಹಾರ ಸಂಸ್ಥೆ ಎಂಬ ಹೆಸರನ್ನು ಪಡೆದಿದೆ.

ವಿಶ್ವದಲ್ಲಿ ಸುಮಾರು 88 ಸಾವಿರ ಉದ್ಯೋಗಿಗಳು ಅಮೆಜಾನ್‌.ಕಾಂನಲ್ಲಿ ಕೆಲಸ ಮಾಡುತ್ತಿದ್ದಾರೆ.ಗೃಹಬಳಕೆ, ಫ್ಯಾಶನ್‌,ಪುಸ್ತಕ,ಎಲೆಕ್ಟ್ರಾನಿಕ್ಸ್‌, ಸೇರಿದಂತೆ ಸಾವಿರಾರು ವಸ್ತುಗಳ ವ್ಯವಹಾರವನ್ನು ಈ ಕಂಪೆನಿ ಮಾಡುತ್ತದೆ. ಅಮೇಜಾನ್‌.ಕಾಂ ಕೇಂದ್ರ ಕಛೇರಿ ಇರುವುದು ಅಮೆರಿಕದ ಸೆಟೆಲ್‌ ನಗರಲ್ಲಿ. ಇಲ್ಲಿ 1.2 ಮಿಲಿಯನ್‌ ಚದರ ಅಡಿಗಳನ್ನು ಹೊಂದಿರುವ ದೊಡ್ಡ ಗೋದಾಮು ಇದೆ. ಈ ಗೋದಾಮಿನಲ್ಲಿ ಸುಮಾರು 65 ಸಾವಿರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಈ ಗೋದಾಮನ್ನು ಸಂಪೂರ್ಣ ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಾಣ ಮಾಡಿದ್ದು,ಪ್ಯಾಕೆಜಿಂಗ್‌,ನಿಂದ ಹಿಡಿದು ಲೋಡಿಂಗ್‌ವರೆಗೆ ಎಲ್ಲ ಯಂತ್ರವೇ ಕೆಲಸ ಮಾಡುತ್ತದೆ.ಹೇಗೆ ಲೈಬ್ರೈರಿಯಲ್ಲಿ ಪುಸ್ತಕಗಳನ್ನು ಜೋಡಿಸಿರುತ್ತಾರೋ ಅದೇ ರೀತಿಯಾಗಿ ಇಲ್ಲಿ ಎಲ್ಲಾ ವಸ್ತುಗಳನ್ನು ಜೋಡಿಸಿಟ್ಟಿದ್ದಾರೆ. ಹೀಗಾಗಿ ವಿಶ್ವದ ದೊಡ್ಡ ಅನ್‌ಲೈನ್‌ ಶಾಪಿಂಗ್‌ನ ಗೋದಾಮಿನ ಚಿತ್ರವನ್ನು ಗಿಜ್ಬಾಟ್‌ ನಿಮಗಾಗಿ ತಂದಿದೆ .ಒಂದೊಂದೆ ಪುಟ ತಿರುಗಿಸಿ ನೋಡೊಕೊಂಡು ಹೋಗಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ಅಮೇಜಾನ್‌.ಕಾಂ ಗೋದಾಮು ಹೇಗಿದೆ ಗೊತ್ತಾ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot